For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ ಇಳಿಕೆ ಆಗಸ್ಟ್ 19ರ ದರ ತಿಳಿಯಿರಿ

|

ನಿನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆಯು ಇಂದು ಕೊಂಚ ಇಳಿಕೆಯಾಗಿದೆ. ಮಂಗಳವಾರ, ಬುಧವಾರ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಗುರುವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಶುಕ್ರವಾರ ಇಳಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದೆ. ಎರಡು ಬಾರಿ ಏರಿಕೆಯಾಗಿದೆ. 4 ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.

 

ಆಗಸ್ಟ್ 19ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 47,800 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 100 ರೂಪಾಯಿ ಕುಗ್ಗಿದ್ದು ಪ್ರಸ್ತುತ 52,150 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 700 ರೂಪಾಯಿ ಕುಗ್ಗಿದ್ದು ಪ್ರಸ್ತುತ 56,000 ರೂಪಾಯಿ ಆಗಿದೆ.

ಚಿನ್ನದ ಹೂಡಿಕೆ ಯೋಜನೆ ಮತ್ತೆ ಆರಂಭ, ಈ 4 ದಿನಗಳನ್ನು ನೆನಪಿಡಿ!

ರಷ್ಯಾವು ಉಕ್ರೇನ್‌ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಆಗಸ್ಟ್ 19ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 51565.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 55813.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.36ರಷ್ಟು ಇಳಿಕೆಯಾಗಿದ್ದು 1,752.2ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.18ರಷ್ಟು ಕುಗ್ಗಿದ್ದು, 19.28 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

Gold Rate Today: ಚಿನ್ನದ ಬೆಲೆ ಸ್ಥಿರ: ಆಗಸ್ಟ್ 18ರ ದರ ನೋಡಿ

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,850 ರೂ (-100 ರೂ)
24 ಕ್ಯಾರೆಟ್ ಚಿನ್ನ 52,200 ರೂ (-110 ರೂ)
ಬೆಳ್ಳಿ ದರ: 62,000 ರೂಪಾಯಿ (+5,300 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,850 ರೂ (-100 ರೂ)
24 ಕ್ಯಾರೆಟ್ ಚಿನ್ನ 52,200 ರೂ (-110 ರೂ)
ಬೆಳ್ಳಿ ದರ: 62,000 ರೂಪಾಯಿ (-400 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,850 ರೂ (-100 ರೂ)
24 ಕ್ಯಾರೆಟ್ ಚಿನ್ನ 52,200 ರೂ (-110 ರೂ)
ಬೆಳ್ಳಿ ದರ: 62,000 ರೂಪಾಯಿ (-400 ರೂ)

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,950 ರೂ (-100 ರೂ)
24 ಕ್ಯಾರೆಟ್ ಚಿನ್ನ 52,310 ರೂ (-90 ರೂ)
ಬೆಳ್ಳಿ ದರ: 56,000 ರೂಪಾಯಿ (-700 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,800 ರೂ (-100 ರೂ)
24 ಕ್ಯಾರೆಟ್ ಚಿನ್ನ 52,150 ರೂ (-100 ರೂ)
ಬೆಳ್ಳಿ ದರ: 56,000 ರೂಪಾಯಿ (-700 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,800 ರೂ (-100 ರೂ)
24 ಕ್ಯಾರೆಟ್ ಚಿನ್ನ 52,150 ರೂ (-100 ರೂ)
ಬೆಳ್ಳಿ ದರ: 56,000 ರೂಪಾಯಿ (-700 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,830 ರೂ (-100 ರೂ)
24 ಕ್ಯಾರೆಟ್ ಚಿನ್ನ 52,180 ರೂ (-100 ರೂ)
ಬೆಳ್ಳಿ ದರ: 56,000 ರೂಪಾಯಿ (-700 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,950 ರೂ (-100 ರೂ)
24 ಕ್ಯಾರೆಟ್ ಚಿನ್ನ 52,310 ರೂ (-90 ರೂ)
ಬೆಳ್ಳಿ ದರ: 56,000 ರೂಪಾಯಿ (-700 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,220 ರೂ (-160 ರೂ)
24 ಕ್ಯಾರೆಟ್ ಚಿನ್ನ 52,600 ರೂ (-170 ರೂ)
ಬೆಳ್ಳಿ ದರ: 62,000 ರೂಪಾಯಿ (-400 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,220 ರೂ (-160 ರೂ)
24 ಕ್ಯಾರೆಟ್ ಚಿನ್ನ 52,600 ರೂ (-170 ರೂ)
ಬೆಳ್ಳಿ ದರ: 62,000 ರೂಪಾಯಿ (-400 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,800 ರೂ (-100 ರೂ)
24 ಕ್ಯಾರೆಟ್ ಚಿನ್ನ 52,150 ರೂ (-100 ರೂ)
ಬೆಳ್ಳಿ ದರ: 62,000 ರೂಪಾಯಿ (-400 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,800 ರೂ (-100 ರೂ)
24 ಕ್ಯಾರೆಟ್ ಚಿನ್ನ 52,150 ರೂ (-100 ರೂ)
ಬೆಳ್ಳಿ ದರ: 62,000 ರೂಪಾಯಿ (-400 ರೂ)

 

 ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,850 ರೂ (-100 ರೂ)
24 ಕ್ಯಾರೆಟ್ ಚಿನ್ನ 52,200 ರೂ (-110 ರೂ)
ಬೆಳ್ಳಿ ದರ: 56,000 ರೂಪಾಯಿ (-700 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,850 ರೂ (-100 ರೂ)
24 ಕ್ಯಾರೆಟ್ ಚಿನ್ನ 52,200 ರೂ (-110 ರೂ)
ಬೆಳ್ಳಿ ದರ: 56,000 ರೂಪಾಯಿ (-700 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,800 ರೂ (-100 ರೂ)
24 ಕ್ಯಾರೆಟ್ ಚಿನ್ನ 52,150 ರೂ (-100 ರೂ)
ಬೆಳ್ಳಿ ದರ: 62,000 ರೂಪಾಯಿ (-400 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,950 ರೂ (-100 ರೂ)
24 ಕ್ಯಾರೆಟ್ ಚಿನ್ನ 52,310 ರೂ (-90 ರೂ)
ಬೆಳ್ಳಿ ದರ: 56,000 ರೂಪಾಯಿ (-700 ರೂ)

 

English summary

Gold And Silver Rate In Indias Major Cities On August 19, 2022

Gold And Silver Rate In Indias Major Cities On August 19, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X