ಒಂದೇ ದಿನ 380 ಅಂಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್

ಮುಂಬೈ, ಜ. 2: ವಾರದ ಐದನೇ ದಿನವೂ ಏರಿಕೆ ಹಾದಿಯಲ್ಲೇ ಸಾಗಿದ ಸೆನ್ಸೆಕ್ಸ್ ಶುಕ್ರವಾರ 380.36 ಅಂಕಗಳ ಏರಿಕೆ ಕಂಡು 27,887 ಅಂತ್ಯವಾಯಿತು. ಇದರೊಂದಿಗೆ ನಿ‍ಫ್ಟಿ ಸಹ 111 ಅಂಕ ಗಳಿಸಿಕೊಂಡು 8,395.45 ರಲ್ಲಿಕೊನೆಗೊಂಡಿತು.

ಶುಕ್ರವಾರ ಬೆಳಗ್ಗೆಯಿಂದಲೇ ಬಂಡವಾಳ ಹೂಡಿಕೆಯಲ್ಲಿ ಉತ್ಸಾಹ ಕಂಡುಬಂದಿತು. ಪವರ್, ಲೋಹ, ರಿಯಲ್ಟಿ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡವು. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ವಾರ ಅತಿ ಹೆಚ್ಚಿನ ಹೂಡಿಕೆ ಕಂಡುಬಂತು ಎಂದು ಎಚ್ ಎಸ್ ಬಿಸಿ ಸಮೀಕ್ಷೆ ತಿಳಿಸಿದೆ.[ಅಂಚೆ ಇಲಾಖೆ ನೀಡುವ ಪ್ರಮುಖ 7 ವಿಮಾ ಯೋಜನೆಗಳು]

ಒಂದೇ ದಿನ 380 ಅಂಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್

ಬ್ಯಾಂಕಿಂಗ್ ಕ್ಷೇತ್ರದ ಎಲ್ಲ ಷೇರುಗಳು ಏರಿಕೆ ಹಾದಿಯಲ್ಲೇ ಸಾಗಿದವು, ಎಚ್ ಡಿ ಎಫ್ ಸಿ, ಐಸಿಐಸಿಐ, ಎಕ್ಸಿಸ್ ಬ್ಯಾಂಕ್, ಎಸ್ ಬಿಐ ಹೆಚ್ಚಿನ ಲಾಭ ಗಳಿಸಿಕೊಂಡವು. ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಸಹ ಉತ್ತಮ ಗಳಿಕೆ ದಾಖಲಿಸಿದವು.

ಒಂದು ಹಂತದಲ್ಲಿ ನಿಫ್ಟಿ 8,410.60 ಅಂಕ ದಾಖಲಿಸಿತ್ತು. ಕೊನೆಯಲ್ಲಿ ಶೇ. 1.35 ಏರಿಕೆ ದಾಖಲಿಸಿ 8,395.45 ಅಂತ್ಯ ಕಂಡಿತು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳಲ್ಲಿ ಏರಿಕೆ ಕಂಡುಬಂದಿದ್ದರಿಂದ ನಿಫ್ಟಿ ಗಳಿಕೆ ದಾಖಲಿಸಿತು. ವಿದೇಶಿ ಹೂಡಿಕೆದಾರು ಭಾರತೀಯ ಮಾರುಕಟ್ಟೆಯಲ್ಲಿ ನಿರೀಕ್ಷೆ ಮೀರಿ ಬಂಡವಾಳ ಹೂಡಿದ್ದು ವಿಶೇಷವಾಗಿತ್ತು.

StockShare price on 21 Aug 2017 (Rs)Share price on 21 Aug 2018 (Rs)Absolute returns (Rs)% increase
Intellect Design Arena108.50247.00138.5127.65%
Infinite Computer Solutions200.49467.00266.51132.93%
KPIT Technologies110.90290.60179.7162.04%
L&T Technology Services745.201564.95819.75110.00%
MindTree461.401043.50582.1126.16%
NIIT Tech483.551344.00860.45177.94%
Sasken Tech450.25956.75506.5112.49%
Sonata Software154.65362.50207.85134.40%

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+