ಬಂಡವಾಳ ಹೂಡಿಕೆಗೆ ಫ್ರಾನ್ಸ್ ಆಸಕ್ತಿ

ಕರ್ನಾಟಕದಲ್ಲಿ ಮಷಿನ್ ಟೂಲ್ಸ್, ಏರೋಸ್ಪೇಸ್, ಶಿಕ್ಷಣ ಮತ್ತಿತರ ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ಹೊಂದಿರುವುದು ಭಾರತದಲ್ಲಿನ ಫ್ರಾನ್ಸ್ ರಾಯಬಾರಿ ಅಲೆಕ್ಸಾಂಡ್ರೆ ಝೇಗ್ಲರ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅವರು ಹೂಡಿಕೆ ಸಂಬಂಧ ಅಧಿಕೃತ ಮಾತುಕತೆಗಾಗಿ ನಿಯೋಗದೊಂದಿಗೆ ಜನವರಿಯಲ್ಲಿ ಬರುವುದಾಗಿ ಹೇಳಿದರು.

ಬಂಡವಾಳ ಹೂಡಿಕೆಗೆ ಫ್ರಾನ್ಸ್ ಆಸಕ್ತಿ

ಆರೋಗ್ಯ, ಇಂಧನ, ಸಾರಿಗೆ, ಆಹಾರ ಸಂಸ್ಕರಣೆ ಮತ್ತಿತರ ವಲಯಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಉದ್ದೇಶ ಇದ್ದು, ಬಂಡವಾಳ ಹೂಡಿಕೆಗೆ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವುದಾಗಿ ಹೇಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+