ದೇಶದಲ್ಲಿ ಚಿನ್ನದ ದರವು ನಿರಂತರವಾಗಿ ಏರಿಳಿತ ಕಾಣುತ್ತಿದೆ. ನಿನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆಯು ಇಂದು ಏರಿಕೆಯಾಗಿದೆ. ಜುಲೈ 19ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 110 ರೂಪಾಯಿ ಏರಿಕೆಯಾಗಿ 46,190 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 120 ರೂಪಾಯಿ ಹಿಗ್ಗಿ ಪ್ರಸ್ತುತ 50,390 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕುಗ್ಗಿದೆ. ಒಂದು ಕೆಜಿ ಬೆಳ್ಳಿ ದರವು 400 ರೂಪಾಯಿ ಇಳಿಕೆಯಾಗಿ ಪ್ರಸ್ತುತ 55,600 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಜುಲೈ 19ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು, 50318.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 55800.00 ರೂಪಾಯಿ ಆಗಿದೆ.
ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.17ರಷ್ಟು ಹಿಗ್ಗಿದ್ದು 1,711.65 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.42ರಷ್ಟು ಏರಿಕೆಯಾಗಿದ್ದು, 18.81 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,350 ರೂ (+60 ರೂ)
24 ಕ್ಯಾರೆಟ್ ಚಿನ್ನ 50,570 ರೂ (+70 ರೂ)
ಬೆಳ್ಳಿ ದರ: 60,700 ರೂಪಾಯಿ (-1,000 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,350 ರೂ (+60 ರೂ)
24 ಕ್ಯಾರೆಟ್ ಚಿನ್ನ 50,570 ರೂ (+70 ರೂ)
ಬೆಳ್ಳಿ ದರ: 60,700 ರೂಪಾಯಿ (-1,000 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,350 ರೂ (+60 ರೂ)
24 ಕ್ಯಾರೆಟ್ ಚಿನ್ನ 50,570 ರೂ (+70 ರೂ)
ಬೆಳ್ಳಿ ದರ: 60,700 ರೂಪಾಯಿ (-1,000 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,350 ರೂ (+60 ರೂ)
24 ಕ್ಯಾರೆಟ್ ಚಿನ್ನ 50,570 ರೂ (+70 ರೂ)
ಬೆಳ್ಳಿ ದರ: 55,600 ರೂಪಾಯಿ (-400 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,350 ರೂ (+60 ರೂ)
24 ಕ್ಯಾರೆಟ್ ಚಿನ್ನ 50,570 ರೂ (+70 ರೂ)
ಬೆಳ್ಳಿ ದರ: 55,600 ರೂಪಾಯಿ (-400 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,300 ರೂ (+110 ರೂ)
24 ಕ್ಯಾರೆಟ್ ಚಿನ್ನ 50,510 ರೂ (+120 ರೂ)
ಬೆಳ್ಳಿ ದರ: 55,600 ರೂಪಾಯಿ (-400 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,380 ರೂ (+110 ರೂ)
24 ಕ್ಯಾರೆಟ್ ಚಿನ್ನ 50,600 ರೂ (+130 ರೂ)
ಬೆಳ್ಳಿ ದರ: 55,600 ರೂಪಾಯಿ (-400 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,500 ರೂ (+160 ರೂ)
24 ಕ್ಯಾರೆಟ್ ಚಿನ್ನ 50,730 ರೂ (+180 ರೂ)
ಬೆಳ್ಳಿ ದರ: 55,600 ರೂಪಾಯಿ (-400 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,580 ರೂ (-300 ರೂ)
24 ಕ್ಯಾರೆಟ್ ಚಿನ್ನ 50,810 ರೂ (-330 ರೂ)
ಬೆಳ್ಳಿ ದರ: 60,700 ರೂಪಾಯಿ (-1,000 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,580 ರೂ (-300 ರೂ)
24 ಕ್ಯಾರೆಟ್ ಚಿನ್ನ 50,810 ರೂ (-330 ರೂ)
ಬೆಳ್ಳಿ ದರ: 60,700 ರೂಪಾಯಿ (-1,000 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,300 ರೂ (+110 ರೂ)
24 ಕ್ಯಾರೆಟ್ ಚಿನ್ನ 50,510 ರೂ (+120 ರೂ)
ಬೆಳ್ಳಿ ದರ: 60,700 ರೂಪಾಯಿ (-1,000 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,300 ರೂ (+110 ರೂ)
24 ಕ್ಯಾರೆಟ್ ಚಿನ್ನ 50,510 ರೂ (+120 ರೂ)
ಬೆಳ್ಳಿ ದರ: 60,700 ರೂಪಾಯಿ (-1,000 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,370 ರೂ (+30 ರೂ)
24 ಕ್ಯಾರೆಟ್ ಚಿನ್ನ 50,550 ರೂ (+110 ರೂ)
ಬೆಳ್ಳಿ ದರ: 55,600 ರೂಪಾಯಿ (-400 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,370 ರೂ (+30 ರೂ)
24 ಕ್ಯಾರೆಟ್ ಚಿನ್ನ 50,550 ರೂ (+110 ರೂ)
ಬೆಳ್ಳಿ ದರ: 55,600 ರೂಪಾಯಿ (-400 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,300 ರೂ (+110 ರೂ)
24 ಕ್ಯಾರೆಟ್ ಚಿನ್ನ 50,510 ರೂ (+120 ರೂ)
ಬೆಳ್ಳಿ ದರ: 60,700 ರೂಪಾಯಿ (-1,000 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,500 ರೂ (+160 ರೂ)
24 ಕ್ಯಾರೆಟ್ ಚಿನ್ನ 50,730 ರೂ (+180 ರೂ)
ಬೆಳ್ಳಿ ದರ: 55,600 ರೂಪಾಯಿ (-400 ರೂ)


Click it and Unblock the Notifications