ಭಾರತದಲ್ಲಿ ಶೇ. 69 ಉದ್ಯೋಗಗಳಿಗೆ ಧಕ್ಕೆ: ವಿಶ್ವಬ್ಯಾಂಕು
ವಿಶ್ವಬ್ಯಾಂಕಿನ ಸಂಶೋಧನೆ ಪ್ರಕಾರ ಆಟೊಮೇಷನ್ ನಿಂದಾಗಿ ಭಾರತದಲ್ಲಿ ಶೇ. 69ರಷ್ಟು ಹಾಗೂ ಚೀನಾದಲ್ಲಿ ಶೇ. 77ರಷ್ಟು ಉದ್ಯೋಗಗಳಿಗೆ ಧಕ್ಕೆಯಾಗಿದೆ ಎಂದು ವರದಿ ಮಾಡಿದೆ.
ಅಭಿವೃದ್ಧಿಶೀಲ ದೇಶಗಳ ಸಾಂಪ್ರದಾಯಿಕ ಮಾದರಿಯ ಆರ್ಥಿಕ ಪಥದಲ್ಲಿ ತಂತ್ರಜ್ಞಾನ ಮೂಲಭೂತವಾಗಿ ಅಡ್ಡಿಯಾಗಿದೆ ಎಂದು ಹೇಳಿದೆ.
ಬೆಳವಣಿಗೆ ಪ್ರೋತ್ಸಾಹಿಸಲು ಮೂಲಸೌಕರ್ಯಕ್ಕಾಗಿ ಹೆಚ್ಚು ಹೂಡಿಕೆ ಮಾಡುವುದರ ಜತೆಗೆ ದೇಶಗಳ ಆರ್ಥಿಕ ಭವಿಷ್ಯಕ್ಕಾಗಿ ಅವಶ್ಯವಾಗಿ ಬೇಕಾಗುವ ಮೂಲಸೌಕರ್ಯಗಳ ಕುರಿತು ಯೋಚಿಸಬೇಕಾಗುತ್ತದೆ. ಜಗತ್ತಿನ ಪುನರ್ ನಿರ್ಮಾಣದಲ್ಲಿ ತಂತ್ರಜ್ಞಾನ ಮೂಲಭೂತವಾಗಿ ಮುಂದುವರೆಯುತ್ತದೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಕಿಮ್ ಹೇಳಿದರು.
ಮೆಕ್ಯಾನಿಸಮ್ ಮತ್ತು ಟೆಕ್ನಾಲಜಿಯಿಂದಾಗಿ ಸಾಂಪ್ರದಾಯಿಕ ಕೈಗಾರಿಕಾ ಉತ್ಪಾದನೆಗೆ ಅಡ್ಡಿ ಹಾಗೂ ಹಸ್ತಚಾಲಿತ ಉದ್ಯೋಗಗಳು ಕೊನೆಗೊಳ್ಳುತ್ತಿವೆ ಎಂದರು.

More From GoodReturns

Silver Rate Today: ಭಾರತದಲ್ಲಿ ಪಾತಾಳಕ್ಕಿಳಿದ ಬೆಳ್ಳಿ; ಎಷ್ಟಿದೆ ಗೊತ್ತಾ ಇಂದಿನ ದರ?

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

YES Bank Rules: ಯೆಸ್ ಬ್ಯಾಂಕ್ ಗ್ರಾಹಕರೇ ಇಲ್ಲಿ ಗಮನಿಸಿ; ಏಪ್ರಿಲ್ 1 ರಿಂದ ಬದಲಾಗಲಿದೆ ನಿಯಮ

Adani Total Gas SHareಷೇರು ಮಾರುಕಟ್ಟೆ ಕುಸಿದರೂ, ನಷ್ಟ ಕಾಣದ ಷೇರು ಇದು; ಯಾವುದು ಗೊತ್ತಾ?



Click it and Unblock the Notifications