
530 ರು ಪ್ರತಿ ಷೇರಿನಂತೆ ಐಪಿಒ ನೀಡಿಕೆ ದರ ಹಾಗೂ ರೀಟೈಲ್ ಬಂಡಾವಳದಾರರಿಗೆ ಡಿಸ್ಕೌಂಟ್ ದರದಂತೆ 483 ರು ಪ್ರತಿ ಷೇರಿನಂತೆ ನೀಡಿಕೆ ಮಾಡಲಾಗಿತ್ತು. ಬುಧವಾರ ಮಧ್ಯಾಹ್ನ 11.10ರ ಸುಮಾರಿಗೆ ಬಿಎಸ್ ಇನಲ್ಲಿ ಶೇ 15ರಷ್ಟು ಏರಿಕೆ ಕಂಡು 603 ರು ನಂತೆ ಏರಿಕೆ ಕಾಣುತ್ತಿದೆ.
ಕಳೆದ ತಿಂಗಳಷ್ಟೇ 165 ಮಿಲಿಯನ್ ಡಾಲರ್ ಮೊತ್ತಕ್ಕೆ ತನ್ನ ಸಂಸ್ಥೆ ಮೌಲ್ಯ ಹೆಚ್ಚಿಸಿಕೊಂಡಿದ್ದ ಜಸ್ಟ್ ಡಯಲ್ ಮಾರುಕಟ್ಟೆಯಲ್ಲಿ ಪ್ರಗತಿ ಕಂಡು ಸಹಜವಾಗೇ ಖುಷಿಯಾಗಿದೆ. ಬುಧವಾರ ಮಾರುಕಟ್ಟೆ ಆರಂಭದ ಹೊತ್ತಿನಲ್ಲಿ 587 ರು ಇತ್ತು. ನಂತರ 611.75 ರು ನಂತೆ ಶೇ 15.43 ಏರಿಕೆ ಕಂಡಿತ್ತು.
ಜಸ್ಟ್ ಡಯಲ್ ಕಂಪನಿ ನಿಶ್ಚಿತ ದರ(fixed issue) 470-543 ರು ನಂತೆ ಐಪಿಒ ನೀಡಿತ್ತು. ಮೇ 20 ರಿಂದ ಮೇ 22 ರೊಳಗೆ ಐಪಿಒ ವ್ಯವಹಾರ ಮುಗಿಸಿತ್ತು.
ಎಚ್ ಎಸ್ ಬಿಸಿ ಬ್ಯಾಂಕ್ (ಮಾರಿಷಸ್) ಲಿ. ಬಿರ್ಲಾ ಸನ್ ಲೈಫ್ ಟ್ರಸ್ಟಿ ಕಂಪನಿ, ಪ್ರೈ ಲಿ, ಆಪಾರ್ಚುನಿಟೀಸ್ ಫಂಡ್ ಹಾಗೂ ಡ್ಯುಯೆಚ್ ಸೆಕ್ಯುರಿಟೀಸ್ ಮ್ಯಾರಿಷಸ್ ಲಿ, ಗೋಲ್ಡ್ ಮನ ಸಾಚ್ಸ್ ಇಂಡಿಯಾ ಫಂಡ್ ಗೆ 39.37 ಲಕ್ಷ ಈಕ್ವಿಟಿ ಷೇರುಗಳನ್ನು ಹಾಕುವ ಮೂಲಕ ಕಂಪನಿ ಈಗಾಗಲೇ 208 ಕೋಟಿ ರು ಸಂಗ್ರಹಿಸಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications