For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ ಸ್ಥಿರ: ಆಗಸ್ಟ್ 15ರ ದರ ಎಷ್ಟಿದೆ?

|

ಸತತ ಎರಡು ದಿನ ಚಿನ್ನದ ಬೆಲೆಯು ಸ್ಥಿರವಾಗಿದೆ. ಶುಕ್ರವಾರ ಮತ್ತು ಶನಿವಾರ ಏರಿಕೆಯಾಗಿದ್ದ ಚಿನ್ನದ ದರವು ಭಾನುವಾರ, ಸೋಮವಾರ ಸ್ಥಿರವಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಚಿನ್ನದ ಬೆಲೆ ಏರಿಕೆಯಾಗಿದ್ದರೆ, ಎರಡು ಬಾರಿ ಇಳಿಕೆಯಾಗಿದೆ. 5 ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.

 

ಆಗಸ್ಟ್ 15ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು ಪ್ರಸ್ತುತ 48,150 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದ್ದು, ಪ್ರಸ್ತುತ 52,530 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಹೆಚ್ಚಳವಾಗಿದೆ. ಒಂದು ಕೆಜಿ ಬೆಳ್ಳಿ ದರವು ಕೂಡಾ ಸ್ಥಿರವಾಗಿದ್ದು ಪ್ರಸ್ತುತ 59,300 ರೂಪಾಯಿ ಆಗಿದೆ.

ರಷ್ಯಾವು ಉಕ್ರೇನ್‌ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಆಗಸ್ಟ್ 12ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 52579.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 59299.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.38ರಷ್ಟು ಇಳಿಕೆಯಾಗಿದ್ದು 1,774.32 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.05ರಷ್ಟು ಕುಗ್ಗಿದ್ದು, 20.14 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (https://kannada.goodreturns.in/gold-rates/) ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,200 ರೂ (--------)
24 ಕ್ಯಾರೆಟ್ ಚಿನ್ನ 52,580 ರೂ (--------)
ಬೆಳ್ಳಿ ದರ: 64,800 ರೂಪಾಯಿ (--------)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,200 ರೂ (--------)
24 ಕ್ಯಾರೆಟ್ ಚಿನ್ನ 52,580 ರೂ (--------)
ಬೆಳ್ಳಿ ದರ: 64,800 ರೂಪಾಯಿ (--------)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,200 ರೂ (--------)
24 ಕ್ಯಾರೆಟ್ ಚಿನ್ನ 52,580 ರೂ (--------)
ಬೆಳ್ಳಿ ದರ: 64,800 ರೂಪಾಯಿ (--------)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,300 ರೂ (--------)
24 ಕ್ಯಾರೆಟ್ ಚಿನ್ನ 52,690 ರೂ (--------)
ಬೆಳ್ಳಿ ದರ: 59,300 ರೂಪಾಯಿ (--------)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,150 ರೂ (--------)
24 ಕ್ಯಾರೆಟ್ ಚಿನ್ನ 52,530 ರೂ (--------)
ಬೆಳ್ಳಿ ದರ: 59,300 ರೂಪಾಯಿ (--------)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,150 ರೂ (--------)
24 ಕ್ಯಾರೆಟ್ ಚಿನ್ನ 52,530 ರೂ (--------)
ಬೆಳ್ಳಿ ದರ: 59,300 ರೂಪಾಯಿ (--------)

ನಗರ: ಪುಣೆ
22 ಕ್ಯಾರೆಟ್ ಚಿನ್ನ 48,180 ರೂ (--------)
24 ಕ್ಯಾರೆಟ್ ಚಿನ್ನ 52,580 ರೂ (--------)
ಬೆಳ್ಳಿ ದರ: 59,300 ರೂಪಾಯಿ (--------)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,300 ರೂ (--------)
24 ಕ್ಯಾರೆಟ್ ಚಿನ್ನ 52,690 ರೂ (--------)
ಬೆಳ್ಳಿ ದರ: 59,300 ರೂಪಾಯಿ (--------)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ


ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,140 ರೂ (--------)
24 ಕ್ಯಾರೆಟ್ ಚಿನ್ನ 52,610 ರೂ (--------)
ಬೆಳ್ಳಿ ದರ: 64,800 ರೂಪಾಯಿ (--------)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,140 ರೂ (--------)
24 ಕ್ಯಾರೆಟ್ ಚಿನ್ನ 52,610 ರೂ (--------)
ಬೆಳ್ಳಿ ದರ: 64,800 ರೂಪಾಯಿ (--------)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,150 ರೂ (--------)
24 ಕ್ಯಾರೆಟ್ ಚಿನ್ನ 52,530 ರೂ (--------)
ಬೆಳ್ಳಿ ದರ: 64,800 ರೂಪಾಯಿ (--------)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,150 ರೂ (--------)
24 ಕ್ಯಾರೆಟ್ ಚಿನ್ನ 52,530 ರೂ (--------)
ಬೆಳ್ಳಿ ದರ: 64,800 ರೂಪಾಯಿ (--------)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,200 ರೂ (--------)
24 ಕ್ಯಾರೆಟ್ ಚಿನ್ನ 52,580 ರೂ (--------)
ಬೆಳ್ಳಿ ದರ: 59,300 ರೂಪಾಯಿ (--------)

ನಗರ: ಸೂರತ್
22 ಕ್ಯಾರೆಟ್ ಚಿನ್ನ 48,200 ರೂ (--------)
24 ಕ್ಯಾರೆಟ್ ಚಿನ್ನ 52,580 ರೂ (--------)
ಬೆಳ್ಳಿ ದರ: 59,300 ರೂಪಾಯಿ (--------)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,150 ರೂ (--------)
24 ಕ್ಯಾರೆಟ್ ಚಿನ್ನ 52,530 ರೂ (--------)
ಬೆಳ್ಳಿ ದರ: 59,300 ರೂಪಾಯಿ (--------)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,300 ರೂ (--------)
24 ಕ್ಯಾರೆಟ್ ಚಿನ್ನ 52,960 ರೂ (--------)
ಬೆಳ್ಳಿ ದರ: 59,300 ರೂಪಾಯಿ (--------)

 

English summary

Gold And Silver Rate In Indias Major Cities On August 15, 2022

Gold And Silver Rate In Indias Major Cities On August 15, 2022.
Story first published: Monday, August 15, 2022, 18:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X