ಚಿನ್ನ ಬೆಲೆ ಏರಿಕೆ ಆಮದು ಪ್ರಮಾಣದಲ್ಲಿ ಇಳಿಕೆ

ಚಿನ್ನದ ಆಮದು ಮಾಡುವ ಪ್ರಮಾಣದಲ್ಲಿ ಪ್ರಸ್ತುತ ಹಣಕಾಸು ಸಾಲಿನ ಮೊದಲ 6 ತಿಂಗಳ ಅವಧಿಯಲ್ಲಿ ಶೇ. 55 ರಷ್ಟು ಕುಸಿತ ಕಂಡಿದೆ.

ಚಿನ್ನದ ಆಮದು ಮಾಡುವ ಪ್ರಮಾಣದಲ್ಲಿ ಪ್ರಸ್ತುತ ಹಣಕಾಸು ಸಾಲಿನ ಮೊದಲ 6 ತಿಂಗಳ ಅವಧಿಯಲ್ಲಿ ಶೇ. 55 ರಷ್ಟು ಕುಸಿತ ಕಂಡಿದೆ. ಕೇವಲ ರೂ. 53,600 ಕೋಟಿ ಮೊತ್ತದ ಚಿನ್ನ ಆಮದು ಆಗಿದೆ.

ಒಟ್ಟು ರೂ. 1.13 ಲಕ್ಷ ಕೋಟಿ ಮೊತ್ತದ ಚಿನ್ನ ಹಿಂದಿನ ಸಾಲಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಆಮದು ಮಾಡಲಾಗಿತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

ಹೆಚ್ಚು ಕಡಿಮೆ 8 ತಿಂಗಳುಗಳಿಂದ ಚಿನ್ನದ ಆಮದಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ. ಚಿನ್ನದ ಆಮದು ಇಳಿಕೆಯಿಂದಾಗಿ ಚಾಲ್ತಿ ಖಾತೆಯ ಕೊರತೆ ತಗ್ಗಲು ಸಹಕಾರಿಯಾಗಲಿದೆ.

ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುಮುಖವಾಗಿ ಸಾಗಿದ್ದು, ಚಿನ್ನದ ಬೇಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಿನ್ನ ಬೆಲೆ ಏರಿಕೆ ಆಮದು ಪ್ರಮಾಣದಲ್ಲಿ ಇಳಿಕೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+