ದೇಶದಲ್ಲಿ FDI ಶೇ. 30ರಷ್ಟು ಹೆಚ್ಚಳ
2016-17ನೇ ಸಾಲಿನ ಮೊದಲಾರ್ಧದಲ್ಲಿ ದೇಶದಲ್ಲಿ ವಿದೇಶಿ ನೇರ ಬಂಡವಾಳ 21.62 ಬಿಲಿಯನ್ ಶೇ. 30ರಷ್ಟು ಹೆಚ್ಚಾಗಿದೆ.
2016-17ನೇ ಸಾಲಿನ ಮೊದಲಾರ್ಧದಲ್ಲಿ ದೇಶದಲ್ಲಿ ವಿದೇಶಿ ನೇರ ಬಂಡವಾಳ 21.62 ಬಿಲಿಯನ್ ಶೇ. 30ರಷ್ಟು ಹೆಚ್ಚಾಗಿದೆ.
2015-16ರ ಏಪ್ರಿಲ್-ಸೆಪ್ಟಂಬರ್ ಆರ್ಥಿಕ ಅವಧಿಯಲ್ಲಿ ಭಾರತ 16.63 ಬಿಲಿಯನ್ ವಿದೇಶಿ ನೇರ ಬಂಡವಾಳ ಪಡೆದಿದೆ. ಸುಲಭ ವ್ಯವಹಾರ ಹಾಗೂ ವಿದೇಶಿ ನೇರ ಬಂಡವಾಳ ನೀತಿಯ ಸರಳತೆಯಿಂದಾಗಿ ಹೆಚ್ಚೆಚ್ಚು ಎಪ್ಡಿಐ ಆಕರ್ಷಿಸಲು ಸಹಾಯಕವಾಗಿದೆ.
ಪ್ರಸ್ತುತ ನಾಗರಿಕ ವಿಮಾನಯಾನ ಮತ್ತು ನಿರ್ಮಾಣ ಕ್ಷೇತ್ರಗಳು ವಿದೇಶಿ ಬಂಡವಾಳ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ. ಈ ಕ್ಷೇತ್ರ ಕಂಪ್ಯೂಟರ್ ಯಂತ್ರಾಂಶ, ತಂತ್ರಾಂಶ, ವ್ಯಾಪಾರ, ವಾಹನ ಉದ್ಯಮ ಹಾಗೂ ರಾಸಾಯನಿಕಗಳ ಒಳಹರಿವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದಿದೆ. ಭಾರತ ಮಾರಿಷಸ್, ಸಿಂಗಾಪುರ, ನೆದರ್ಲ್ಯಾಂಡ್ಸ್ ಮತ್ತು ಜಪಾನ್ ದೇಶಗಳಿಂದ ಗರಿಷ್ಠ ವಿದೇಶಿ ಬಂಡವಾಳ ಪಡೆಯುತ್ತಿದೆ.
ವಿದೇಶಿ ಹೂಡಿಕೆ ಬೆಳವಣಿಗೆಯೂ ದೇಶದ ಬ್ಯಾಲೆನ್ಸ್ ಆಫ್ ಪೇಮೆಂಟ್(BoP) ಹಾಗೂ ರೂಪಾಯಿಯನ್ನು ಪ್ರಬಲಗೊಳಿಸಲು ಸಹಕಾರಿಯಾಗಬಲ್ಲದು ಎಂದು ಭಾವಿಸಲಾಗಿದೆ.

More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications