ಅಂತೂ ಇಂತೂ 500 ಹೊಸ ನೋಟ್ ಬಂತು
ಹೆಚ್ಚು ಸುರಕ್ಷತೆ ಹೊಂದಿರುವ ರೂ. 500 ಮುಖಬೆಲೆಯ ನೋಟುಗಳು ಬಿವುಗಡೆಯಾಗಿದ್ದು, ಬ್ಯಾಂಕುಗಳಲ್ಲಿ ಲಭ್ಯವಿದ್ದು ವಿತರಣೆ ಮಾಡಲಾಗುತ್ತಿದೆ.
ಹೌದು. ಇಷ್ಟು ದಿನ ಗ್ರಾಹಕರು ಕೇವಲ ರೂ. 2000 ಮುಖಬೆಲೆಯ ಹೊಸ ನೋಟುಗಳನ್ನು ಪಡೆಯುತ್ತಿದ್ದರು. ಆದರೆ ಈಗ ರೂ. 500 ಮುಖಬೆಲೆಯ ಹೊಸ ನೋಟುಗಳ ಚಲಾವಣೆಯನ್ನು ಆರಂಭಿಸಲಾಗಿದೆ.
ಹೆಚ್ಚು ಸುರಕ್ಷತೆ ಹೊಂದಿರುವ ರೂ. 500 ಮುಖಬೆಲೆಯ ನೋಟುಗಳು ಬಿವುಗಡೆಯಾಗಿದ್ದು, ಬ್ಯಾಂಕುಗಳಲ್ಲಿ ಲಭ್ಯವಿದ್ದು ವಿತರಣೆ ಮಾಡಲಾಗುತ್ತಿದೆ.
ಹೊಸ ಸರಣಿಯ ರೂ. 500ರ ನೋಟುಗಳನ್ನು ಇಂದು ನವ ದೆಹಲಿಯ ಎಸ್ಬಿಐ ಪಾರ್ಲಿಮೆಂಟ್ ಸ್ಟ್ರೀಟ್ ಶಾಖೆಯಲ್ಲಿ ಪರಿಚಯಿಸಿದೆ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.
ಎಸ್ಬಿಐ ಮುಖ್ಯ ಶಾಖೆ ಒಳಗೊಂಡಂತೆ ದೆಹಲಿಯ ಅನೇಕ ಶಾಖೆಗಳಲ್ಲಿ ರೂ. 500 ಮುಖಬೆಲೆಯ ನೋಟು ಸಿಗಲಿದೆ. ಈಗಾಗಲೇ ರೂ. 2000 ಹಾಗೂ 100 ಮುಖಬೆಲೆಯ ನೋಟುಗಳು ಸಾರ್ವಜನಿಕರಿಗೆ ಸಿಗುತ್ತಿವೆ.
ಹೊಸ ರೂ. 500 ನೋಟಿನ ಮೇಲೆ ಬಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಸಹಿ ಇದೆ. ಕಲ್ಲು ಬೂದು ಬಣ್ಣ ಹೊಂದಿರುವ ನೋಟು ಹಿಂಬಾಗದಲ್ಲಿ ಸ್ವಚ್ಛ ಭಾರತ್ ಲೋಗೋ ಮತ್ತು 2016 ಮುದ್ರಿತ ವರ್ಷ ಹೊಂದಿದೆ.

More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications