ಬೆಂಗಳೂರು ಸ್ಟಾರ್ಟ್ಅಪ್ ನಿಂದ ಆರ್ಬಿಐ ಗವರ್ನರ್ ರಾಜನ್ ಗೆ ವಿಶೇಷ ಬೀಳ್ಕೊಡುಗೆ

ಸೆಪ್ಟಂಬರ್ ತಿಂಗಳಲ್ಲಿ ನಿರ್ಗಮಿಸುತ್ತಿರುವ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ದೇಶದ ಜನಪ್ರಿಯ ವ್ಯಕ್ತಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅವರನ್ನು ಬೀಳ್ಕೊಡುಗೆ ಮಾಡಲು ಅನೇಕರು ವಿಭಿನ್ನ ರೀತಿಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಅದರಲ್ಲಿ ಬೆಂಗಳೂರು ನವೋದ್ಯಮವು ಒಂದಾಗಿದೆ.

ರಾಜನ್ ರಿಗೆ ಗೌರವಾರ್ಥವಾಗಿ ನಗರದ ಆಹಾರ ಕ್ಷೇತ್ರದ ಸ್ಟಾರ್ಟ್ಅಪ್ " Ulundu kozhukattai " ಮತ್ತು " Kova kozhukattai " ಸಿಮಿತಿ ಆವೃತ್ತಿಯನ್ನು ಪರಿಚಯಿಸುತ್ತಿದೆ.

ಬೆಂಗಳೂರು ಸ್ಟಾರ್ಟ್ಅಪ್ ನಿಂದ ರಾಜನ್ ಗೆ ರಾಜನ್ ಗೆ ವಿಶೇಷ ಬೀಳ್ಕೊಡುಗೆ

ಈ ಭಕ್ಷ್ಯಗಳು ರೂ. 100-150 ನಡುವಿನ ಬೆಲೆಯಲ್ಲಿ ಆಗಸ್ಟ್ 26 ರಿಂದ ಸೆಪ್ಟಂಬರ್ 2ರವೆರೆಗೆ ಸಿಗಲಿವೆ. ರಾಜನ್ ರವರ ಮೂರು ವರ್ಷದ ಅವಧಿ ಬರುವ ಸೆಷ್ಟಂಬರ್ 4ಕ್ಕೆ ಕೊನೆಗೊಳ್ಳಲಿದೆ.

ಈ ಖಾದ್ಯಗಳು ಮಧ್ಯಪ್ರದೇಶದ ತಿನಿಸುಗಳಿಂದ ಸ್ಪೂರ್ತಿ ಪಡೆದಿದ್ದು, ರಾಜನ್ ಹುಟ್ಟಿದ್ದು ಕೂಡ ಮಧ್ಯಪ್ರದೇಶದಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+