For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ ಏರಿಕೆ: ಆಗಸ್ಟ್ 12ರ ದರ ಇಲ್ಲಿದೆ

|

ಚಿನ್ನದ ಬೆಲೆ ನಿರಂತರವಾಗಿ ಏರಿಳಿತ ಕಾಣುತ್ತಿದೆ. ಗುರುವಾರ ಸ್ಥಿರವಾಗಿದ್ದ ಚಿನ್ನದ ಬೆಲೆಯು ಶುಕ್ರವಾರ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಚಿನ್ನದ ಬೆಲೆ ಏರಿಕೆಯಾಗಿದ್ದರೆ, ಮೂರು ಬಾರಿ ಇಳಿಕೆಯಾಗಿದೆ. ಮೂರು ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.

 

ಆಗಸ್ಟ್ 12ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 400 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 47,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 440 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 52,090 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 400 ರೂಪಾಯಿ ಕುಗ್ಗಿದ್ದು ಪ್ರಸ್ತುತ 58,500 ರೂಪಾಯಿ ಆಗಿದೆ.

ರಷ್ಯಾವು ಉಕ್ರೇನ್‌ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಆಗಸ್ಟ್ 12ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 52428.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 58720.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.14ರಷ್ಟು ಏರಿಕೆಯಾಗಿದ್ದು 1,791.84 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.99ರಷ್ಟು ಕುಗ್ಗಿದ್ದು, 20.48 ಯುಎಸ್ ಡಾಲರ್ ಆಗಿದೆ.

Gold Rate Today: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (https://kannada.goodreturns.in/gold-rates/) ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,800 ರೂ (+400 ರೂ)
24 ಕ್ಯಾರೆಟ್ ಚಿನ್ನ 52,150 ರೂ (+440 ರೂ)
ಬೆಳ್ಳಿ ದರ: 64,400 ರೂಪಾಯಿ (+200 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,800 ರೂ (+400 ರೂ)
24 ಕ್ಯಾರೆಟ್ ಚಿನ್ನ 52,150 ರೂ (+440 ರೂ)
ಬೆಳ್ಳಿ ದರ: 64,400 ರೂಪಾಯಿ (+200 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,800 ರೂ (+400 ರೂ)
24 ಕ್ಯಾರೆಟ್ ಚಿನ್ನ 52,150 ರೂ (+440 ರೂ)
ಬೆಳ್ಳಿ ದರ: 64,400 ರೂಪಾಯಿ (+200 ರೂ)

Gold Rate Today: ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದ ಆಗಸ್ಟ್‌ 10ರ ದರ ತಿಳಿಯಿರಿ

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,900 ರೂ (+350 ರೂ)
24 ಕ್ಯಾರೆಟ್ ಚಿನ್ನ 52,240 ರೂ (+370 ರೂ)
ಬೆಳ್ಳಿ ದರ: 58,500 ರೂಪಾಯಿ (-400 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,750 ರೂ (+400 ರೂ)
24 ಕ್ಯಾರೆಟ್ ಚಿನ್ನ 52,090 ರೂ (+440 ರೂ)
ಬೆಳ್ಳಿ ದರ: 58,500 ರೂಪಾಯಿ (-400 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,750 ರೂ (+400 ರೂ)
24 ಕ್ಯಾರೆಟ್ ಚಿನ್ನ 52,090 ರೂ (+440 ರೂ)
ಬೆಳ್ಳಿ ದರ: 58,500 ರೂಪಾಯಿ (-400 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,780 ರೂ (+400 ರೂ)
24 ಕ್ಯಾರೆಟ್ ಚಿನ್ನ 52,140 ರೂ (+450 ರೂ)
ಬೆಳ್ಳಿ ದರ: 58,500 ರೂಪಾಯಿ (-400 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,900 ರೂ (+350 ರೂ)
24 ಕ್ಯಾರೆಟ್ ಚಿನ್ನ 52,240 ರೂ (+370 ರೂ)
ಬೆಳ್ಳಿ ದರ: 58,500 ರೂಪಾಯಿ (-400 ರೂ)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,850 ರೂ (-80 ರೂ)
24 ಕ್ಯಾರೆಟ್ ಚಿನ್ನ 53,290 ರೂ (-90 ರೂ)
ಬೆಳ್ಳಿ ದರ: 64,400 ರೂಪಾಯಿ (+200 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,900 ರೂ (+50 ರೂ)
24 ಕ್ಯಾರೆಟ್ ಚಿನ್ನ 53,340 ರೂ (+50 ರೂ)
ಬೆಳ್ಳಿ ದರ: 64,400 ರೂಪಾಯಿ (+200 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,750 ರೂ (+400 ರೂ)
24 ಕ್ಯಾರೆಟ್ ಚಿನ್ನ 52,090 ರೂ (+440 ರೂ)
ಬೆಳ್ಳಿ ದರ: 64,400 ರೂಪಾಯಿ (+200 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,750 ರೂ (+400 ರೂ)
24 ಕ್ಯಾರೆಟ್ ಚಿನ್ನ 52,090 ರೂ (+440 ರೂ)
ಬೆಳ್ಳಿ ದರ: 64,400 ರೂಪಾಯಿ (+200 ರೂ)

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,800 ರೂ (+400 ರೂ)
24 ಕ್ಯಾರೆಟ್ ಚಿನ್ನ 52,150 ರೂ (+440 ರೂ)
ಬೆಳ್ಳಿ ದರ: 58,500 ರೂಪಾಯಿ (-400 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,800 ರೂ (+400 ರೂ)
24 ಕ್ಯಾರೆಟ್ ಚಿನ್ನ 52,150 ರೂ (+440 ರೂ)
ಬೆಳ್ಳಿ ದರ: 58,500 ರೂಪಾಯಿ (-400 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,800 ರೂ (+400 ರೂ)
24 ಕ್ಯಾರೆಟ್ ಚಿನ್ನ 52,150 ರೂ (+440 ರೂ)
ಬೆಳ್ಳಿ ದರ: 58,500 ರೂಪಾಯಿ (-400 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,900 ರೂ (+350 ರೂ)
24 ಕ್ಯಾರೆಟ್ ಚಿನ್ನ 52,240 ರೂ (+370 ರೂ)
ಬೆಳ್ಳಿ ದರ: 58,500 ರೂಪಾಯಿ (-400 ರೂ)

English summary

Gold And Silver Rate In Indias Major Cities On August 12, 2022

Gold And Silver Rate In Indias Major Cities On August 12, 2022.
Story first published: Friday, August 12, 2022, 20:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X