

| 92.258 | ![]() | United States Dollar |
ಜಿಡಿಪಿ ದರ ದತ್ತಾಂಶ ಪ್ರಕಟಗೊಳ್ಳುತ್ತಿದ್ದಂತೆ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 220 ಅಂಶಗಳಷ್ಟು ಕುಸಿತ ಕಂಡಿತ್ತು. ಭಾರತೀಯ ಕರೆನ್ಸಿ ರುಪಾಯಿ 1 ವರ್ಷದ ಹಳೆ ದರಕ್ಕೆ ಇಳಿದು ಡಾಲರ್ ಎದುರಲ್ಲಿ 55.51ರಷ್ಟಿತ್ತು.
ಐಟಿಸಿ, ರಿಲಯನ್ಸ್ ಸೇರಿದಂತೆ ಪ್ರಮುಖ ಕೈಗಾರಿಕಾ ಕಂಪನಿ ಷೇರುಗಳು ಶುಕ್ರವಾರ(ಮೇ.31) ಇಳಿಮುಖ ಕಂಡಿದೆ. ಮಧ್ಯಾಹ್ನ 3.10ರ ವೇಳೆಗೆ ಬಿಎಸ್ ಇ ಸೆನ್ಸೆಕ್ಸ್ 447 ಅಂಶ ಕಳೆದುಕೊಂಡು 19,768.10 ರಷ್ಟಿತ್ತು. ನಿಫ್ಟಿ ಕೂಡಾ 141 ಅಂಶ ಕಳೆದುಕೊಂಡು 5982.70ಕ್ಕೆ ಕುಸಿದಿದೆ.
Central Statistics Office ಹೊರ ಹಾಕಿರುವ ಮಾಹಿತಿಯಂತೆ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 1.4ರಷ್ಟು ಮಾತ್ರ ಪ್ರಗತಿ ಕಂಡು ಬಂದಿದೆ. ಉತ್ಪಾದನೆಯಲ್ಲಿ ಶೇ 2.6ರಷ್ಟು ಪ್ರಗತಿ ಕಾಣಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ಕಂಡು ಬಂದಿರುವ ಪ್ರಗತಿ ದರ ಈ ರೀತಿ ಇದೆ:
* ಕೃಷಿ, ಅರಣ್ಯ ಹಾಗೂ ಮೀನುಗಾರಿಕೆ(1.4%),
* ಗಣಿಗಾರಿಕೆ ಮತ್ತು ಕ್ವಾರಿ (-3.1%)
* ಉತ್ಪಾದನಾ ( 2.6%)
* ವಿದ್ಯುತ್, ಅನಿಲ ಮತ್ತು ಜಲ ಪೂರೈಕೆ ( 2.8%)
* ನಿರ್ಮಾಣ ಉದ್ಯಮ (4.4 %)
* ಟ್ರೇಡ್, ಹೋಟೆಲ್, ಸಾರಿಗೆ ಮತ್ತು ಸಂವಹನ (6.2%)
* ಫೈನಾನ್ಸ್, ರಿಯಲ್ ಎಸ್ಟೇಟ್, ಔದ್ಯೋಗಿಕ ಸೇವೆ (9.1 %)
ಜಿಡಿಪಿ: ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಎಷ್ಟು ಸಾಮಗ್ರಿಗಳನ್ನು ಉತ್ಪಾದಿಸಿದೆ, ಅದು ಒದಗಿಸಿದ ಸೇವೆಗಳೆಷ್ಟು ಎಂಬುದನ್ನು ಲೆಕ್ಕಾಚಾರ ಮಾಡಿ ಮೌಲ್ಯ ಕಟ್ಟಲಾಗುತ್ತದೆ. ಈ ಮೌಲ್ಯವನ್ನು ದೇಶದ ಒಟ್ಟು ಜನಸಂಖ್ಯೆಯೊಂದಿಗೆ ಭಾಗಿಸಿದಾಗ ದೊರೆಯುವ ಮೊತ್ತ ಆ ದೇಶದ ತಲಾ ಆದಾಯ ಅಥವಾ ಜಿಡಿಪಿ ಎನ್ನುತ್ತಾರೆ. ಸಾಮಾನ್ಯವಾಗಿ ಜಿಡಿಪಿ ಯಾವುದೇ ಯೋಜನೆಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications
