100 ಶಾಖೆ, 400 ಎಟಿಎಂ ಆರಂಭ: ಕರೂರು ವೈಶ್ಯ ಬ್ಯಾಂಕ್

100 ಶಾಖೆ, 400 ಎಟಿಎಂ ಆರಂಭ: ಕರೂರು ವೈಶ್ಯ ಬ್ಯಾಂಕ್
Karur Vysya Bank: Quotes, News
BSE 304.55BSE Quote8.9 (-2.92%)
NSE 304.65NSE Quote8.9 (-2.92%)
ವಿಜಯವಾಡ, ಅ.7 : ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದಾದ್ಯಂತ ಸುಮಾರು 100ಕ್ಕೂ ಅಧಿಕ ಹೊಸ ಶಾಖೆಗಳನ್ನು ಆರಂಭಿಸಲಾಗುವುದು ಹಾಗೂ 400 ಎಟಿಎಂಗಳನ್ನು ಆರಂಭಿಸುವುದಾಗಿ ಕರೂರು ವೈಶ್ಯ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಕೆ ವೆಂಕಟರಾಮನ್ ಹೇಳಿದ್ದಾರೆ.

ಮಾರ್ಚ್ 2013 ರೊಳಗೆ ಸುಮಾರು 540 ಶಾಖೆಗಳನ್ನು ಆರಂಭಿಸುವುದು ನಮ್ಮ ಗುರಿಯಾಗಿದೆ. 2016ರ ಹೊತ್ತಿಗೆ ಸುಮಾರು 1,25,000 ಕೋಟಿ ವ್ಯವಹಾರ ನಡೆಸುವ ನಿರೀಕ್ಷೆಯಿದೆ. ಬ್ಯಾಂಕ್ ಈಗ ಶತಕದ ಹೊಸ್ತಿಲಲ್ಲಿದೆ ಎಂದು ವೆಂಕಟರಾಮನ್ ಹೇಳಿದ್ದಾರೆ.

ಬ್ಯಾಂಕಿನ ಅಡಮಾನದ ಮೊತ್ತ 33,450 ಕೋಟಿ ಹಾಗೂ ಅಡ್ವಾನ್ಸ್ ಮೊತ್ತ 25,675 ಕೋಟಿ ದಾಟಿದೆ. 59,000 ಕೋಟಿ ರು ವ್ಯವಹಾರ ನಡೆಸಲಾಗಿದೆ ಎಂದು ಅಂಕಿ ಅಂಶ ನೀಡಿದ್ದಾರೆ.

ಶಾಲಾ ದತ್ತು ಸ್ವೀಕಾರ: ದೇಶದಾದ್ಯಂತ ಸುಮಾರು 500 ಸರ್ಕಾರಿ ಶಾಲೆಗಳನ್ನು ಗುರುತಿಸಿ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆಗಳಿಗೆ ಸೀಲಿಂಗ್ ಫ್ಯಾನ್ ಹಾಗೂ ಟ್ಯೂಬ್ ಲೈಟ್ ಜೊತೆಗೆ ಮೂಲ ಸೌಕರ್ಯಗಳನ್ನು ನೀಡಲಾಗುವುದು ಎಂದು ವೆಂಕಟರಾಮನ್ ಹೇಳಿದ್ದಾರೆ. ತಮಿಳುನಾಡಿನ ಕರೂರಿನಲ್ಲಿ 1916ರಲ್ಲಿ 1 ಲಕ್ಷ ಮೂಲ ಬಂಡವಾಳದೊಂದಿಗೆ ಕರೂರು ವೈಶ್ಯ ಬ್ಯಾಂಕ್ ಆರಂಭವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+