ಜಾಗತಿಕವಾಗಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹಾಗೂ ದೇಶಿಯವಾಗಿ ನೋಟುಗಳ ಚಲಾವಣೆ ರದ್ದತಿ ಎರಡು ಭಾರೀ ಸದ್ದು ಮಾಡುತ್ತಿರುವ ಸುದ್ದಿಗಳು. ಈ ಎರಡು ಸುದ್ದಿಗಳು ಷೇರುಪೇಟೆ ಹಾಗೂ ಚಿನ್ನ ಬೆಳ್ಳಿ ಬೆಲೆಗಳ ಮೇಲೆ ಭಾರೀ ಪರಿಣಾಮವನ್ನೇ ಉಂಟು ಮಾಡಿ
ಜಾಗತಿಕವಾಗಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹಾಗೂ ದೇಶಿಯವಾಗಿ ನೋಟುಗಳ ಚಲಾವಣೆ ರದ್ದತಿ ಎರಡು ಭಾರೀ ಸದ್ದು ಮಾಡುತ್ತಿರುವ ಸುದ್ದಿಗಳು. ಈ ಎರಡು ಸುದ್ದಿಗಳು ಷೇರುಪೇಟೆ ಹಾಗೂ ಚಿನ್ನ ಬೆಳ್ಳಿ ಬೆಲೆಗಳ ಮೇಲೆ ಭಾರೀ ಪರಿಣಾಮವನ್ನೇ ಉಂಟು ಮಾಡಿವೆ.ಭಾರತದಲ್ಲಿ ಚಿನ್ನದ ದರ
ಕೇಂದ್ರ ಸರ್ಕಾರ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ ಪ್ರಭಾವ ಚಿನ್ನ ಬೆಳ್ಳಿ ಮಾರಾಟದ ಮೇಲೆ ಉಂಟಾಗಿದ್ದು, ನೋಟುಗಳ ಮೇಲೆ ನಿರ್ಬಂಧ ಹಾಕಿದ ನಂತರ ಬೆಳ್ಳಿ ದರದಲ್ಲಿ ರೂ. 200 ಏರಿಕೆಯಾಗಿದೆ ಎನ್ನಲಾಗಿದೆ.
ಒಂದು ಕೆ.ಜಿ ಬೆಳ್ಳಿ ದರದಲ್ಲಿ ಶೇ. 35ರಷ್ಟು ಹೆಚ್ಚಳ ಕಂಡಿದ್ದು, ಎರಡು ಸಾವಿರ ಏರಿಕೆಯಾಗುವ ಮೂಲಕ 43,500ಕ್ಕೆ ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ ರೂ. 31,020(10 ಗ್ರಾಂ) ಏರಿಕೆ ಕಂಡಿದೆ.
ವಿಶ್ವ ಚಿನ್ನ ಮಂಡಳಿ ವರದಿ ಪ್ರಕಾರ ಚಿನ್ನದ ಬೇಡಿಕೆಯಲ್ಲಿ ಕುಸಿತ ಕಂಡಿದ್ದರೂ, ಕೇಂದ್ರ ಸರ್ಕಾರ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ಬೇಡಿಕೆಯಲ್ಲಿ ಏರಿಕೆಯಾಗಿದೆ.

More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications