ಆನ್ಲೈನ್ ಮೂಲಕ ಕಪ್ಪು ಹಣ ಘೋಷಣೆಗೆ ಆರ್ಬಿಐ ಸೂಚನೆ

ಸೆಪ್ಟಂಬರ್ 30ರ ಒಳಗಾಗಿ ಕಪ್ಪು ಹಣ ಘೋಷಣೆ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಆರ್ಬಿಐ ಕಾಳ ಧನಿಕರಿಗೆ ತಮ್ಮ ಅಘೋಷಿತ ಹಣವನ್ನು ಆನ್ಲೈನ್ ಮೂಲಕ ಘೋಷಿಸಲು ಅವಕಾಶ ಕಲ್ಪಿಸಿದೆ.

ಸೆಪ್ಟಂಬರ್ 30ಕ್ಕೆ ಈ ಅವಧಿ ಮುಗಿಯಲಿದ್ದು, ಅದರ ಒಳಗಾಗಿ ಕಪ್ಪು ಹಣ ಘೋಷಿಸಿ ಶಿಕ್ಷೆಯಿಂದ ಪಾರಾಗಿ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.

ಕಪ್ಪು ಹಣ ವಿಶೇಷ ತನಿಖಾ ತಂಡ(SIT) ಪ್ರಮುಖ ಅಂತರ ಸಂಸ್ಥೆಗಳ ನಡುವೆ ಮಾಹಿತಿ ಹಂಚಿಕೆಯಾಗುವುದನ್ನು ಗುರುತಿಸಿದ್ದು, ಆನ್ಲೈನ್ ಪ್ಲಾಟ್‌ಫಾರ್ಮ್ ಅಭಿವೃದ್ಧಿ ಪಡಿಸುವಂತೆ ಆರ್ಬಿಐ ಗೆ ಸೂಚಿಸಿದೆ. ಆ ಡೆಟಾವನ್ನು ಆದಾಯ ಗುಪ್ತಚರ(DRI), ಜಾರಿ ನರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಘಟಕಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

ಆನ್ಲೈನ್ ಮೂಲಕ ಕಪ್ಪು ಹಣ ಘೋಷಣೆಗೆ ಆರ್ಬಿಐ ಸೂಚನೆ

ಕಾಳ ಧನಿಕರಿಗೆ ವಿದ್ಯುನ್ಮಾನ ಫೈಲಿಂಗ್ ಮೂಲಕ ಕಪ್ಪು ಹಣವನ್ನು ಘೋಷಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ. ಆದಾಯ ಘೋಷಣೆ ಅಡಿಯಲ್ಲಿ ಹಿಂದಿನ ಅಘೋಷಿತ ಆದಾಯ ಮತ್ತು ಆಸ್ತಿಯ ಮೇಲೆ ತೆರಿಗೆ ಕಟ್ಟದವರಿಗೆ ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ಮುಂದಿನ ಕಠಿಣ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+