ಕನಿಷ್ಠ ಹೂಡಿಕೆ ಮೊತ್ತವನ್ನು 5,000 ರು ಗೆ ಇಳಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಲ್ಲಿ ಐಸಿಐಸಿಐ ಸಂಸ್ಥೆಗಿದೆ.
ಅಮೆರಿಕದ ಸರ್ಕಾರ ಸುಸ್ಥಿತಿಯಲ್ಲಿದ್ದು, ಯುಎಸ್ ಮಾರುಕಟ್ಟೆಯಲ್ಲಿ ಸಂಸ್ಥೆ ಉತ್ತಮ ಸ್ಥಾನ ಹೊಂದಿದೆ. ಫೈನಾನ್ಸ್ ಅಕೌಂಟಿಂಗ್ ಹಾಗೂ ಕಾರ್ಪೊರೇಟ್ ಆಡಳಿತದಲ್ಲಿ ಯಾವುದೇ ತೊಂದರೆ ಇಲ್ಲದೆ ಗ್ರಾಹಕರು ಬಂಡವಾಳ ಹೂಡಿಕೆಗೆ ಮುಂದಾಗಬಹುದಾಗಿದೆ.
ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ ಹಾಗೂ ನಾಸ್ಡಾಕ್ ನಲ್ಲಿ ಪಟ್ಟಿಯಲ್ಲಿರುವ ಸಂಸ್ಥೆಯ ಈಕ್ವಿಟಿ ಹಾಗೂ ಈಕ್ವಿಟಿ ಆಧಾರಿತ ಸಂಸ್ಥೆ ಸುರಕ್ಷತೆ (ಭಾರತ ಹಾಗೂ ವಿದೇಶಿ ಕಂಪನಿಗಳು ನೀಡುವ ADRs/GDRs)ಯ ಮೇಲೆ ಹೂಡಿಕೆ ಮಾಡುವ ಮೂಲ ಉದ್ದೇಶ ದೀರ್ಘ ಕಾಲದ ಬಂಡವಾಳ ಹೂಡಿಕೆ, ಪ್ರಗತಿ ನೀಡುವುದಾಗಿದೆ. ಇದನ್ನು ಐಸಿಐಸಿಐ ಪ್ರುಡೆನ್ಶಿಯಲ್ ಯುಎಸ್ ಬ್ಲೂಚಿಪ್ ಈಕ್ವಿಟಿ ಫಂಡ್ ಪೂರೈಸುತ್ತದೆ.
ಅರಂಭಿಕ ವೆಚ್ಚಗಳು ಎಂಟ್ರಿ ಲೋಡ್ ನ ಅಗತ್ಯತೆ ಇಲ್ಲ . ವಾಪಾಸ್ಸಾತಿ ವೆಚ್ಚಗಳು ಎಕ್ಸಿಟ್ ಲೋಡ್ ಗಾದರೆ
* ಯೂನಿಟ್ ನಿಂದ ಹೂಡಿಕೆಯ 3 ತಿಂಗಳಲ್ಲೇ ಹಿಂತೆದುಕೊಳ್ಳಲು ಬಯಸಿದರೆ ಈಕ್ವಿಟಿ ಮಂಜೂರಾದ ದಿನದಿಂದ ಶೇ 3ರಷ್ಟು ಮೂಲಧನ(NAV) ಕಡಿತಗೊಳ್ಳಲಿದೆ.
* ಈಕ್ವಿಟಿ ಮಂಜೂರಾದ ದಿನದಿಂದ 3 ತಿಂಗಳ ನಂತರ ಆದರೆ 1 ವರ್ಷ ಪೂರೈಸುವುದರೊಳಗೆ ಹೊರಬಂದರೆ ಶೇ 1 ರಷ್ಟು NAV ಅನ್ವಯವಾಗಲಿದೆ.
* 1 ವರ್ಷದ ನಂತರ ಯುನಿಟ್ ನಿಂದ ಹೊರಬಂದರೆ ಯಾವುದೇ ವೆಚ್ಚಗಳು ಇರುವುದಿಲ್ಲ.
ಐಸಿಐಸಿಐ ಪ್ರುಡೆನ್ಶಿಯಲ್, ಇದು ಐಸಿಐಸಿಐ ಬ್ಯಾಂಕ್ ಹಾಗೂ ಇಂಗ್ಲೆಂಡ್ ಮೂಲದ ಪ್ರುಡೆನ್ಶಿಯಲ್ ಸಂಸ್ಥೆಯ ಜಂಟಿ ಯೋಜನೆಯಾಗಿದೆ. ಸುಮಾರು 2 ಮಿಲಿಯನ್ ಗೂ ಅಧಿಕ ಹೂಡಿಕೆದಾರರನ್ನು ಹೊಂದಿರುವ ವಿಸ್ತೃತ ಸಂಸ್ಥೆಯಾಗಿದೆ.
ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಸೂರೆನ್ಸ್ ಕಂಪನಿ ಗ್ರಾಹಕರು ಮೊಬೈಲ್ ಮೂಲಕವೇ ಉತ್ಪನ್ನಗಳ ಸೇವೆ ಪಡೆಯಲು ನೆರವಾಗುವ ಇಂಟರ್‌ನೆಟ್ ತಾಣದ (m.iciciprulife.com ಅಥವಾ www.iciciprulife.com) ಸೇವೆ ವಿವರ ಪಡೆಯಬಹುದಾಗಿದೆ.
More From GoodReturns

ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆಯಲ್ಲಿ ದಾಖಲೆ: ನಿಮ್ಮ ಪ್ಲಾನ್ ಬದಲಿಸಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!

ಷೇರು ಮಾರುಕಟ್ಟೆ ರಜೆ: ನಿಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸುವುದು ಹೇಗೆ?

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?



Click it and Unblock the Notifications

