ಕಾರ್ಪೊರೇಟರ್ಸ್ ಗಳಿಗೆ ಕಬಾಲಿ ಹುಚ್ಚು !!!

ಬೆಳ್ಳಿ ನಾಣ್ಯ, ಕ್ರೆಡಿಟ್ ಕಾರ್ಡ್, ಏರ್ ಏಷಿಯಾ ಮೂಲಕ ಕಬಾಲಿ ಪ್ರಮೋಷನ್ !!!

ಇದೇ ಮೊದಲ ಬಾರಿಗೆ ಒಬ್ಬ ನಟನನ್ನು ನಾಣ್ಯ, ಕ್ರೆಡಿಟ್ ಕಾರ್ಡ್ ಮತ್ತು ಏರ್ ಏಷಿಯಾ ಫ್ಲೈಟ್ ಮೂಲಕ ಪ್ರಮೋಟ್ ಮಾಡಲಾಗುತ್ತಿದೆ.
ಭಾರತದ ಸೂಪರ್ ಸ್ಟಾರ್ ಹಾಗೂ ಏಷಿಯಾದ ಎರಡನೇ ದೊಡ್ಡ ನಟ ರಜನೀಕಾಂತರ ಹವಾ ಮತ್ತು ಜಪ ಜಗತ್ತಿನಾದ್ಯಂತ ಸಾಗಿದೆ. ಇದಕ್ಕೆ ಕಾರಣ ಕಬಾಲಿ...! ಕಬಾಲಿ ಸಿನೆಮಾ ನಾಳೆ ಜಗತ್ತಿನಾದ್ಯಂತ ಗ್ರಾಂಡ್ ಆಗಿ ಬಿಡುಗಡೆ ಆಗುತ್ತಿದೆ. ಕಬಾಲಿ ಮೇನಿಯಾ ಕೆವಲ ಅಭಿಮಾನಿಗಳಿಗಷ್ಟೆ ಅಲ್ಲ ಕೆಲ ಪ್ರಸಿದ್ದ ಕಂಪನಿಗಳಿಗೂ ಆವರಿಸಿದೆ. ಅದರ ಒಂದು ಚಿತ್ರಣ ಇಲ್ಲಿದೆ ನೋಡಿ...

ಕಬಾಲಿ ಪ್ರಮೋಷನ್: ಬೆಳ್ಳಿ ನಾಣ್ಯ, ಕ್ರೆಡಿಟ್ ಕಾರ್ಡ್, ಏರ್ ಏಷಿಯಾ

ಇತ್ತೀಚಿಗೆ ಮುತ್ತೊಟ್ ಪಿನ್ ಕಾರ್ಪ್ ರಜನಿಕಾಂತರ ಚಿತ್ರವಿರುವ ನಾಣ್ಯಗಳನ್ನು ಬಿಡುಗಡೆ ಮಾಡಿದೆ. ಈ ಕಂಪನಿ ನಿರೀಕ್ಷಿತ ಕಬಾಲಿ ಚಿತ್ರದ ಸಹಾಯಕ ಪ್ರಾಯೋಜಕತ್ವವನ್ನು ಹೊಂದಿದೆ.

ರಜನಿಕಾಂತ ಚಿತ್ರವಿರುವ ಈ ನಾಣ್ಯಗಳು ದೇಶದ 3,800 ಶಾಖೆಗಳಲ್ಲಿ ಲಭ್ಯವಿದೆ.

ಬೆಳ್ಳಿ ನಾಣ್ಯಗಳ ಬೆಲೆಯನ್ನು ಐದು ಗ್ರಾಂ ನಾಣ್ಯಕ್ಕೆ ರೂ. 350, 10 ಗ್ರಾಂ ಗೆ ರೂ. 700, 20 ಗ್ರಾಂ ಗೆ ರೂ. 1400, ಮತ್ತು 10 ಗ್ರಾಂ ಗೆ ಪೆಂಡೆಂಟ್ ರೂ. 700 ನಿಗದಿಪಡಿಸಿದೆ.

ಮೊದಲ ಬಾರಿಗೆ ನಾಣ್ಯಗಳ ಮೂಲಕ ನಟನನ್ನು ಪ್ರಮೋಟ್ ಮಾಡಲಾಗುತ್ತಿದ್ದು, ಉತ್ಪಾದನೆ ಮತ್ತು ಬ್ರ್ಯಾಂಡಿಂಗ್ ಚಟುವಟಿಕೆಗಾಗಿ 20 ಕೋಟಿಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಈ ನಾಣ್ಯಗಳು ಕಬಾಲಿ ಬಿಡುಗಡೆ ಆಗುವ ದಿನದಿಂದ ಸಿಗಲಿವೆ ಎಂದು ಮುತ್ತೋಟ್ ಗ್ರೂಪ್, ಪ್ರೆಸಿಯಸ್ ಮೆಟಲ್ ಡಿವಿಸನ್, ಕೆಯೂರ್ ಷಾ ಸಿಇಓ ಪಿಟಿಐ ವರದಿಗಾರರಿಗೆ ತಿಳಿಸಿದ್ದಾರೆ.

ವಾಯು ವಾಹಕ ಏರ್ ಏಷಿಯಾ ಮತ್ತು ದೂರಸಂಪರ್ಕ ದಿಗ್ಗಜ ಭಾರ್ತಿ ಏರಟೆಲ್ ನವರು ಕಬಾಲಿ ಪ್ರಚಾರಾಂದೋಲನದಲ್ಲಿ ನಿರ್ಮಾಪಕರೊಂದಿಗೆ ಕೈಜೋಡಿಸಿದ್ದಾರೆ. (Bharthi Airtel)

ಸಿಟಿ ಬ್ಯಾಂಕಿನವರು ಸಹ ರಜನಿಕಾಂತರ ಚಿತ್ರವಿರುವ ಕಬಾಲಿ ಕ್ರೆಡಿಟ್ ಕಾರ್ಡ್ ಗಳನ್ನು ಬಿಡುಗಡೆಗೊಳಿಸುತ್ತದೆ ಎಂದು ಫೋರ್ಬ್ಸ್ ವರದಿ ಮಾಡಿದೆ.

kabali ticket booking offersBook your Kabali tickets now here and get amazing offers on your booking hurry!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+