ಸತತ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆಯು ಕಳೆದ ಎರಡು ದಿನಗಳಿಂದ ಇಳಿಕೆಯಾಗುತ್ತಿದೆ. ಚಿನ್ನದ ಮೇಲಿನ ಆಮದು ಸುಂಕ ಏರಿಕೆ ಕಾರಣದಿಂದಾಗಿ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಎರಡು ದಿನದಿಂದ ದರ ಇಳಿಕೆಯಾಗುತ್ತಿದೆ. ಕಳೆದ ಹತ್ತು ದಿನದಲ್ಲಿ ಚಿನ್ನದ ದರ ನಾಲ್ಕು ಬಾರಿ ಏರಿದರೆ, ಮೂರು ಬಾರಿ ಇಳಿದಿದೆ.
ಜುಲೈ 27ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 130 ರೂಪಾಯಿ ಇಳಿಕೆಯಾಗಿ 46,450 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 100 ರೂಪಾಯಿ ಕುಗ್ಗಿ ಪ್ರಸ್ತುತ 50,680 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 100 ರೂಪಾಯಿ ಹಿಗ್ಗಿದ್ದು ಪ್ರಸ್ತುತ 54,600 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಜುಲೈ 27ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 50640.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಏರಿಕೆಯಾಗಿದ್ದು 54950.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.12ರಷ್ಟು ಕುಗ್ಗಿದ್ದು 1,720.73 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.51ರಷ್ಟು ಏರಿಕೆಯಾಗಿದ್ದು, 18.78 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,500 ರೂ (-80 ರೂ)
24 ಕ್ಯಾರೆಟ್ ಚಿನ್ನ 50,730 ರೂ (-50 ರೂ)
ಬೆಳ್ಳಿ ದರ: 60,000 ರೂಪಾಯಿ (-800 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,500 ರೂ (-80 ರೂ)
24 ಕ್ಯಾರೆಟ್ ಚಿನ್ನ 50,730 ರೂ (-50 ರೂ)
ಬೆಳ್ಳಿ ದರ: 60,000 ರೂಪಾಯಿ (-800 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,500 ರೂ (-80 ರೂ)
24 ಕ್ಯಾರೆಟ್ ಚಿನ್ನ 50,730 ರೂ (-50 ರೂ)
ಬೆಳ್ಳಿ ದರ: 60,000 ರೂಪಾಯಿ (-800 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,450 ರೂ (-130 ರೂ)
24 ಕ್ಯಾರೆಟ್ ಚಿನ್ನ 50,680 ರೂ (-100 ರೂ)
ಬೆಳ್ಳಿ ದರ: 54,600 ರೂಪಾಯಿ (+100 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,450 ರೂ (-130 ರೂ)
24 ಕ್ಯಾರೆಟ್ ಚಿನ್ನ 50,680 ರೂ (-100 ರೂ)
ಬೆಳ್ಳಿ ದರ: 54,600 ರೂಪಾಯಿ (+100 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,450 ರೂ (-130 ರೂ)
24 ಕ್ಯಾರೆಟ್ ಚಿನ್ನ 50,680 ರೂ (-100 ರೂ)
ಬೆಳ್ಳಿ ದರ: 54,600 ರೂಪಾಯಿ (+100 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,460 ರೂ (-120 ರೂ)
24 ಕ್ಯಾರೆಟ್ ಚಿನ್ನ 50,690ರೂ (-90 ರೂ)
ಬೆಳ್ಳಿ ದರ: 54,600 ರೂಪಾಯಿ (+100 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,600 ರೂ (-100 ರೂ)
24 ಕ್ಯಾರೆಟ್ ಚಿನ್ನ 50,830 ರೂ (-110 ರೂ)
ಬೆಳ್ಳಿ ದರ: 54,600 ರೂಪಾಯಿ (+100 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,350 ರೂ (+70 ರೂ)
24 ಕ್ಯಾರೆಟ್ ಚಿನ್ನ 51,660 ರೂ (+80 ರೂ)
ಬೆಳ್ಳಿ ದರ: 60,000 ರೂಪಾಯಿ (-800 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,350 ರೂ (+70 ರೂ)
24 ಕ್ಯಾರೆಟ್ ಚಿನ್ನ 51,660 ರೂ (+80 ರೂ)
ಬೆಳ್ಳಿ ದರ: 60,000 ರೂಪಾಯಿ (-800 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,450 ರೂ (-130 ರೂ)
24 ಕ್ಯಾರೆಟ್ ಚಿನ್ನ 50,680 ರೂ (-100 ರೂ)
ಬೆಳ್ಳಿ ದರ: 60,000 ರೂಪಾಯಿ (-800 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,450 ರೂ (-130 ರೂ)
24 ಕ್ಯಾರೆಟ್ ಚಿನ್ನ 50,680 ರೂ (-100 ರೂ)
ಬೆಳ್ಳಿ ದರ: 60,000 ರೂಪಾಯಿ (-800 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,480 ರೂ (-100 ರೂ)
24 ಕ್ಯಾರೆಟ್ ಚಿನ್ನ 50,780 ರೂ (-------)
ಬೆಳ್ಳಿ ದರ: 54,600 ರೂಪಾಯಿ (+100 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,480 ರೂ (-100 ರೂ)
24 ಕ್ಯಾರೆಟ್ ಚಿನ್ನ 50,780 ರೂ (-------)
ಬೆಳ್ಳಿ ದರ: 54,600 ರೂಪಾಯಿ (+100 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,450 ರೂ (-130 ರೂ)
24 ಕ್ಯಾರೆಟ್ ಚಿನ್ನ 50,680 ರೂ (-100 ರೂ)
ಬೆಳ್ಳಿ ದರ: 54,600 ರೂಪಾಯಿ (-6,200 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,600 ರೂ (-100 ರೂ)
24 ಕ್ಯಾರೆಟ್ ಚಿನ್ನ 50,830 ರೂ (-110 ರೂ)
ಬೆಳ್ಳಿ ದರ: 54,600 ರೂಪಾಯಿ (+100 ರೂ)


Click it and Unblock the Notifications