ಸತತ ಎರಡು ದಿನಗಳ ಕಾಲ ಚಿನ್ನದ ಬೆಲೆಯು ಇಳಿಕೆಯಾಗಿದ್ದು ಬುಧವಾರ ಏರಿಕೆಯಾಗಿದೆ. ಶನಿವಾರ ಭಾನುವಾರ ಸ್ಥಿರವಾಗಿದ್ದ ಚಿನ್ನದ ದರವು ಸೋಮವಾರ ಹಾಗೂ ಮಂಗಳವಾರ ಇಳಿದಿದೆ. ಹಲವಾರು ದಿನಗಳಿಂದ ಚಿನ್ನದ ಬೆಲೆಯು ಇಳಿಕೆ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿದೆಯೇ ಹೊರತು ಏರಿಕೆಯಾಗಿರಲಿಲ್ಲ. ಆದರೆ ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಸ್ಥಿರವಾಗಿದೆ. ಒಂದು ಬಾರಿ ಹೆಚ್ಚಳವಾಗಿದೆ.
ಆಗಸ್ಟ್ 24ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 250 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 47,250 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 320 ರೂಪಾಯಿ ಹಿಗ್ಗಿದ್ದು ಪ್ರಸ್ತುತ 51,550 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 100 ರೂಪಾಯಿ ಹಿಗ್ಗಿದ್ದು ಪ್ರಸ್ತುತ 55,000 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಆಗಸ್ಟ್ 24ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 51347.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 54961.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.09ರಷ್ಟು ಇಳಿಕೆಯಾಗಿದ್ದು 1,744.5 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.53ರಷ್ಟು ಕುಗ್ಗಿದ್ದು, 18.99 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,300 ರೂ (+250 ರೂ)
24 ಕ್ಯಾರೆಟ್ ಚಿನ್ನ 51,600 ರೂ (+270 ರೂ)
ಬೆಳ್ಳಿ ದರ: 60,900 ರೂಪಾಯಿ (+200 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,300 ರೂ (+250 ರೂ)
24 ಕ್ಯಾರೆಟ್ ಚಿನ್ನ 51,600 ರೂ (+270 ರೂ)
ಬೆಳ್ಳಿ ದರ: 60,900 ರೂಪಾಯಿ (+200 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,300 ರೂ (+250 ರೂ)
24 ಕ್ಯಾರೆಟ್ ಚಿನ್ನ 51,600 ರೂ (+270 ರೂ)
ಬೆಳ್ಳಿ ದರ: 60,900 ರೂಪಾಯಿ (+200 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,400 ರೂ (+250 ರೂ)
24 ಕ್ಯಾರೆಟ್ ಚಿನ್ನ 51,710 ರೂ (+270 ರೂ)
ಬೆಳ್ಳಿ ದರ: 55,000 ರೂಪಾಯಿ (+100 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,250 ರೂ (+250 ರೂ)
24 ಕ್ಯಾರೆಟ್ ಚಿನ್ನ 51,550 ರೂ (+320 ರೂ)
ಬೆಳ್ಳಿ ದರ: 55,000 ರೂಪಾಯಿ (+100 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,250 ರೂ (+250 ರೂ)
24 ಕ್ಯಾರೆಟ್ ಚಿನ್ನ 51,550 ರೂ (+320 ರೂ)
ಬೆಳ್ಳಿ ದರ: 55,000 ರೂಪಾಯಿ (+100 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,280 ರೂ (+250 ರೂ)
24 ಕ್ಯಾರೆಟ್ ಚಿನ್ನ 51,580 ರೂ (+320 ರೂ)
ಬೆಳ್ಳಿ ದರ: 55,000 ರೂಪಾಯಿ (+100 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,400 ರೂ (+250 ರೂ)
24 ಕ್ಯಾರೆಟ್ ಚಿನ್ನ 51,710 ರೂ (+270 ರೂ)
ಬೆಳ್ಳಿ ದರ: 55,000 ರೂಪಾಯಿ (+100 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,050 ರೂ (+50 ರೂ)
24 ಕ್ಯಾರೆಟ್ ಚಿನ್ನ 52,420 ರೂ (+20 ರೂ)
ಬೆಳ್ಳಿ ದರ: 60,900 ರೂಪಾಯಿ (+200 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,050 ರೂ (+50 ರೂ)
24 ಕ್ಯಾರೆಟ್ ಚಿನ್ನ 52,420 ರೂ (+20 ರೂ)
ಬೆಳ್ಳಿ ದರ: 60,900 ರೂಪಾಯಿ (+200 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,250 ರೂ (+250 ರೂ)
24 ಕ್ಯಾರೆಟ್ ಚಿನ್ನ 51,550 ರೂ (+320 ರೂ)
ಬೆಳ್ಳಿ ದರ: 60,900 ರೂಪಾಯಿ (+200 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,250 ರೂ (+250 ರೂ)
24 ಕ್ಯಾರೆಟ್ ಚಿನ್ನ 51,550 ರೂ (+320 ರೂ)
ಬೆಳ್ಳಿ ದರ: 60,900 ರೂಪಾಯಿ (+200 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,300 ರೂ (+250 ರೂ)
24 ಕ್ಯಾರೆಟ್ ಚಿನ್ನ 51,600 ರೂ (+270 ರೂ)
ಬೆಳ್ಳಿ ದರ: 55,000 ರೂಪಾಯಿ (+100 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,300 ರೂ (+250 ರೂ)
24 ಕ್ಯಾರೆಟ್ ಚಿನ್ನ 51,600 ರೂ (+270 ರೂ)
ಬೆಳ್ಳಿ ದರ: 55,000 ರೂಪಾಯಿ (+100 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,250 ರೂ (+250 ರೂ)
24 ಕ್ಯಾರೆಟ್ ಚಿನ್ನ 51,550 ರೂ (+320 ರೂ)
ಬೆಳ್ಳಿ ದರ: 60,900 ರೂಪಾಯಿ (+200 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,400 ರೂ (+250 ರೂ)
24 ಕ್ಯಾರೆಟ್ ಚಿನ್ನ 51,710 ರೂ (+270 ರೂ)
ಬೆಳ್ಳಿ ದರ: 55,000 ರೂಪಾಯಿ (+100 ರೂ)


Click it and Unblock the Notifications