ಸ್ಪೈಸ್ ಜೆಟ್ ಷೇರುಗಳು ಗಗನಕ್ಕೇರಿದೆ

ಸ್ಪೈಸ್ ಜೆಟ್ ಷೇರುಗಳು ಗಗನಕ್ಕೇರಿದೆ
Spicejet: Quotes, News
BSE 13.66BSE Quote0.59 (-4.32%)
NSE 31.7NSE Quote0 (0.00%)
ಮುಂಬೈ, ಸೆ.26: ವಿಮಾನಯಾನ ಕ್ಷೇತ್ರದಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸರ್ಕಾರ ಅಸ್ತು ಎಂದ ಬೆನ್ನಲ್ಲೇ ವಿಮಾನಯಾನ ಸಂಸ್ಥೆಗಳಲ್ಲಿ ಚೇತರಿಕೆ ಮೂಡಿದೆ.

ಕಿಂಗ್ ಫಿಷರ್ ನಂತರ ಸ್ಪೈಟ್ ಜೆಟ್ ಸಂಸ್ಥೆ ಷೇರುಗಳು ಈಗ ಪ್ರಗತಿಪಥದತ್ತ ಸಾಗಿದೆ. ಬಿಎಸ್ ಇನಲ್ಲಿ ಬುಧವಾರ (ಸೆ.26) ಮಧ್ಯಾಹ್ನ 3.50ರ ಸುಮಾರಿಗೆ 37.60 ರು ನಂತೆ ಶೇ 5.77 ರಷ್ಟು ಏರಿಕೆ ಕಂಡಿದೆ. ದಿನದ ಆರಂಭದಲ್ಲಿ 35.45 ರು ನಷ್ಟಿತ್ತು. ಕಳೆದ 30 ದಿನಗಳಿಂದ ಸ್ಪೈಸ್ ಜೆಟ್ ಎನ್ ಎಸ್ ಇನಲ್ಲಿ ಯಾವುದೇ ಟ್ರೇಡಿಂಗ್ ಮಾಡಿಲ್ಲ.

ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಒಂದು ಅಥವಾ ಒಂದಕ್ಕಿಂತ ಹೆಚ್ಚು ಕಂಪನಿಗಳು ಮುಂದಿನ ಎರಡು ತಿಂಗಳಲ್ಲಿ ಸ್ಪೈಸ್ ಜೆಟ್ ಷೇರುಗಳಲ್ಲಿ ಪಾಲು ಹೊಂದಲಿದ್ದಾರೆ. ಹೂಡಿಕೆ ಮಾಡಲಿರುವ ಕಂಪನಿ ಯುಎಸ್ ನ ಖಾಸಗಿ ಈಕ್ವಿಟಿ ಫಂಡ್ ಸಂಸ್ಥೆಯಾಗಿದೆ ಎನ್ನಲಾಗಿದೆ.

ಈ ಬಗ್ಗೆ ಸ್ಪೈಸ್ ಜೆಟ್ ವಕ್ತಾರರು ವಿಮಾನಯಾನ ಸಂಸ್ಥೆ ವಿಸ್ತರಣಾ ಕಾರ್ಯದಲ್ಲಿ ಮಗ್ನರಾಗಿದ್ದೇವೆ ನಮ್ಮ ಸಂಸ್ಥೆ ಇನ್ನೂ 100 ಮಿಲಿಯನ್ ಡಾಲರ್ ತ್ವರಿತವಾಗಿ ಬೇಕಾಗಿದೆ. 446 ಮಿಲಿಯನ್ ಡಾಲರ್ ನ ಆರ್ಡರ್ ಬೊಂಬಾರ್ಡಿರ್ ಐಎನ್ ಸಿನಿಂದ ಸಿಕ್ಕಿದೆ ಎಂದಷ್ಟೇ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+