PNB ಹೌಸಿಂಗ್ ಫೈನಾನ್ಸ್ ಷೇರು ಶೇ. 16 ಏರಿಕೆ
PNB ಷೇರುಗಳು ಶೇ. 16ರಷ್ಟು ಏರಿಕೆ ಕಂಡಿದ್ದು, ಸಂಚಿಕೆ ಬೆಲೆ ರೂ. 775ಕ್ಕೆ ಹೋಲಿಸಿದರೆ ರೂ. 902ರಷ್ಟು ಹೆಚ್ಚಾಗಿದೆ.
ಸೋಮವಾರ PNB ಹೌಸಿಂಗ್ ಫೈನಾನ್ಸ್ ಷೇರುಗಳು ಉತ್ತಮ ಚೇತರಿಕೆ ಕಂಡಿವೆ. PNB ಷೇರುಗಳು ಶೇ. 16ರಷ್ಟು ಏರಿಕೆ ಕಂಡಿದ್ದು, ಸಂಚಿಕೆ ಬೆಲೆ ರೂ. 775ಕ್ಕೆ ಹೋಲಿಸಿದರೆ ರೂ. 902ರಷ್ಟು ಹೆಚ್ಚಾಗಿದೆ.
ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ) ಅಕ್ಟೋಬರ್ 27ರಂದು ಕೊನೆಗೊಂಡಿದ್ದು, ಭಾರೀ ಬೇಡಿಕೆ ಕಂಡು ಬಂದಿತ್ತು. PNB ಹೌಸಿಂಗ್ ಫೈನಾನ್ಸ್ ರೂ. 750-775 ಮುಖಬೆಲೆಯಲ್ಲಿ ದರವನ್ನು ನಿರ್ಧರಿಸಿ, ಅಕ್ಟೋಬರ್ 25-27ರವೆರೆಗೆ ಚಂದಾ ತೆರೆದಿಡಲಾಗಿತ್ತು.
ಭಾರತದಲ್ಲಿ ಇದರ ಅಡಮಾನ ಸಾಲ ಮಾರುಕಟ್ಟೆಯ ಬೆಳವಣಿಗೆಗಳನ್ನು ಗಮನಿಸಿದರೆ ಷೇರುಗಳು ಉತ್ತಮವಾಗಿವೆ ಎಂಬ ಮುನ್ಸೂಚನೆ ನೀಡುತ್ತವೆ ಎಂದು ವಿಶ್ಲೇಷಕಕರು ಹೇಳಿದ್ದಾರೆ.

More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ



Click it and Unblock the Notifications