
ಮೇ 12ರಂದು ಮದರ್ಸ್ ಡೇ ಎಲ್ಲೆಡೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ತಾಯಿಗೆ ಪ್ರೀತಿ ತುಂಬಿದ ಹೂಗುಚ್ಛಗಳನ್ನು ಕಳಿಸಿ. 1000 ರು. ಅಥವಾ ಅಧಿಕ ಮೌಲ್ಯದ ಹೂಗಳನ್ನು ಕಳಿಸುವ ಮೂಲಕ 200 ರು. ರಿಯಾಯಿತಿ ಪಡೆಯಬಹುದು. ಇದಕ್ಕಾಗಿ ICICI Money2India ಗಿಫ್ಟ್ ಕೋಡ್ ನೀಡುತ್ತದೆ. ಈ ಸೌಲಭ್ಯವನ್ನು ಹೊಂದಬೇಕಾದರೆ ICICI Money2India ವ್ಯವಹಾರವನ್ನು ಮೇ 1, 2013ರಿಂದ ಮೇ 31, 2013ರೊಳಗೆ ಪೂರ್ತಿಗೊಳಿಸಬೇಕಾಗುತ್ತದೆ. ಆಸಕ್ತ ಗ್ರಾಹಕರು ತಕ್ಷಣವೇ ನೋಂದಾಯಿಸಿ. ಹೆಚ್ಚಿನ ಮಾಹಿತಿಗೆ www.fnp.com/flowersಗೆ ಭೇಟಿ ಕೊಡಿ. ಈಗ ಹಣ ರವಾನೆ ಅತ್ಯಂತ ಸುಲಭವಾಗಿದೆ. ಆನ್ ಲೈನ್ ನೋಂದಾಯಿಸಿಕೊಳ್ಳಿ ನಂತರ ಹಣ ರವಾನೆ ಮಾಡಿ.
ICICI Money2Indiaನಿಂದ ಅನೇಕ ಉಪಯೋಗಗಳಿವೆ
* ಸುಲಭ, ಸರಳ, ಸುರಕ್ಷಿತವಾದ ಆನ್ ಲೈನ್ ಹಣ ರವಾನೆ ವಿಧಾನವಾಗಿದೆ.
* ಹಣ ವಿನಿಮಯ ದರ ಹಾಗೂ ನಿಶ್ಚಿತ ಹಣ ವರ್ಗಾವಣೆ ಸೌಲಭ್ಯ.
* ಮೊಬೈಲ್ ಅಪ್ಲಿಕೇಷನ್ 24/7 ಸೌಲಭ್ಯ.
* ಹಣ ರವಾನೆ ಹಂತವನ್ನು ಆನ್ ಲೈನ್ ಮೂಲಕ ಟ್ರಾಕ್ ಮಾಡಬಹುದು.
* ಭಾರತದ 100ಕ್ಕೂ ಅಧಿಕ ಬ್ಯಾಂಕ್ ಗಳಿಗೆ ಹಣ ರವಾನಿಸಬಹುದು.
* ಸೇವೆ ಬಗ್ಗೆ ವಿವರ ನೀಡಲು 24/7 ಇಮೇಲ್ ಅಥವಾ ಫೋನ್ ಮೂಲಕ ಸಿಬ್ಬಂದಿಯನ್ನು ಸಂಪರ್ಕಿಸಬಹುದು.
ಇನ್ನೇಕೆ ತಡ, ನಿಮ್ಮ ಆಪ್ತರಿಗೆ ಗಿಫ್ಟ್/ಹಣ ರವಾನೆಗೆ ICICI Money2India ತಪ್ಪದೆ ಬಳಸಿ, ಸೂಕ್ತ ರಿಯಾಯಿತಿ ನಿಮ್ಮದಾಗಿಸಿಕೊಳ್ಳಿ.


Click it and Unblock the Notifications