For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ವಹಿವಾಟಿನಲ್ಲಿ ಏರಿಳಿತ

ಬಿಎಸ್ಇ ಮತ್ತು ಎನ್ಎಸ್ಇ ಷೇರುಮಾರುಕಟ್ಟೆಗಳು ಮಾರಾಟ/ವ್ಯವಹಾರದ ಒತ್ತಡಕ್ಕೆ ಸಿಲುಕಿ ಮಂಗಳವಾರ ಇಳಿಮುಖ ವಹಿವಾಟನ್ನು ಕಂಡವು.

By Siddu
|

ಬಿಎಸ್ಇ ಮತ್ತು ಎನ್ಎಸ್ಇ ಷೇರುಮಾರುಕಟ್ಟೆಗಳು ಮಾರಾಟ/ವ್ಯವಹಾರದ ಒತ್ತಡಕ್ಕೆ ಸಿಲುಕಿ ಮಂಗಳವಾರ ಇಳಿಮುಖ ವಹಿವಾಟನ್ನು ಕಂಡವು.

 

ಮುಂಬೈ ಷೇರುಮಾರುಕಟ್ಟೆಯಲ್ಲಿ ಏರಿಳಿತದ ವ್ಯವಹಾರ ಕಂಡು ಬಂದಿದ್ದು, ಪ್ರಾರಂಭದ ಹೆಚ್ಚಳವನ್ನು ಕಾಯ್ದುಕೊಳ್ಳುವಲ್ಲಿ ಸೂಚ್ಯಂಕ ವಿಫಲವಾಯಿತು. ಇದು 54 ಅಂಶಗಳಷ್ಟು ಕುಸಿತದೊಂದಿಗೆ 27,877 ಅಂಶಗಳಲ್ಲಿ ವಹಿವಾಟನ್ನು ಕೊನೆಗೊಳಿಸಿತ್ತು.

 

ಬಿಎಸ್‌ಇ ವಹಿವಾಟು 27,966 ಅಂಶಗಳಲ್ಲಿ ಪ್ರಾರಂಭವಾಗಿ, ಗಣನೀಯವಾಗಿ 28,030 ಅಂಶಗಳವರೆಗೂ ಏರಿಕೆ ಕಂಡಿತ್ತು. ಆದರೆ ಕೆಲ ಪ್ರಧಾನ ಕಂಪೆನಿಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ 28,000 ದಿಂದ ಇಳಿಮುಖವಾಗುತ್ತ ಕುಸಿತ ಕಂಡಿತ್ತು. ಷೇರು ಮಾರುಕಟ್ಟೆ ಬಗ್ಗೆ ನಿಮಗೆಷ್ಟು ಗೊತ್ತು?

ಮಂಗಳವಾರ ಎನ್‌ಎಸ್‌ಇ ನಿಫ್ಟಿ 0.55 ಅಂಶ ಹೆಚ್ಚಳದೊಂದಿಗೆ 8,625 ಅಂಶಗಳಲ್ಲಿ ವ್ಯವಹಾರ ಅಂತ್ಯಕಂಡಿತು.

ಷೇರುಪೇಟೆ: ವಹಿವಾಟಿನಲ್ಲಿ ಏರಿಳಿತ

English summary

Stock Exchange: market fluctuations

Diminishing turnover on the BSE and NSE were stock exchanget selling pressure.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X