ದೇಶದಲ್ಲಿ ಚಿನ್ನದ ದರವು ನಿರಂತರವಾಗಿ ಏರಿಳಿತ ಕಾಣುತ್ತಿದೆ. ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಇಂದು ಸ್ಥಿರವಾಗಿದೆ. ಜುಲೈ 18ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,190 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು ಪ್ರಸ್ತುತ 50,390 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಹೆಚ್ಚಳವಾಗಿದೆ. ಒಂದು ಕೆಜಿ ಬೆಳ್ಳಿ ದರವು 400 ರೂಪಾಯಿ ಹಿಗ್ಗಿ ಪ್ರಸ್ತುತ 56,000 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಜುಲೈ 18ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 50416.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಹೆಚ್ಚಳವಾಗಿದ್ದು 56080.00 ರೂಪಾಯಿ ಆಗಿದೆ.
ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.16ರಷ್ಟು ಹಿಗ್ಗಿದ್ದು 1,713.34 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.63ರಷ್ಟು ಏರಿಕೆಯಾಗಿದ್ದು, 18.87 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,290 ರೂ (--------)
24 ಕ್ಯಾರೆಟ್ ಚಿನ್ನ 50,100 ರೂ (--------)
ಬೆಳ್ಳಿ ದರ: 56,000 ರೂಪಾಯಿ (+400 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,290 ರೂ (--------)
24 ಕ್ಯಾರೆಟ್ ಚಿನ್ನ 50,100 ರೂ (--------)
ಬೆಳ್ಳಿ ದರ: 61,700 ರೂಪಾಯಿ (+1,000 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,290 ರೂ (--------)
24 ಕ್ಯಾರೆಟ್ ಚಿನ್ನ 50,100 ರೂ (--------)
ಬೆಳ್ಳಿ ದರ: 61,700 ರೂಪಾಯಿ (+1,000 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,190 ರೂ (--------)
24 ಕ್ಯಾರೆಟ್ ಚಿನ್ನ 50,390 ರೂ (--------)
ಬೆಳ್ಳಿ ದರ: 56,000 ರೂಪಾಯಿ (+400 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,190 ರೂ (--------)
24 ಕ್ಯಾರೆಟ್ ಚಿನ್ನ 50,390 ರೂ (--------)
ಬೆಳ್ಳಿ ದರ: 56,000 ರೂಪಾಯಿ (+400 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,190 ರೂ (--------)
24 ಕ್ಯಾರೆಟ್ ಚಿನ್ನ 50,390 ರೂ (--------)
ಬೆಳ್ಳಿ ದರ: 56,000 ರೂಪಾಯಿ (+400 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,270 ರೂ (--------)
24 ಕ್ಯಾರೆಟ್ ಚಿನ್ನ 50,470 ರೂ (--------)
ಬೆಳ್ಳಿ ದರ: 56,000 ರೂಪಾಯಿ (+400 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,340 ರೂ (--------)
24 ಕ್ಯಾರೆಟ್ ಚಿನ್ನ 50,550 ರೂ (--------)
ಬೆಳ್ಳಿ ದರ: 56,000 ರೂಪಾಯಿ (+400 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,880 ರೂ (+620 ರೂ)
24 ಕ್ಯಾರೆಟ್ ಚಿನ್ನ 50,140 ರೂ (+670 ರೂ)
ಬೆಳ್ಳಿ ದರ: 61,700 ರೂಪಾಯಿ (+1,000 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,880 ರೂ (+620 ರೂ)
24 ಕ್ಯಾರೆಟ್ ಚಿನ್ನ 50,140 ರೂ (+670 ರೂ)
ಬೆಳ್ಳಿ ದರ: 61,700 ರೂಪಾಯಿ (+1,000 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,190 ರೂ (--------)
24 ಕ್ಯಾರೆಟ್ ಚಿನ್ನ 50,390 ರೂ (--------)
ಬೆಳ್ಳಿ ದರ: 61,700 ರೂಪಾಯಿ (+1,000 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,190 ರೂ (--------)
24 ಕ್ಯಾರೆಟ್ ಚಿನ್ನ 50,390 ರೂ (--------)
ಬೆಳ್ಳಿ ದರ: 61,700 ರೂಪಾಯಿ (+1,000 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,340 ರೂ (--------)
24 ಕ್ಯಾರೆಟ್ ಚಿನ್ನ 50,440 ರೂ (--------)
ಬೆಳ್ಳಿ ದರ: 56,000 ರೂಪಾಯಿ (+400 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,340 ರೂ (--------)
24 ಕ್ಯಾರೆಟ್ ಚಿನ್ನ 50,440 ರೂ (--------)
ಬೆಳ್ಳಿ ದರ: 56,000 ರೂಪಾಯಿ (+400 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,190 ರೂ (--------)
24 ಕ್ಯಾರೆಟ್ ಚಿನ್ನ 50,390 ರೂ (--------)
ಬೆಳ್ಳಿ ದರ: 61,700 ರೂಪಾಯಿ (+1,000 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,340 ರೂ (--------)
24 ಕ್ಯಾರೆಟ್ ಚಿನ್ನ 50,550 ರೂ (--------)
ಬೆಳ್ಳಿ ದರ: 56,000 ರೂಪಾಯಿ (+400 ರೂ)


Click it and Unblock the Notifications