For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ ಹೆಚ್ಚಳ, ಸೆ.30ರಂದು ನಿಮ್ಮ ನಗರದಲ್ಲಿ ದರ ಎಷ್ಟಿದೆ?

|

ದೇಶದಲ್ಲಿ ಸತತ ಎರಡನೇ ದಿನ ಚಿನ್ನದ ಬೆಲೆಯು ಏರಿಕೆಯಾಗಿದೆ. ಹಲವಾರು ದಿನಗಳಿಂದ ಚಿನ್ನ ಬೆಲೆಯು ಸ್ಥಿರವಾಗಿತ್ತು ಅಥವಾ ಇಳಿಕೆಯಾಗಿತ್ತು. ಆದರೆ ಸುಮಾರು ಐದು ದಿನಗಳ ಬಳಿಕ ಗುರುವಾರ ಬಂಗಾರ ದರ ಏರಿಕೆಯಾಗಿದೆ. ಇಂದಿನ ಚಿನ್ನದ ಬೆಲೆ ಕೂಡಾ ಹೆಚ್ಚಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ. ಇನ್ನು ನಿನ್ನೆ ಏರಿಕೆಯಾಗಿದ್ದ ಸಿಲ್ವರ್ ರೇಟ್ ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಮಾತ್ರ ಇಳಿದಿದೆ. 2 ಬಾರಿ ಸ್ಥಿರವಾಗಿದೆ.

ಸೆಪ್ಟೆಂಬರ್ 30ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 250 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 46,650 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 280 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 50,900 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 100 ರೂಪಾಯಿ ಕುಗ್ಗಿದ್ದು ಪ್ರಸ್ತುತ 56,300 ರೂಪಾಯಿ ಆಗಿದೆ.

Gold Rate Today:ಚಿನ್ನದ ಬೆಲೆ ಏರಿಕೆ, ಸೆ. 29ರ ದರ ಪರಿಶೀಲಿಸಿGold Rate Today:ಚಿನ್ನದ ಬೆಲೆ ಏರಿಕೆ, ಸೆ. 29ರ ದರ ಪರಿಶೀಲಿಸಿ

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 30ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 50079.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 56550.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.12ರಷ್ಟು ಏರಿಕೆಯಾಗಿದ್ದು 1,666.42 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.10ರಷ್ಟು ಹಿಗ್ಗಿದ್ದು, 18.92 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

Gold Rate Today:ಚಿನ್ನದ ಬೆಲೆ ಸ್ಥಿರ, ಸೆ. 28ರ ದರ ಹೇಗಿದೆ?Gold Rate Today:ಚಿನ್ನದ ಬೆಲೆ ಸ್ಥಿರ, ಸೆ. 28ರ ದರ ಹೇಗಿದೆ?

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,950 ರೂ (+280 ರೂ)
ಬೆಳ್ಳಿ ದರ: 61,500 ರೂಪಾಯಿ (+5,100 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,950 ರೂ (+280 ರೂ)
ಬೆಳ್ಳಿ ದರ: 61,500 ರೂಪಾಯಿ (----------)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,950 ರೂ (+280 ರೂ)
ಬೆಳ್ಳಿ ದರ: 61,500 ರೂಪಾಯಿ (----------)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,800 ರೂ (+250 ರೂ)
24 ಕ್ಯಾರೆಟ್ ಚಿನ್ನ 51,050 ರೂ (+270 ರೂ)
ಬೆಳ್ಳಿ ದರ: 56,300 ರೂಪಾಯಿ (-100 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 51,900 ರೂ (+280 ರೂ)
ಬೆಳ್ಳಿ ದರ: 56,300 ರೂಪಾಯಿ (-100 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 51,900 ರೂ (+280 ರೂ)
ಬೆಳ್ಳಿ ದರ: 56,300 ರೂಪಾಯಿ (-100 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,680 ರೂ (+250 ರೂ)
24 ಕ್ಯಾರೆಟ್ ಚಿನ್ನ 50,930 ರೂ (+280 ರೂ)
ಬೆಳ್ಳಿ ದರ: 56,300 ರೂಪಾಯಿ (-100 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,800 ರೂ (+250 ರೂ)
24 ಕ್ಯಾರೆಟ್ ಚಿನ್ನ 51,050 ರೂ (+270 ರೂ)
ಬೆಳ್ಳಿ ದರ: 56,300 ರೂಪಾಯಿ (-100 ರೂ)

Gold Rate Today:ಚಿನ್ನದ ಬೆಲೆ ಮತ್ತೆ ಇಳಿಕೆ, ಸೆ. 27ರಂದು ಎಷ್ಟಿದೆ ದರGold Rate Today:ಚಿನ್ನದ ಬೆಲೆ ಮತ್ತೆ ಇಳಿಕೆ, ಸೆ. 27ರಂದು ಎಷ್ಟಿದೆ ದರ

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,970 ರೂ (+170 ರೂ)
24 ಕ್ಯಾರೆಟ್ ಚಿನ್ನ 51,240 ರೂ (+190 ರೂ)
ಬೆಳ್ಳಿ ದರ: 61,500 ರೂಪಾಯಿ (----------)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,970 ರೂ (+170 ರೂ)
24 ಕ್ಯಾರೆಟ್ ಚಿನ್ನ 51,240 ರೂ (+190 ರೂ)
ಬೆಳ್ಳಿ ದರ: 61,500 ರೂಪಾಯಿ (----------)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 51,900 ರೂ (+280 ರೂ)
ಬೆಳ್ಳಿ ದರ: 61,500 ರೂಪಾಯಿ (----------)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 51,900 ರೂ (+280 ರೂ)
ಬೆಳ್ಳಿ ದರ: 61,500 ರೂಪಾಯಿ (----------)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,950 ರೂ (+280 ರೂ)
ಬೆಳ್ಳಿ ದರ: 56,300 ರೂಪಾಯಿ (-100 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,950 ರೂ (+280 ರೂ)
ಬೆಳ್ಳಿ ದರ: 56,300 ರೂಪಾಯಿ (-100 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 51,900 ರೂ (+280 ರೂ)
ಬೆಳ್ಳಿ ದರ: 61,500 ರೂಪಾಯಿ (----------)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,800 ರೂ (+250 ರೂ)
24 ಕ್ಯಾರೆಟ್ ಚಿನ್ನ 51,050 ರೂ (+270 ರೂ)
ಬೆಳ್ಳಿ ದರ: 56,300 ರೂಪಾಯಿ (-100 ರೂ)

 

English summary

Gold And Silver Rate In India's Major Cities On September 30, 2022

Gold Rate In India's Major Cities increased and Silver Rate decreased On September 30, 2022.
Story first published: Friday, September 30, 2022, 19:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X