500-1000 ನೋಟು ವಿನಿಮಯ ಮಾಡಲು ಬಯಸಿದ್ದಿರಾ? ಸೋಮವಾರ ಬ್ಯಾಂಕ್ ಸೇವೆ ಇಲ್ಲ
ಸೋಮವಾರ ನವೆಂಬರ್ 14, 2016ರ ರಂದು ಸರ್ಕಾರಿ ರಜೆ ಇರುವುದರಿಂದ ಬ್ಯಾಂಕುಗಳು ಮುಚ್ಚಿರುತ್ತವೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
News
oi-Siddu
By Siddu
ಸ್ಥಳೀಯ ಬ್ಯಾಂಕುಗಳಲ್ಲಿ ಹಳೆಯ ಅಥವಾ ಹೊಸ ನೋಟುಗಳ ವಿನಿಮಯ ಮಾಡಿಕೊಳ್ಳಲು ಬಯಸಿದ್ದಿರಾ? ಆದರೆ ಬರುವ ಸೋಮವಾರದಂದು ಬ್ಯಾಂಕುಗಳು ತೆರೆದಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ಸೋಮವಾರ ನವೆಂಬರ್ 14, 2016ರ ರಂದು ಸರ್ಕಾರಿ ರಜೆ ಇರುವುದರಿಂದ ಬ್ಯಾಂಕುಗಳು ಮುಚ್ಚಿರುತ್ತವೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಆರ್ಬಿಐ ಕ್ಯಾಲೆಂಡರ್ ಪ್ರಕಾರ ಈಗಾಗಲೇ ಸೋಮವಾರ ನವೆಂಬರ್ 14 ರಂದು ಸರ್ಕಾರಿ ರಜೆ ಇರುವುದರಿಂದ ರೂ. 500, ರೂ. 1000 ನೋಟುಗಳ ವಿನಿಮಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡಲು ತೆರೆದಿರುವಂತೆ ಹೇಳಲು ಆಗುವುದಿಲ್ಲ ಎಂದಿದೆ.
ಆರ್ಬಿಐ ವೆಬ್ಸೈಟ್ ಮಾಹಿತಿ ಅನುಸಾರ ಸೋಮವಾರ ಈ ಕೆಳಗಿನ ನಗರಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ.