ಕಪ್ಪು ಹಣ ಬಿಳಿ ಮಾಡುವುದು ಹೇಗೆ? ಗೂಗಲ್ ನಲ್ಲಿ ಹುಡುಕಾಟ!

ಕೆಲವರು ಕೈಯಲ್ಲಿ ಅಲ್ಪ ಸಲ್ಪ ಇರುವ 500, 1000 ನೋಟುಗಳನ್ನು ಚಲಾವಣೆ/ಬದಲಾಯಿಸುವುದು ಹೇಗೆ ಎಂದು ಚಿಂತೆ ಮಾಡಿದ್ದರೆ, ಕಾಳಧನಿಕರು (ಲಕ್ಷ, ಕೋಟಿ) ಅಡಗಿಸಿಟ್ಟದ್ದ ಬ್ಲಾಕ್ ಮನಿ ಬಿಳಿ ಮಾಡುವುದು ಹೇಗೆ ಎಂಬುದನ್ನು ತೆಲೆ ಕೆಡಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಮಂಗಳವಾರ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಮರುದಿನವೆ ಜನರು ಬ್ಯಾಂಕು ಮತ್ತು ಅಂಚೆ ಕಚೇರಿಗಳಲ್ಲಿ ಹಣವನ್ನು ಡಿಪಾಸಿಟ್ ಮಾಡಿ ಹೊಸ ನೋಟುಗಳನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಕೆಲವರು ಕೈಯಲ್ಲಿ ಅಲ್ಪ ಸಲ್ಪ ಇರುವ 500, 1000 ನೋಟುಗಳನ್ನು ಚಲಾವಣೆ/ಬದಲಾಯಿಸುವುದು ಹೇಗೆ ಎಂದು ಚಿಂತೆ ಮಾಡಿದ್ದರೆ, ಕಾಳಧನಿಕರು (ಲಕ್ಷ, ಕೋಟಿ) ಅಡಗಿಸಿಟ್ಟದ್ದ ಬ್ಲಾಕ್ ಮನಿ ಬಿಳಿ ಮಾಡುವುದು ಹೇಗೆ ಎಂಬುದನ್ನು ತೆಲೆ ಕೆಡಿಸಿಕೊಂಡಿದ್ದಾರೆ.

ಹೌದು. 500, ರೂ. 1000 ನಿಷೇಧವಾಗುತ್ತಿದ್ದಂತೆ ಹಲವರು ಗೂಗಲ್, ಯಾಹೂ ಮೊರೆ ಹೋಗಿದ್ದಾರೆ. ಗೂಗಲ್ ಸರ್ಚ್ ಇಂಜಿನ್ ನಲ್ಲಿ How to convert black money into white money (ಕಪ್ಪು ಹಣ ಬಿಳಿ ಮಾಡುವುದು ಹೇಗೆ?) ಎಂದು ಹುಡುಕಾಟ ಮಾಡಿದ್ದಾರೆ ಎಂದು ಬ್ಲೂಮ್ ಬರ್ಗ್ ತನ್ನ ವರದಿಯಲ್ಲಿ ತಿಳಿಸಿದೆ.

How to convert black money into white money ಎಂಬುದಾಗಿ ಗೂಗಲ್ ನಲ್ಲಿ ಸರ್ಚ್ ಮಾಡಿದವರಲ್ಲಿ ಹರಿಯಾಣ, ಗುಜರಾತ್, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳು ಮುಂಚೂಣಿಯಲ್ಲಿವೆ ಎಂದು ತಿಳಿದು ಬಂದಿದೆ.

ಕಪ್ಪು ಹಣ ಬಿಳಿ ಮಾಡುವುದು ಹೇಗೆ? ಗೂಗಲ್ ನಲ್ಲಿ ಹುಡುಕಾಟ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+