ಟಾಟಾ ಕೆಮಿಕಲ್ಸ್ ಕಂಪನಿ 2,670 ಕೋಟಿಗೆ ಯಾರಾ ಇಂಡಿಯಾಗೆ ಗೊಬ್ಬರ ಮಾರಾಟ
ಟಾಟಾ ಕೆಮಿಕಲ್ಸ್ ಕಂಪನಿಯು ಯೂರಿಯಾ ಮಾರಾಟ ವ್ಯವಹಾರವನ್ನು ಯಾರಾ ಫರ್ಟಿಲೈಜರ್ಸ್ ಇಂಡಿಯಾ ಪ್ರೈ. ಲಿ. ಕಂಪನಿಗೆ 2,670 ಕೋಟಿಗೆ ಮಾರಾಟ ಮಾಡುವುದಾಗಿ ಬುಧವಾರ ತಿಳಿಸಿದೆ.
ಇಂದು ನಡೆದ ಸಭೆಯಲ್ಲಿ ಟಾಟಾ ಕೆಮಿಕಲ್ಸ್ ಕಂಪನಿಯಿಂದ ಉತ್ಪಾದಿಸಲ್ಪಡುವ ಯೂರಿಯಾ ಮತ್ತು ಇನ್ನಿತರ ಗೊಬ್ಬರ ಉತ್ಪನ್ನಗಳನ್ನು ಯಾರಾ ಫರ್ಟಿಲೈಜರ್ಸ್ ಇಂಡಿಯಾ ಪ್ರೈ. ಲಿ. ಕಂಪನಿಗೆ ಮಾರಾಟ ಮಾಡುವುದಾಗಿ ನಿರ್ದೇಶಕರ ಮಂಡಳಿ ಮತ್ತು ಅಡಿಟಿಂಗ್ ಮಂಡಳಿ ನಿರ್ಧರಿಸಿ ನಿರ್ಣಯಗಳನ್ನು ಕೈಗೊಂಡಿದೆ.

ಯೂರಿಯಾ ವ್ಯವಹಾರದ ಜತೆಗೆ ಸ್ವತ್ತು, ಹೊಣೆಗಾರಿಕೆ, ಬಾಧ್ಯತೆಗಳು, ಒಪ್ಪಂದಗಳು, ಡೀಡ್ಸ್ ಇತ್ಯಾದಿ ವ್ಯವಹಾರ ಸಂಬಂಧಿ ದಾಖಲಾತಿಗಳನ್ನು ವರ್ಗಾವಣೆ ಮಾಡಲಾಗಿದೆ. ಯಾರಾ ಫರ್ಟಿಲೈಜರ್ಸ್ ಇಂಡಿಯಾ ಪ್ರೈ. ಲಿ. ಪರಿಣಾಮಕಾರಿಯಾಗಿ ಉತ್ಪನ್ನಗಳನ್ನು ಮಾರಾಟ ಮಾಡುವ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.
ಈ ವ್ಯವಹಾರ ವಿಶೇಷ ಉತ್ಪನ್ನಗಳು ಮತ್ತು ಕಾಂಪ್ಲೆಕ್ಸ್ ಗೊಬ್ಬರ ಒಳಗೊಂಡಿಲ್ಲ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications