Gold Rate Today: ಚಿನ್ನದ ಬೆಲೆ ಏರಿಕೆ: ಪ್ರಮುಖ ನಗರಗಳಲ್ಲಿ ಜು.22ರ ದರ ಪರಿಶೀಲಿಸಿ
ಚಿನ್ನದ ಬೆಲೆಯು ನಿರಂತರವಾಗಿ ಏರಿಳಿತ ಕಾಣುತ್ತಿದೆ. ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಇಂದು ಏರಿಕೆಯನ್ನು ಕಂಡಿದೆ. ಜುಲೈ 22ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 400 ರೂಪಾಯಿ ಏರಿಕೆಯಾಗಿ 46,400 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯು 440 ರೂಪಾಯಿ ಹಿಗ್ಗಿ ಪ್ರಸ್ತುತ 50,620 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕುಗ್ಗಿದೆ. ಒಂದು ಕೆಜಿ ಬೆಳ್ಳಿ ದರವು 200 ರೂಪಾಯಿ ಇಳಿಕೆಯಾಗಿ ಪ್ರಸ್ತುತ 55,400 ರೂಪಾಯಿ ಆಗಿದೆ. ಬೆಳ್ಳಿ ದರವು ದೇಶದ ಕೆಲವು ನಗರಗಳಲ್ಲಿ ಏರಿಕೆಯಾಗಿದೆ. ಬೆಂಗಳೂರು, ಮೈಸೂರು, ಹೈದಾರಾಬಾದ್, ಚೆನ್ನೈ ಮೊದಲಾದ ನಗರಗಳಲ್ಲಿ ಬೆಳ್ಳಿ ದರವು ಏರಿಕೆಯಾಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಜುಲೈ 21 ರಂದು ವಹಿವಾಟಿನಲ್ಲಿ ಎಂಸಿಎಕ್ಸ್ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 50595.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಏರಿಕೆಯಾಗಿದ್ದು 55474.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.33ರಷ್ಟು ಹಿಗ್ಗಿದ್ದು 1,724.59 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.01ರಷ್ಟು ಏರಿಕೆಯಾಗಿದ್ದು, 18.83 ಯುಎಸ್ ಡಾಲರ್ ಆಗಿದೆ.
Gold Rate Today: ಚಿನ್ನದ ಬೆಲೆ ಇಳಿಕೆ: ಪ್ರಮುಖ ನಗರಗಳಲ್ಲಿ ಜು.21ರ ದರ ಎಷ್ಟಿದೆ?
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,450 ರೂ (+380 ರೂ)
24 ಕ್ಯಾರೆಟ್ ಚಿನ್ನ 50,670 ರೂ (+420 ರೂ)
ಬೆಳ್ಳಿ ದರ: 61,600 ರೂಪಾಯಿ (+600 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,450 ರೂ (+380 ರೂ)
24 ಕ್ಯಾರೆಟ್ ಚಿನ್ನ 50,670 ರೂ (+420 ರೂ)
ಬೆಳ್ಳಿ ದರ: 61,600 ರೂಪಾಯಿ (+600 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,450 ರೂ (+380 ರೂ)
24 ಕ್ಯಾರೆಟ್ ಚಿನ್ನ 50,670 ರೂ (+420 ರೂ)
ಬೆಳ್ಳಿ ದರ: 61,600 ರೂಪಾಯಿ (+600 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,400 ರೂ (+400 ರೂ)
24 ಕ್ಯಾರೆಟ್ ಚಿನ್ನ 50,620 ರೂ (+440 ರೂ)
ಬೆಳ್ಳಿ ದರ: 55,400 ರೂಪಾಯಿ (-5,600 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,400 ರೂ (+400 ರೂ)
24 ಕ್ಯಾರೆಟ್ ಚಿನ್ನ 50,620 ರೂ (+440 ರೂ)
ಬೆಳ್ಳಿ ದರ: 55,400 ರೂಪಾಯಿ (-200 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,400 ರೂ (+400 ರೂ)
24 ಕ್ಯಾರೆಟ್ ಚಿನ್ನ 50,620 ರೂ (+440 ರೂ)
ಬೆಳ್ಳಿ ದರ: 55,400 ರೂಪಾಯಿ (-200 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,420 ರೂ (+380 ರೂ)
24 ಕ್ಯಾರೆಟ್ ಚಿನ್ನ 50,640 ರೂ (+420 ರೂ)
ಬೆಳ್ಳಿ ದರ: 55,400 ರೂಪಾಯಿ (-200 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,550 ರೂ (+400 ರೂ)
24 ಕ್ಯಾರೆಟ್ ಚಿನ್ನ 50,780 ರೂ (+430 ರೂ)
ಬೆಳ್ಳಿ ದರ: 55,400 ರೂಪಾಯಿ (-200 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,660 ರೂ (+360 ರೂ)
24 ಕ್ಯಾರೆಟ್ ಚಿನ್ನ 50,900 ರೂ (+400 ರೂ)
ಬೆಳ್ಳಿ ದರ: 61,600 ರೂಪಾಯಿ (+600 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,660 ರೂ (+360 ರೂ)
24 ಕ್ಯಾರೆಟ್ ಚಿನ್ನ 50,900 ರೂ (+400 ರೂ)
ಬೆಳ್ಳಿ ದರ: 61,600 ರೂಪಾಯಿ (+600 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,400 ರೂ (+400 ರೂ)
24 ಕ್ಯಾರೆಟ್ ಚಿನ್ನ 50,620 ರೂ (+440 ರೂ)
ಬೆಳ್ಳಿ ದರ: 61,600 ರೂಪಾಯಿ (+600 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,400 ರೂ (+400 ರೂ)
24 ಕ್ಯಾರೆಟ್ ಚಿನ್ನ 50,620 ರೂ (+440 ರೂ)
ಬೆಳ್ಳಿ ದರ: 61,600 ರೂಪಾಯಿ (+600 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,470 ರೂ (+420 ರೂ)
24 ಕ್ಯಾರೆಟ್ ಚಿನ್ನ 50,690 ರೂ (+460 ರೂ)
ಬೆಳ್ಳಿ ದರ: 55,400 ರೂಪಾಯಿ (-200 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,470 ರೂ (+420 ರೂ)
24 ಕ್ಯಾರೆಟ್ ಚಿನ್ನ 50,690 ರೂ (+460 ರೂ)
ಬೆಳ್ಳಿ ದರ: 55,400 ರೂಪಾಯಿ (-200 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,400 ರೂ (+400 ರೂ)
24 ಕ್ಯಾರೆಟ್ ಚಿನ್ನ 50,620 ರೂ (+440 ರೂ)
ಬೆಳ್ಳಿ ದರ: 61,600 ರೂಪಾಯಿ (+600 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,550 ರೂ (+400 ರೂ)
24 ಕ್ಯಾರೆಟ್ ಚಿನ್ನ 50,780 ರೂ (+430 ರೂ)
ಬೆಳ್ಳಿ ದರ: 55,400 ರೂಪಾಯಿ (-200 ರೂ)