ಹಳೆ ನೋಟುಗಳ ವಿನಿಮಯಕ್ಕೆ ಐಡಿ ಪ್ರತಿ ಅಗತ್ಯವಿಲ್ಲ: ಆರ್‌ಬಿಐ

ಹಳೆ ನೋಟುಗಳ ವಿನಿಮಯ ಸಂದರ್ಭದಲ್ಲಿ ಗುರುತು ಚೀಟಿಯ ಪ್ರತಿಗಳು ನೀಡಬೇಕಾದ ಅಗತ್ಯ ಇಲ್ಲವೆಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಹಳೆ ನೋಟುಗಳ ವಿನಿಮಯ ಸಂದರ್ಭದಲ್ಲಿ ಗುರುತು ಚೀಟಿಯ ಪ್ರತಿಗಳು ನೀಡಬೇಕಾದ ಅಗತ್ಯ ಇಲ್ಲವೆಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬಹುತೇಕ ವಾಣಿಜ್ಯ ಬ್ಯಾಂಕುಗಳ ಪ್ರಧಾನ ಕಚೇರಿಗಳು ಹಳೆ ನೋಟುಗಳ ವಿನಿಮಯ ಸಂದರ್ಭದಲ್ಲಿ ಗ್ರಾಹಕರಿಂದ ಯಾವುದೇ ಗುರುತಿನ ಚೀಟಿಯ ಪ್ರತಿಗಳನ್ನು ಒದಗಿಸುವಂತೆ ಕೇಳಿಲ್ಲ. ಆದರೆ ಅಗತ್ಯ ದಾಖಲಾತಿಗಳನ್ನು ತೋರಿಸುವಂತೆ ತಿಳಿಸಿದೆ.

ಎಸ್ಬಿಐ ಬ್ಯಾಂಕು ಕೂಡ ಇದನ್ನು ಖಚಿತಪಡಿಸಿದ್ದು, ಗ್ರಾಹಕರು ಯಾವುದೇ ಗುರುತು ಚೀಟಿಯ ಪ್ರತಿಗಳನ್ನು ಕೊಡಬೇಕಾಗಿಲ್ಲ. ಬದಲಿಗೆ ಮಾನ್ಯವಾದ ದಾಖಲಾತಿ ತೋರಿಸಿದರೆ ಸಾಕು ಎಂದು ತಿಳಿಸಿದೆ.
ಆದರೆ ಕೆಲ ಬ್ಯಾಂಕುಗಳು ನೋಟುಗಳ ವಿನಿಮಯ ಸಂದರ್ಭದಲ್ಲಿ ಗುರುತು ಚೀಟಿಯ ಪ್ರತಿ ಮತ್ತು ಅಗತ್ಯ ದಾಖಲಾತಿಗಳನ್ನು ಪಡೆಯುತ್ತಿವೆ.

ಹಳೆ ನೋಟುಗಳ ವಿನಿಮಯಕ್ಕೆ ಐಡಿ ಪ್ರತಿ ಅಗತ್ಯವಿಲ್ಲ:  ಆರ್‌ಬಿಐ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+