ಸತತ ಎರಡು ದಿನಗಳ ಕಾಲ ಚಿನ್ನದ ಬೆಲೆಯು ಇಳಿಕೆಯಾಗಿದೆ. ಶನಿವಾರ ಭಾನುವಾರ ಸ್ಥಿರವಾಗಿದ್ದ ಚಿನ್ನದ ದರವು ಸೋಮವಾರ ಹಾಗೂ ಮಂಗಳವಾರ ಇಳಿದಿದೆ. ಹಲವಾರು ದಿನಗಳಿಂದ ಚಿನ್ನದ ಬೆಲೆಯು ಇಳಿಕೆ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿದೆಯೇ ಹೊರತು ಏರಿಕೆಯಾಗಿಲ್ಲ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಸ್ಥಿರವಾಗಿದೆ. ಆದರೆ ಒಂದು ಬಾರಿಯೂ ಹೆಚ್ಚಳವಾಗಿಲ್ಲ.
ಆಗಸ್ಟ್ 23ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 600 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 47,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 700 ರೂಪಾಯಿ ಕುಗ್ಗಿದ್ದು ಪ್ರಸ್ತುತ 51,230 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 300 ರೂಪಾಯಿ ಕುಗ್ಗಿದ್ದು ಪ್ರಸ್ತುತ 54,900 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಆಗಸ್ಟ್ 23ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 51172.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 54877.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.09ರಷ್ಟು ಏರಿಕೆಯಾಗಿದ್ದು 1,736.6 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.09ರಷ್ಟು ಹಿಗ್ಗಿದ್ದು, 18.97 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,050 ರೂ (-600 ರೂ)
24 ಕ್ಯಾರೆಟ್ ಚಿನ್ನ 51,330 ರೂ (-650 ರೂ)
ಬೆಳ್ಳಿ ದರ: 60,700 ರೂಪಾಯಿ (-400 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,050 ರೂ (-600 ರೂ)
24 ಕ್ಯಾರೆಟ್ ಚಿನ್ನ 51,330 ರೂ (-650 ರೂ)
ಬೆಳ್ಳಿ ದರ: 60,700 ರೂಪಾಯಿ (-400 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,050 ರೂ (-600 ರೂ)
24 ಕ್ಯಾರೆಟ್ ಚಿನ್ನ 51,330 ರೂ (-650 ರೂ)
ಬೆಳ್ಳಿ ದರ: 60,700 ರೂಪಾಯಿ (-400 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,150 ರೂ (-600 ರೂ)
24 ಕ್ಯಾರೆಟ್ ಚಿನ್ನ 51,440 ರೂ (-660 ರೂ)
ಬೆಳ್ಳಿ ದರ: 54,900 ರೂಪಾಯಿ (-300 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,000 ರೂ (-600 ರೂ)
24 ಕ್ಯಾರೆಟ್ ಚಿನ್ನ 51,230 ರೂ (-700 ರೂ)
ಬೆಳ್ಳಿ ದರ: 54,900 ರೂಪಾಯಿ (-300 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,000 ರೂ (-600 ರೂ)
24 ಕ್ಯಾರೆಟ್ ಚಿನ್ನ 51,230 ರೂ (-700 ರೂ)
ಬೆಳ್ಳಿ ದರ: 54,900 ರೂಪಾಯಿ (-300 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,030 ರೂ (-600 ರೂ)
24 ಕ್ಯಾರೆಟ್ ಚಿನ್ನ 51,260 ರೂ (-700 ರೂ)
ಬೆಳ್ಳಿ ದರ: 54,900 ರೂಪಾಯಿ (-300 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,150 ರೂ (-600 ರೂ)
24 ಕ್ಯಾರೆಟ್ ಚಿನ್ನ 51,440 ರೂ (-660 ರೂ)
ಬೆಳ್ಳಿ ದರ: 54,900 ರೂಪಾಯಿ (-300 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,000 ರೂ (-150 ರೂ)
24 ಕ್ಯಾರೆಟ್ ಚಿನ್ನ 52,400 ರೂ (-130 ರೂ)
ಬೆಳ್ಳಿ ದರ: 60,700 ರೂಪಾಯಿ (-400 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,000 ರೂ (-150 ರೂ)
24 ಕ್ಯಾರೆಟ್ ಚಿನ್ನ 52,400 ರೂ (-130 ರೂ)
ಬೆಳ್ಳಿ ದರ: 60,700 ರೂಪಾಯಿ (-400 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,000 ರೂ (-600 ರೂ)
24 ಕ್ಯಾರೆಟ್ ಚಿನ್ನ 51,230 ರೂ (-700 ರೂ)
ಬೆಳ್ಳಿ ದರ: 60,700 ರೂಪಾಯಿ (-400 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,000 ರೂ (-600 ರೂ)
24 ಕ್ಯಾರೆಟ್ ಚಿನ್ನ 51,230 ರೂ (-700 ರೂ)
ಬೆಳ್ಳಿ ದರ: 60,700 ರೂಪಾಯಿ (-400 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,050 ರೂ (-600 ರೂ)
24 ಕ್ಯಾರೆಟ್ ಚಿನ್ನ 51,330 ರೂ (-650 ರೂ)
ಬೆಳ್ಳಿ ದರ: 54,900 ರೂಪಾಯಿ (-300 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,050 ರೂ (-600 ರೂ)
24 ಕ್ಯಾರೆಟ್ ಚಿನ್ನ 51,330 ರೂ (-650 ರೂ)
ಬೆಳ್ಳಿ ದರ: 54,900 ರೂಪಾಯಿ (-300 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,000 ರೂ (-600 ರೂ)
24 ಕ್ಯಾರೆಟ್ ಚಿನ್ನ 51,230 ರೂ (-700 ರೂ)
ಬೆಳ್ಳಿ ದರ: 60,700 ರೂಪಾಯಿ (-400 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,150 ರೂ (-600 ರೂ)
24 ಕ್ಯಾರೆಟ್ ಚಿನ್ನ 51,440 ರೂ (-660 ರೂ)
ಬೆಳ್ಳಿ ದರ: 54,900 ರೂಪಾಯಿ (-300 ರೂ)


Click it and Unblock the Notifications