Gold, Silver Rate Today: ಮೈಸೂರಿನಲ್ಲಿ ಬೆಳ್ಳಿ ಬೆಲೆ ಭಾರೀ ಇಳಿಕೆ; ದೇಶಾದ್ಯಂತ ಅ. 23, ಚಿನ್ನ, ಬೆಳ್ಳಿ ದರ ವಿವರ

ಚಿನ್ನದ ಬೆಲೆ ನಿನ್ನೆ ಶನಿವಾರ (ಅ. 22) ದಿಢೀರ್ ಆಗಿ 750 ರೂಪಾಯಿ ಏರಿಕೆ ಕಂಡು ದೀಪಾವಳಿ ಹಬ್ಬದ ಗುಂಗಿನಲ್ಲಿದ್ದ ಜನರಿಗೆ ಶಾಕ್ ಕೊಟ್ಟಿತ್ತು. ಹಬ್ಬ ಮುಗಿಯುವವರೆಗೂ ಈ ಬೆಲೆ ಏರಿಕೆ ಮುಂದುವರಿಯಬಹುದು ಎಂಬ ಭಯ ಇತ್ತು. ಆದರೆ, ಇಂದು ಭಾನುವಾರ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಮಾತ್ರ ಹೆಚ್ಚಾಗಿದೆ. 22 ಕೆರಟ್ ಗೋಲ್ಡ್ ಬೆಲೆ 10 ಗ್ರಾಮ್‌ಗೆ 10 ರೂಪಾಯಿಯಷ್ಟು ಹೆಚ್ಚಳಗೊಂಡು 47,010 ರೂ ಬೆಲೆ ಮುಟ್ಟಿದೆ. 24 ಕ್ಯಾರಟ್ ಚಿನ್ನದ ಬೆಲೆ ಕೂಡ 10 ಗ್ರಾಮ್‌ಗೆ 10 ರೂಪಾಯಿ ಮಾತ್ರ ಹೆಚ್ಚಳವಾಗಿದೆ. ಇನ್ನೊಂದೆಡೆ ಬೆಳ್ಳಿಯ ಬೆಲೆಯಲ್ಲಿ ಮೈಸೂರು ಹೊರತುಪಡಿಸಿ ಉಳಿದೆಡೆ ಇಂದು ಭಾನುವಾರ ಯಾವುದೇ ವ್ಯತ್ಯಯವಾಗಿಲ್ಲ. 100 ಗ್ರಾಮ್ ಬೆಳ್ಳಿ ಬೆಲೆ 5,770 ರೂಪಾಯಿಯಲ್ಲೇ ಮುಂದುವರಿದಿದೆ. ಮೈಸೂರಿನಲ್ಲಿ ಮಾತ್ರ ಕಿಲೋ ಬೆಳ್ಳಿ ಬೆಲೆ ಐದೂವರೆ ಸಾವಿರ ರೂಪಾಯಿಯಷ್ಟು ಕಡಿಮೆ ಆಗಿದೆ.

ಅಕ್ಟೋಬರ್ 22ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 750 ರೂಪಾಯಿ ಏರಿಕೆಯಾಗಿ 47,000 ರೂಪಾಯಿ ಆಗಿತ್ತು. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 51,280 ರೂಪಾಯಿ ಆಗಿತ್ತು. ಇದೀಗ 51,290 ರೂ ಆಗಿದೆ. ಬೆಳ್ಳಿ ಬೆಲೆ ನಿನ್ನೆ ಶನಿವಾರ ಒಂದು ಕೆಜಿಗೆ 155 ರೂಪಾಯಿ ಹೆಚ್ಚಳವಾಗಿ 57,700 ರೂಪಾಯಿ ಮುಟ್ಟಿತ್ತು.

ಈ ನಡುವೆ ಈ ವಾರದ ಕೊನೆಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 21ರಂದಿನ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 50635.00 ರೂಪಾಯಿ ಆಗಿತ್ತು. ಬೆಳ್ಳಿ ಹಿಗ್ಗಿದ್ದು 57670.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.89ರಷ್ಟು ಏರಿಕೆಯಾಗಿದ್ದು 1,657.6 ಯುಎಸ್ ಡಾಲರ್‌ನಷ್ಟಿತ್ತು. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 4.39ರಷ್ಟು ಹಿಗ್ಗಿದ್ದು, 19.42 ಯುಎಸ್ ಡಾಲರ್ ಆಗಿತ್ತು. ವಾರಾಂತ್ಯದಲ್ಲಿ ಎಂಸಿಎಕ್ಸ್ ಫ್ಯೂಚರ್ ಮತ್ತು ಸ್ಪಾಟ್‌ಗೋಲ್ಡ್‌ನಲ್ಲಿ ವಹಿವಾಟು ನಡೆಯುವುದಿಲ್ಲ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ (https://kannada.goodreturns.in/gold-rates/) ಎಂದು ತಿಳಿಯಲು ಮುಂದೆ ಓದಿ....

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,060 ರೂ (+10 ರೂ)
24 ಕ್ಯಾರೆಟ್ ಚಿನ್ನ 51,340 ರೂ (+10 ರೂ)
ಬೆಳ್ಳಿ ದರ: 63,200 ರೂಪಾಯಿ (0 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,060 ರೂ (+10 ರೂ)
24 ಕ್ಯಾರೆಟ್ ಚಿನ್ನ 51,340 ರೂ (+10 ರೂ)
ಬೆಳ್ಳಿ ದರ: 57,700 ರೂಪಾಯಿ (-5,500 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,060 ರೂ (+10 ರೂ)
24 ಕ್ಯಾರೆಟ್ ಚಿನ್ನ 51,340 ರೂ (+10 ರೂ)
ಬೆಳ್ಳಿ ದರ: 63,200 ರೂಪಾಯಿ (+1,700 ರೂ)

 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,150 ರೂ (0 ರೂ)
24 ಕ್ಯಾರೆಟ್ ಚಿನ್ನ 51,450 ರೂ (+10 ರೂ)
ಬೆಳ್ಳಿ ದರ: 57,700 ರೂಪಾಯಿ (+1,550 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,010 ರೂ (+10 ರೂ)
24 ಕ್ಯಾರೆಟ್ ಚಿನ್ನ 51,290 ರೂ (+10 ರೂ)
ಬೆಳ್ಳಿ ದರ: 57,700 ರೂಪಾಯಿ (0 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,010 ರೂ (+10 ರೂ)
24 ಕ್ಯಾರೆಟ್ ಚಿನ್ನ 51,290 ರೂ (+10 ರೂ)
ಬೆಳ್ಳಿ ದರ: 57,700 ರೂಪಾಯಿ (0 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,040 ರೂ (+10 ರೂ)
24 ಕ್ಯಾರೆಟ್ ಚಿನ್ನ 51,320 ರೂ (+10 ರೂ)
ಬೆಳ್ಳಿ ದರ: 57,700 ರೂಪಾಯಿ (0 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,150 ರೂ (0 ರೂ)
24 ಕ್ಯಾರೆಟ್ ಚಿನ್ನ 51,450 ರೂ (+10 ರೂ)
ಬೆಳ್ಳಿ ದರ: 57,700 ರೂಪಾಯಿ (0 ರೂ)

 

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,410 ರೂ (+10 ರೂ)
24 ಕ್ಯಾರೆಟ್ ಚಿನ್ನ 51,720 ರೂ (+10 ರೂ)
ಬೆಳ್ಳಿ ದರ: 63,200 ರೂಪಾಯಿ (+1,700 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,410 ರೂ (+10 ರೂ)
24 ಕ್ಯಾರೆಟ್ ಚಿನ್ನ 51,720 ರೂ (+10 ರೂ)
ಬೆಳ್ಳಿ ದರ: 63,200 ರೂಪಾಯಿ (0 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,010 ರೂ (+10 ರೂ)
24 ಕ್ಯಾರೆಟ್ ಚಿನ್ನ 51,290 ರೂ (+10 ರೂ)
ಬೆಳ್ಳಿ ದರ: 63,200 ರೂಪಾಯಿ (0 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,010 ರೂ (+10 ರೂ)
24 ಕ್ಯಾರೆಟ್ ಚಿನ್ನ 51,290 ರೂ (+10 ರೂ)
ಬೆಳ್ಳಿ ದರ: 63,200 ರೂಪಾಯಿ (0 ರೂ)

 

ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,060 ರೂ (+10 ರೂ)
24 ಕ್ಯಾರೆಟ್ ಚಿನ್ನ 51,340 ರೂ (+10 ರೂ)
ಬೆಳ್ಳಿ ದರ: 57,700 ರೂಪಾಯಿ (0 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,060 ರೂ (+10 ರೂ)
24 ಕ್ಯಾರೆಟ್ ಚಿನ್ನ 51,340 ರೂ (+10 ರೂ)
ಬೆಳ್ಳಿ ದರ: 57,700 ರೂಪಾಯಿ (0 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,010 ರೂ (+10 ರೂ)
24 ಕ್ಯಾರೆಟ್ ಚಿನ್ನ 51,290 ರೂ (+10 ರೂ)
ಬೆಳ್ಳಿ ದರ: 63,200 ರೂಪಾಯಿ (0 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,150 ರೂ (0 ರೂ)
24 ಕ್ಯಾರೆಟ್ ಚಿನ್ನ 51,450 ರೂ (+10 ರೂ)
ಬೆಳ್ಳಿ ದರ: 57,700 ರೂಪಾಯಿ (0 ರೂ)

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+