ಏರ್ಟೆಲ್ 10GB 4G ಡೇಟಾ ಆಫರ್ ಘೋಷಣೆ
ದೂರಸಂಪರ್ಕ ಸೇವೆಗಳನ್ನು ಒದಗಿಸುವ ದೇಶದ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ 10GB 4G ಡೆಟಾ ಪ್ಯಾಕ್ ರೂ. 259 ದರದಲ್ಲಿ ಘೋಷಿಸಿದೆ.
ರಿಲಾಯನ್ಸ್ ಜಿಯೊ ಅಲೆಯಲ್ಲಿ ಸಿಲುಕಿರುವ ಹಲವು ಟೆಲಿಕಾಂ ಸಂಸ್ಥೆಗಳು ತನ್ನ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿ ಅನೇಕ ಆಫರ್ ಗಳನ್ನು ಘೋಷಿಸುತ್ತಿವೆ.
ದೂರಸಂಪರ್ಕ ಸೇವೆಗಳನ್ನು ಒದಗಿಸುವ ದೇಶದ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ 10GB 4G ಡೆಟಾ ಪ್ಯಾಕ್ ರೂ. 259 ದರದಲ್ಲಿ ಘೋಷಿಸಿದೆ. ನಿಮ್ಮ ಬಳಿ 4g ಬಳಸಲು ಶಕ್ತವಾಗುವ ಸ್ಮಾರ್ಟ್ ಫೋನ್ ಇದ್ದಲ್ಲಿ 4g/3g ಮೊಬೈಲ್ ಡೇಟಾ ಆಫರ್ ಪಡೆಯಬಹುದು. ಜಿಯೊ ಎಫೆಕ್ಟ್: ಏರ್ಟೆಲ್ ಅನ್ಲಿಮಿಟೆಡ್ 4ಜಿ ಫ್ರೀ ಆಫರ್ ಘೋಷಣೆ
4G/3G ಸೌಲಭ್ಯ ಹೊಂದಿರುವ 1GB ಡೇಟಾ ತಕ್ಷಣದಲ್ಲಿ ಸಿಗಲಿದ್ದು, ಉಳಿದ 9GB ಡೇಟಾ ಪಡೆಯಲು ಗೂಗಲ್ ಪ್ಲೇ ಮೂಲಕ ಮೈ ಏರ್ಟೆಲ್ ಆಫ್ ಡೌನ್ಲೋಡ್ ಮಾಡಿಕೊಳ್ಳಬೇಕು. ಉಚಿತ ಡೇಟಾ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಆಫರ್ ಪಡೆಯಲು ಮೊದಲ 90 ದಿನಗಳಲ್ಲಿ ಮೂರು ಬಾರಿ ರಿಚಾರ್ಜ್ ಮಾಡಬಹುದಾಗಿದೆ.

More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications