ನವೆಂಬರ್ ತಿಂಗಳಲ್ಲಿ ಸತತವಾಗಿ ಏರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಮುಂದಿನ ದಿನಗಳಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. ಬ್ರಿಟಿಷ್ ರಿಸರ್ಚ್ ಕಂಪನಿ ಮೆಟಲ್ಸ್ ಫೋಕಸ್ ಪ್ರಕಾರ 2023ರಲ್ಲಿ ಚಿನ್ನದ ಬೆಲೆಯಲ್ಲಿ ಶೇ. 10ರಷ್ಟು ಕುಸಿತವಾಗಬಹುದು ಎನ್ನಲಾಗಿದೆ. ಬೆಳ್ಳಿ ಕೂಡ ಶೇ. 17ರಷ್ಟು ಬೆಲೆ ಕುಸಿತ ಕಾಣಬಹುದು ಎನ್ನಲಾಗಿದೆ. ಇದು ಅಂತಾರಾಷ್ಟ್ರೀಯ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿರುವ ಪರಿಸ್ಥಿತಿ. ಭಾರತದಲ್ಲೂ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ತುಸು ಇಳಿಕೆ ಆಗುತ್ತದೆಂದು ನಿರೀಕ್ಷಿಸಬಹುದು.
ಭಾರತದಲ್ಲಿ ನಿನ್ನೆ ಮತ್ತು ಮೊನ್ನೆ ಗಮನಾರ್ಹವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಬಹುತೇಕ ಸ್ಥಿರವಾಗಿದೆ. ಬೆಂಗಳೂರಿನಂಥ ಕೆಲ ನಗರಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾಗಿದೆ. ಹತ್ತು ಗ್ರಾಮ್‌ನ 22 ಕ್ಯಾರೆಟ್ ಚಿನ್ನದ ಬೆಲೆ 48,750 ರೂನಲ್ಲಿ ಮುಂದುವರಿದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 53,180 ರೂ ಇದೆ.
ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. 1 ಕಿಲೋ ಬೆಳ್ಳಿ ಬೆಲೆಯಲ್ಲಿ 800 ರೂನಷ್ಟು ಕಡಿಮೆ ಆಗಿದೆ. ಸದ್ಯ ಬೆಳ್ಳಿ ಬೆಲೆ 62 ಸಾವಿರ ರೂಪಾಯಿ ಇದೆ.
ಈ ನಡುವೆ ನವೆಂಬರ್ 18ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 52890.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 61210.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.64ರಷ್ಟು ಇಳಿಕೆಯಾಗಿದ್ದು 1,762.7 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.66ರಷ್ಟು ಇಳಿಕೆಯಾಗಿದ್ದು, 21.07 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,800 ರೂ (---)
24 ಕ್ಯಾರೆಟ್ ಚಿನ್ನ 53,230 ರೂ (---)
ಬೆಳ್ಳಿ ದರ: 67,000 ರೂಪಾಯಿ (-200 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,800 ರೂ (---)
24 ಕ್ಯಾರೆಟ್ ಚಿನ್ನ 53,230 ರೂ (---)
ಬೆಳ್ಳಿ ದರ: 67,000 ರೂಪಾಯಿ (-200 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,800 ರೂ (---)
24 ಕ್ಯಾರೆಟ್ ಚಿನ್ನ 53,230 ರೂ (---)
ಬೆಳ್ಳಿ ದರ: 67,000 ರೂಪಾಯಿ (-200 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,900 ರೂ (---)
24 ಕ್ಯಾರೆಟ್ ಚಿನ್ನ 53,350 ರೂ (---)
ಬೆಳ್ಳಿ ದರ: 61,200 ರೂಪಾಯಿ (-800 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,750 ರೂ (---)
24 ಕ್ಯಾರೆಟ್ ಚಿನ್ನ 53,180 ರೂ (---)
ಬೆಳ್ಳಿ ದರ: 61,200 ರೂಪಾಯಿ (-800 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,750 ರೂ (---)
24 ಕ್ಯಾರೆಟ್ ಚಿನ್ನ 53,180 ರೂ (---)
ಬೆಳ್ಳಿ ದರ: 61,200 ರೂಪಾಯಿ (-800 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,780 ರೂ (---)
24 ಕ್ಯಾರೆಟ್ ಚಿನ್ನ 52,210 ರೂ (---)
ಬೆಳ್ಳಿ ದರ: 61,200 ರೂಪಾಯಿ (-800 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,900 ರೂ (---)
24 ಕ್ಯಾರೆಟ್ ಚಿನ್ನ 53,350 ರೂ (---)
ಬೆಳ್ಳಿ ದರ: 61,200 ರೂಪಾಯಿ (-800 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,500 ರೂ (---)
24 ಕ್ಯಾರೆಟ್ ಚಿನ್ನ 54,000 ರೂ (---)
ಬೆಳ್ಳಿ ದರ: 67,000 ರೂಪಾಯಿ (-200 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,500 ರೂ (---)
24 ಕ್ಯಾರೆಟ್ ಚಿನ್ನ 54,000 ರೂ (---)
ಬೆಳ್ಳಿ ದರ: 67,000 ರೂಪಾಯಿ (-200 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,750 ರೂ (---)
24 ಕ್ಯಾರೆಟ್ ಚಿನ್ನ 53,180 ರೂ (---)
ಬೆಳ್ಳಿ ದರ: 67,000 ರೂಪಾಯಿ (-200 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,750 ರೂ (---)
24 ಕ್ಯಾರೆಟ್ ಚಿನ್ನ 53,180 ರೂ (---)
ಬೆಳ್ಳಿ ದರ: 67,000 ರೂಪಾಯಿ (-200 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,800 ರೂ (---)
24 ಕ್ಯಾರೆಟ್ ಚಿನ್ನ 53,230 ರೂ (---)
ಬೆಳ್ಳಿ ದರ: 61,200 ರೂಪಾಯಿ (-800 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,800 ರೂ (---)
24 ಕ್ಯಾರೆಟ್ ಚಿನ್ನ 53,230 ರೂ (---)
ಬೆಳ್ಳಿ ದರ: 61,200 ರೂಪಾಯಿ (-800 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,750 ರೂ (---)
24 ಕ್ಯಾರೆಟ್ ಚಿನ್ನ 53,180 ರೂ (---)
ಬೆಳ್ಳಿ ದರ: 67,000 ರೂಪಾಯಿ (-200 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,900 ರೂ (---)
24 ಕ್ಯಾರೆಟ್ ಚಿನ್ನ 53,350 ರೂ (---)
ಬೆಳ್ಳಿ ದರ: 61,200 ರೂಪಾಯಿ (-800 ರೂ)
More From GoodReturns

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications