ಆನ್‌ಲೈನ್, ಕಾರ್ಡ್ ಬಳಕೆದಾರರಿಗೆ ಕೇಂದ್ರದಿಂದ ಸಿಹಿಸುದ್ದಿ

ನವದೆಹಲಿ, ಫೆಬ್ರವರಿ, 25: ಆನ್ ಲೈನ್ ಮೂಲಕ ಹಣ ಪಾವತಿ ಮಾಡುವುದು ಇಂದು ಪ್ರತಿಯೊಬ್ಬರಿಗೂ ಅಭ್ಯಾಸವಾಗಿ ಹೋಗಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಬಳಕೆ ಮಾಡಿ ಹಣ ಪಾವತಿ ಮಾಡುವುದಮ ಹೇಗೆ ಎಂದು ನಾವೆಲ್ಲ ತಿಳಿದುಕೊಂಡಿದ್ದಾವೆ. ಆದರೆ ಈ ಬಗೆಯ ಹಣ ಪಾವತಿ ಮಾಡಿದರೆ ಕೊಂಚ ಪ್ರಮಾಣದ ತೆರಿಗೆ ಕಟ್ಟಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವಾರು ಬಾರಿ ನಗದು ವ್ಯವಹಾರವೇ ಲೇಸೆಂದು ಬಯಸುತ್ತೇವೆ.

ಆದರೆ ಕೇಂದ್ರ ಸರ್ಕಾರ ನಿಮ್ಮನ್ನು ಈ ಎಲ್ಲ ಬಂಧನಗಳಿಂದ ಮುಕ್ತ ಮಾಡಲು ಮುಂದಾಗಿದೆ. ಇನ್ನು ಮುಂದೆ ಆನ್ ಲೈನ್ ಮತ್ತು ಕಾರ್ಡ್ ಬಳಕೆ ಮಾಡಿ ಹಣ ಪಾವತಿ ಮಾಡಿದರೆ ಯಾವ ಬಗೆಯ ಶುಲ್ಕ ಅಥವಾ ತೆರಿಗೆಯನ್ನು ತೆಗೆದುಕೊಳ್ಳಲಾಗುವುದಿಲ್ಲ.[ಕ್ರೆಡಿಟ್ ಕಾರ್ಡ್‌ಗೆ ವಿಧಿಸುವ ಇತರೆ ಶುಲ್ಕಗಳು ಯಾವವು?]

ಆನ್‌ಲೈನ್, ಕಾರ್ಡ್ ಬಳಕೆದಾರರಿಗೆ ಕೇಂದ್ರದಿಂದ ಸಿಹಿಸುದ್ದಿ

ಆನ್ ಲೈನ್, ಕಾಡ್‍೯ ಪಾವತಿ ಮೇಲಿನ ಹೆಚ್ಚುವರಿ ತೆರಿಗೆಯನ್ನು ರದ್ದುಗೊಳಿಸಲು ಕೇ೦ದ್ರ ಸಚಿವ ಸ೦ಪುಟ ನಿಧ೯ರಿಸಿದೆ. ದೇಶಾದ್ಯ೦ತ ನಗದು ವಹಿವಾಟು ಕಡಿಮೆಗೊಳಿಸಿ ಆನ್ ಲೈನ್ ವಹಿವಾಟಿಗೆ ಒತ್ತು ನೀಡಬೇಕು ಎಂಬ ಆಧಾರದಲ್ಲಿ ಈ ಕ್ರಮ ತೆಗೆದುಕೊಂಡಿದೆ.[ಕ್ರೆಡಿಟ್ ಕಾರ್ಡ್ ಇದ್ದರೆ ಸಿಗುವ 6 ಲಾಭಗಳು ಯಾವವು?]

ಪ್ರಧಾನಿ ನರೇ೦ದ್ರ ಮೋದಿ ನೇತೃತ್ವದಲ್ಲಿ ನಡೆದ ಸ೦ಪುಟ ಸಭೆಯಲ್ಲಿ ಈ ತೀಮಾ೯ನ ತೆಗೆದುಕೊಳ್ಳಲಾಗಿದೆ. ಕಾಡ್‍೯ ಹಾಗೂ ಡಿಜಿಟಲ್ ಪಾವತಿಗೆ ಒತ್ತು ನೀಡುವ ಮೂಲಕ ತೆರಿಗೆ ವ೦ಚನೆಯನ್ನು ತಡೆಯಬಹುದಾಗಿದೆ. ಜನರಲ್ಲಿ ನಗದು ವಹಿವಾಟು ಕಡಿಮೆ ಮಾಡಿ ಆನ್ ಲೈನ್ ವಹಿವಾಟು ಹೆಚ್ಚಳ ಮಾಡಲು ಇಂಥದ್ದೊಂದು ಹೊಸ ಕ್ರಮ ಅನುಸರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+