ಸತತ ಎರಡು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆಯು ಕಳೆದ ಎರಡು ದಿನಗಳಿಂದ ಸ್ಥಿರವಾಗಿದೆ. ಚಿನ್ನದ ಮೇಲಿನ ಆಮದು ಸುಂಕ ಏರಿಕೆ ಕಾರಣದಿಂದಾಗಿ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಈಗಾಗಲೇ ತಜ್ಞರು ವ್ಯಕ್ತಪಡಿಸಿದ್ದರು. ಅದರಂತೆ ಏರಿಕೆಯಾಗಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಏರಿಕೆಯಾಗಿದ್ದರೆ, ಎರಡು ಬಾರಿ ಇಳಿಕೆಯಾಗಿದೆ. ನಾಲ್ಕು ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಜುಲೈ 31ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು 47,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 51,490 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು ಸ್ಥಿರವಾಗಿದ್ದು ಪ್ರಸ್ತುತ 58,400 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಜುಲೈ 29ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51430.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 57615.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.61ರಷ್ಟು ಹಿಗ್ಗಿದ್ದು 1,766.15 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.01ರಷ್ಟು ಏರಿಕೆಯಾಗಿದ್ದು, 20.36 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,250 ರೂ (--------)
24 ಕ್ಯಾರೆಟ್ ಚಿನ್ನ 51,540 ರೂ (--------)
ಬೆಳ್ಳಿ ದರ: 63,700 ರೂಪಾಯಿ (--------)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,250 ರೂ (--------)
24 ಕ್ಯಾರೆಟ್ ಚಿನ್ನ 51,540 ರೂ (--------)
ಬೆಳ್ಳಿ ದರ: 63,700 ರೂಪಾಯಿ (--------)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,250 ರೂ (--------)
24 ಕ್ಯಾರೆಟ್ ಚಿನ್ನ 51,540 ರೂ (--------)
ಬೆಳ್ಳಿ ದರ: 63,700 ರೂಪಾಯಿ (--------)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,350 ರೂ (--------)
24 ಕ್ಯಾರೆಟ್ ಚಿನ್ನ 51,660 ರೂ (--------)
ಬೆಳ್ಳಿ ದರ: 58,400 ರೂಪಾಯಿ (--------)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,200 ರೂ (--------)
24 ಕ್ಯಾರೆಟ್ ಚಿನ್ನ 51,490 ರೂ (--------)
ಬೆಳ್ಳಿ ದರ: 58,400 ರೂಪಾಯಿ (--------)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,200 ರೂ (--------)
24 ಕ್ಯಾರೆಟ್ ಚಿನ್ನ 51,490 ರೂ (--------)
ಬೆಳ್ಳಿ ದರ: 58,400 ರೂಪಾಯಿ (--------)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,230 ರೂ (--------)
24 ಕ್ಯಾರೆಟ್ ಚಿನ್ನ 51,570 ರೂ (--------)
ಬೆಳ್ಳಿ ದರ: 58,400 ರೂಪಾಯಿ (--------)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,350 ರೂ (--------)
24 ಕ್ಯಾರೆಟ್ ಚಿನ್ನ 51,660 ರೂ (--------)
ಬೆಳ್ಳಿ ದರ: 58,400 ರೂಪಾಯಿ (--------)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,150 ರೂ (--------)
24 ಕ್ಯಾರೆಟ್ ಚಿನ್ನ 52,530 ರೂ (--------)
ಬೆಳ್ಳಿ ದರ: 63,700 ರೂಪಾಯಿ (--------)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,150 ರೂ (--------)
24 ಕ್ಯಾರೆಟ್ ಚಿನ್ನ 52,530 ರೂ (--------)
ಬೆಳ್ಳಿ ದರ: 63,700 ರೂಪಾಯಿ (--------)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,200 ರೂ (--------)
24 ಕ್ಯಾರೆಟ್ ಚಿನ್ನ 51,490 ರೂ (--------)
ಬೆಳ್ಳಿ ದರ: 63,700 ರೂಪಾಯಿ (--------)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,200 ರೂ (--------)
24 ಕ್ಯಾರೆಟ್ ಚಿನ್ನ 51,490 ರೂ (--------)
ಬೆಳ್ಳಿ ದರ: 63,700 ರೂಪಾಯಿ (--------)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,230 ರೂ (-20 ರೂ)
24 ಕ್ಯಾರೆಟ್ ಚಿನ್ನ 51,540 ರೂ (---------)
ಬೆಳ್ಳಿ ದರ: 58,400 ರೂಪಾಯಿ (--------)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,250 ರೂ (---------)
24 ಕ್ಯಾರೆಟ್ ಚಿನ್ನ 51,540 ರೂ (---------)
ಬೆಳ್ಳಿ ದರ: 58,400 ರೂಪಾಯಿ (--------)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,200 ರೂ (---------)
24 ಕ್ಯಾರೆಟ್ ಚಿನ್ನ 51,490 ರೂ (---------)
ಬೆಳ್ಳಿ ದರ: 63,700 ರೂಪಾಯಿ (+5,300 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,350 ರೂ (---------)
24 ಕ್ಯಾರೆಟ್ ಚಿನ್ನ 51,660 ರೂ (---------)
ಬೆಳ್ಳಿ ದರ: 58,400 ರೂಪಾಯಿ (--------)


Click it and Unblock the Notifications