ಸತತ ಎರಡು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆಯು ಶನಿವಾರ ಇಳಿಕೆಯಾಗಿದೆ. ಈ ತಿಂಗಳ ಆರಂಭದ ನಾಲ್ಕು ದಿನಗಳ ಕಾಲ ಚಿನ್ನದ ಬೆಲೆಯು ಏರಿಳಿತ ಕಂಡಿದ್ದವು. ಆಗಸ್ಟ್ ಒಂದನೇ ತಾರೀಖಿನಂದು ಚಿನ್ನದ ಬೆಲೆ ಇಳಿಕೆಯಾಗಿದ್ದರೆ, ಮರುದಿನ ಏರಿಕೆಯಾಗಿತ್ತು, ಆ ಬಳಿಕ ಹೀಗೆಯೇ ಏರಿಳಿತ ಕಂಡಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು ಐದು ಬಾರಿ ಏರಿಕೆಯಾಗಿದ್ದರೆ, ಮೂರು ಬಾರಿ ಇಳಿಕೆಯಾಗಿದೆ. ಎರಡು ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಆಗಸ್ಟ್ 6ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 400 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 47,250 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 430 ರೂಪಾಯಿ ಕುಗ್ಗಿದ್ದು ಪ್ರಸ್ತುತ 51,550 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 800 ರೂಪಾಯಿ ಕುಗ್ಗಿದ್ದು ಪ್ರಸ್ತುತ 57,400 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಆಗಸ್ಟ್ 5ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51860.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 57390.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.88ರಷ್ಟು ಹಿಗ್ಗಿದ್ದು 1,779.83 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.21ರಷ್ಟು ಏರಿಕೆಯಾಗಿದ್ದು, 20.25 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,300 ರೂ (-400 ರೂ)
24 ಕ್ಯಾರೆಟ್ ಚಿನ್ನ 51,600 ರೂ (-440 ರೂ)
ಬೆಳ್ಳಿ ದರ: 63,000 ರೂಪಾಯಿ (-600 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,300 ರೂ (-400 ರೂ)
24 ಕ್ಯಾರೆಟ್ ಚಿನ್ನ 51,600 ರೂ (-440 ರೂ)
ಬೆಳ್ಳಿ ದರ: 63,000 ರೂಪಾಯಿ (-600 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,300 ರೂ (-400 ರೂ)
24 ಕ್ಯಾರೆಟ್ ಚಿನ್ನ 51,600 ರೂ (-440 ರೂ)
ಬೆಳ್ಳಿ ದರ: 63,000 ರೂಪಾಯಿ (-600 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,400 ರೂ (-400 ರೂ)
24 ಕ್ಯಾರೆಟ್ ಚಿನ್ನ 51,710 ರೂ (-430 ರೂ)
ಬೆಳ್ಳಿ ದರ: 57,400 ರೂಪಾಯಿ (-6,200 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,250 ರೂ (-400 ರೂ)
24 ಕ್ಯಾರೆಟ್ ಚಿನ್ನ 51,550 ರೂ (-430 ರೂ)
ಬೆಳ್ಳಿ ದರ: 57,400 ರೂಪಾಯಿ (-800 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,250 ರೂ (-400 ರೂ)
24 ಕ್ಯಾರೆಟ್ ಚಿನ್ನ 51,550 ರೂ (-430 ರೂ)
ಬೆಳ್ಳಿ ದರ: 57,400 ರೂಪಾಯಿ (-800 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,330 ರೂ (-350 ರೂ)
24 ಕ್ಯಾರೆಟ್ ಚಿನ್ನ 51,580 ರೂ (-430 ರೂ)
ಬೆಳ್ಳಿ ದರ: 57,400 ರೂಪಾಯಿ (-800 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,400 ರೂ (-400 ರೂ)
24 ಕ್ಯಾರೆಟ್ ಚಿನ್ನ 51,710 ರೂ (-430 ರೂ)
ಬೆಳ್ಳಿ ದರ: 57,400 ರೂಪಾಯಿ (-800 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,450 ರೂ (-200 ರೂ)
24 ಕ್ಯಾರೆಟ್ ಚಿನ್ನ 52,850 ರೂ (-220 ರೂ)
ಬೆಳ್ಳಿ ದರ: 63,000 ರೂಪಾಯಿ (-600 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,450 ರೂ (-200 ರೂ)
24 ಕ್ಯಾರೆಟ್ ಚಿನ್ನ 52,850 ರೂ (-220 ರೂ)
ಬೆಳ್ಳಿ ದರ: 63,000 ರೂಪಾಯಿ (-600 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,250 ರೂ (-400 ರೂ)
24 ಕ್ಯಾರೆಟ್ ಚಿನ್ನ 51,550 ರೂ (-430 ರೂ)
ಬೆಳ್ಳಿ ದರ: 63,000 ರೂಪಾಯಿ (-600 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,250 ರೂ (-400 ರೂ)
24 ಕ್ಯಾರೆಟ್ ಚಿನ್ನ 51,550 ರೂ (-430 ರೂ)
ಬೆಳ್ಳಿ ದರ: 63,000 ರೂಪಾಯಿ (-600 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,300 ರೂ (-400 ರೂ)
24 ಕ್ಯಾರೆಟ್ ಚಿನ್ನ 51,600 ರೂ (-440 ರೂ)
ಬೆಳ್ಳಿ ದರ: 57,400 ರೂಪಾಯಿ (-800 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,300 ರೂ (-400 ರೂ)
24 ಕ್ಯಾರೆಟ್ ಚಿನ್ನ 51,600 ರೂ (-440 ರೂ)
ಬೆಳ್ಳಿ ದರ: 57,400 ರೂಪಾಯಿ (-800 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,250 ರೂ (-400 ರೂ)
24 ಕ್ಯಾರೆಟ್ ಚಿನ್ನ 51,550 ರೂ (-430 ರೂ)
ಬೆಳ್ಳಿ ದರ: 63,000 ರೂಪಾಯಿ (+4,800 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,400 ರೂ (-400 ರೂ)
24 ಕ್ಯಾರೆಟ್ ಚಿನ್ನ 51,710 ರೂ (-430 ರೂ)
ಬೆಳ್ಳಿ ದರ: 57,400 ರೂಪಾಯಿ (-800 ರೂ)
More From GoodReturns

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ



Click it and Unblock the Notifications