ಎಚ್ ಡಿಎಫ್ ಸಿ ಷೇರು ದಿಢೀರ್ ಕುಸಿತ

ಬಿಎಸ್ ಇನಲ್ಲಿ ಎಚ್ ಡಿಎಫ್ ಸಿ ಷೇರುಗಳು ಮಧ್ಯಾಹ್ನ 12.15 ಗಂಟೆ ಸುಮಾರಿಗೆ 755.95 ಶೇ 4.09 ರಷ್ಟು ಕುಸಿತ ಕಂಡಿದೆ. ಎನ್ ಎಸ್ ಇನಲ್ಲಿ 756.45 ರುನಂತೆ ಶೇ 4.13 ರಷ್ಟು ಇಳಿಮುಖವಾಗಿದೆ.
ಎಚ್ ಡಿಎಫ್ ಸಿಗೆ ಸೇರಿದ ಸುಮಾರು 57 ಮಿಲಿಯನ್ ಷೇರುಗಳನ್ನು 760 ರು ನಿಂದ 781.25 ರು ಪ್ರತಿ ಷೇರು ದರದಂತೆ ಮಾರಾಟ ಮಾಡಲು ಕಾರ್ಲಿಲೆ ಸಂಸ್ಥೆ ಯೋಜಿಸಿದೆ ಎಂದು ರೈಟರ್ಸ್ ವರದಿ ಮಾಡಿತ್ತು.
ಈ ಒಪ್ಪಂದದ ಮೊತ್ತ ಸುಮಾರು 861 ಮಿಲಿಯನ್ ಯುಎಸ್ ಡಾಲರ್ ನಷ್ಟಿದ್ದು, ಭಾರತದ ನಾಲ್ಕನೇ ಅತಿದೊಡ್ಡ ಈಕ್ವಿಟಿ ಒಪ್ಪಂದ ಇದಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜೂನ್ 2012ರಲ್ಲಿ ಎಚ್ ಡಿಎಫ್ ಸಿ ಸಂಸ್ಥೆ ಶೇ 25.1 ರಷ್ಟು ಏರಿಕೆಯಾಗಿ 1275.86 ಕೋಟಿ ನಿವ್ವಳ ಲಾಭ ಗಳಿಸಿತ್ತು. ಒಟ್ಟು ಆದಾಯದಲ್ಲಿ 7276.51 ಕೋಟಿ ರು ದಾಖಲಾಗಿತ್ತು.
More From GoodReturns

ಕಚ್ಚಾ ತೈಲ ಬೆಲೆ ಏರಿಕೆ: ನಿಮ್ಮ ಹೂಡಿಕೆ ಉಳಿಸಿಕೊಳ್ಳುವುದು ಹೇಗೆ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?



Click it and Unblock the Notifications