ಸತತ ಎರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಇಂದು ಏರಿಕೆಯಾಗಿದೆ. ಚಿನ್ನದ ಮೇಲಿನ ಆಮದು ಸುಂಕ ಏರಿಕೆ ಕಾರಣದಿಂದಾಗಿ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು ಐದು ಬಾರಿ ಏರಿಕೆಯಾಗಿದ್ದರೆ, ಮೂರು ಬಾರಿ ಇಳಿಕೆಯಾಗಿದೆ. ಎರಡು ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಜುಲೈ 28ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 350 ರೂಪಾಯಿ ಏರಿಕೆಯಾಗಿ 46,800 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 380 ರೂಪಾಯಿ ಹಿಗ್ಗಿ ಪ್ರಸ್ತುತ 51,060 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 1500 ರೂಪಾಯಿ ಹಿಗ್ಗಿದ್ದು ಪ್ರಸ್ತುತ 56,100 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಜುಲೈ 28ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 51190.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಏರಿಕೆಯಾಗಿದ್ದು 56440.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.42ರಷ್ಟು ಹಿಗ್ಗಿದ್ದು 1,746.34 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.50ರಷ್ಟು ಏರಿಕೆಯಾಗಿದ್ದು, 19.44 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,850 ರೂ (+350 ರೂ)
24 ಕ್ಯಾರೆಟ್ ಚಿನ್ನ 51,110 ರೂ (+380 ರೂ)
ಬೆಳ್ಳಿ ದರ: 61,200 ರೂಪಾಯಿ (+1200 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,850 ರೂ (+350 ರೂ)
24 ಕ್ಯಾರೆಟ್ ಚಿನ್ನ 51,110 ರೂ (+380 ರೂ)
ಬೆಳ್ಳಿ ದರ: 61,200 ರೂಪಾಯಿ (+1200 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,850 ರೂ (+350 ರೂ)
24 ಕ್ಯಾರೆಟ್ ಚಿನ್ನ 51,110 ರೂ (+380 ರೂ)
ಬೆಳ್ಳಿ ದರ: 61,200 ರೂಪಾಯಿ (+1200 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,950 ರೂ (+500 ರೂ)
24 ಕ್ಯಾರೆಟ್ ಚಿನ್ನ 51,220 ರೂ (+540 ರೂ)
ಬೆಳ್ಳಿ ದರ: 56,500 ರೂಪಾಯಿ (+1900 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,850 ರೂ (+350 ರೂ)
24 ಕ್ಯಾರೆಟ್ ಚಿನ್ನ 51,110 ರೂ (+380 ರೂ)
ಬೆಳ್ಳಿ ದರ: 56,500 ರೂಪಾಯಿ (+1900 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,100 ರೂ (+650 ರೂ)
24 ಕ್ಯಾರೆಟ್ ಚಿನ್ನ 51,380 ರೂ (+700 ರೂ)
ಬೆಳ್ಳಿ ದರ: 56,500 ರೂಪಾಯಿ (+1900 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,130 ರೂ (+670 ರೂ)
24 ಕ್ಯಾರೆಟ್ ಚಿನ್ನ 51,410 ರೂ (+720 ರೂ)
ಬೆಳ್ಳಿ ದರ: 56,500 ರೂಪಾಯಿ (+1900 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,950 ರೂ (+350 ರೂ)
24 ಕ್ಯಾರೆಟ್ ಚಿನ್ನ 51,220 ರೂ (+390 ರೂ)
ಬೆಳ್ಳಿ ದರ: 56,500 ರೂಪಾಯಿ (+1900 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,670 ರೂ (+320 ರೂ)
24 ಕ್ಯಾರೆಟ್ ಚಿನ್ನ 51,000 ರೂ (+340 ರೂ)
ಬೆಳ್ಳಿ ದರ: 61,200 ರೂಪಾಯಿ (+1200 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,670 ರೂ (+320 ರೂ)
24 ಕ್ಯಾರೆಟ್ ಚಿನ್ನ 51,000 ರೂ (+340 ರೂ)
ಬೆಳ್ಳಿ ದರ: 61,200 ರೂಪಾಯಿ (+1200 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,100 ರೂ (+650 ರೂ)
24 ಕ್ಯಾರೆಟ್ ಚಿನ್ನ 51,380 ರೂ (+700 ರೂ)
ಬೆಳ್ಳಿ ದರ: 61,200 ರೂಪಾಯಿ (+1200 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,100 ರೂ (+650 ರೂ)
24 ಕ್ಯಾರೆಟ್ ಚಿನ್ನ 51,380 ರೂ (+700 ರೂ)
ಬೆಳ್ಳಿ ದರ: 61,200 ರೂಪಾಯಿ (+1200 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,100 ರೂ (+670 ರೂ)
24 ಕ್ಯಾರೆಟ್ ಚಿನ್ನ 51,380 ರೂ (+660 ರೂ)
ಬೆಳ್ಳಿ ದರ: 56,500 ರೂಪಾಯಿ (+1900 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,100 ರೂ (+670 ರೂ)
24 ಕ್ಯಾರೆಟ್ ಚಿನ್ನ 51,380 ರೂ (+660 ರೂ)
ಬೆಳ್ಳಿ ದರ: 56,500 ರೂಪಾಯಿ (+1900 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,100 ರೂ (+650 ರೂ)
24 ಕ್ಯಾರೆಟ್ ಚಿನ್ನ 51,380 ರೂ (+700 ರೂ)
ಬೆಳ್ಳಿ ದರ: 61,200 ರೂಪಾಯಿ (+1200 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,250 ರೂ (+650 ರೂ)
24 ಕ್ಯಾರೆಟ್ ಚಿನ್ನ 51,550 ರೂ (+720 ರೂ)
ಬೆಳ್ಳಿ ದರ: 56,500 ರೂಪಾಯಿ (+1900 ರೂ)
More From GoodReturns

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Bengaluru Gold Rate: ಜಾಗತಿಕ ಉದ್ವಿಗ್ನತೆ ನಡುವೆಯೂ ಚಿನ್ನದ ಬೆಲೆ ಭಾರಿ ಇಳಿಕೆ…ದಿಢೀರ್ 32,900 ರೂ. ಕುಸಿತ!

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ, ಚಿನ್ನದ ಬೆಲೆ ಕುಸಿತ! 3,000 ರೂ. ಇಳಿಕೆ

Gold Price Today: ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಭಾನುವಾರವೂ ಚಿನ್ನದ ಬೆಲೆ ಏರಿಕೆ...ದಿಢೀರ್ 40,000 ಹೆಚ್ಚಳ!

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ



Click it and Unblock the Notifications