ನೋಟು ಬದಲಾವಣೆ ಅವಧಿ ವಿಸ್ತರಣೆ: ಆರ್‌ಬಿಐ

ಹಳೆ ನೋಟುಗಳ ರದ್ದತಿಯಿಂದಾಗಿ ಸಾರ್ವಜನಿಕರು ಕಷ್ಟ ಪಡುತ್ತಿರುವ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಂತಸದ ಸುದ್ದಿ ಪ್ರಕಟಿಸಿದ್ದು, ನೋಟು ಬದಲಾವಣೆ ಅವಧಿಯನ್ನು ಡಿಸೆಂಬರ್ 30ರವರೆಗೆ ವಿಸ್ತರಿಸಿದೆ.

ಹಳೆ ನೋಟುಗಳ ರದ್ದತಿಯಿಂದಾಗಿ ಸಾರ್ವಜನಿಕರು ಕಷ್ಟ ಪಡುತ್ತಿರುವ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಂತಸದ ಸುದ್ದಿ ಪ್ರಕಟಿಸಿದ್ದು, ನೋಟು ಬದಲಾವಣೆ ಅವಧಿಯನ್ನು ಡಿಸೆಂಬರ್ 30ರವರೆಗೆ ವಿಸ್ತರಿಸಿದೆ.

ರೂ. 500, 1000 ನೋಟ್ ಬದಲಾವಣೆ ಸಮಸ್ಯೆ ನಿವಾರಣೆಗೆ ಆರ್ಬಿಐ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಕೊನೆಯ ದಿನಾಂಕವನ್ನು ನವೆಂಬರ್ 24 ರಿಂದ ಡಿಸೆಂಬರ್ 30ಕ್ಕೆ ವಿಸ್ತರಿಸಿದೆ. ಆದರೆ ಒಬ್ಬ ವ್ಯಕ್ತಿ ದಿನವೊಂದಕ್ಕೆ ರೂ. 2000 ಮಾತ್ರ ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಅದಕ್ಕಿಂತ ಹೆಚ್ಚಿನ ಮೊತ್ತ ಬದಲಾಯಿಸಿಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದೆ.

ಈ ಕುರಿತಾಗಿ ಹಣಕಾಸು ಇಲಾಖೆ ಹಾಗು ಬ್ಯಾಂಕುಗಳ ಅಧ್ಯಕ್ಷ, ಕಾರ್ಯನಿರ್ವಾಹಕ ಅಧಿಕಾರಿ, ಖಾಸಗಿ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು, ನಗರ ಮತ್ತು ರಾಜ್ಯಗಳ ಸಹಕಾರಿ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ.

ನೋಟು ಬದಲಾವಣೆ ಅವಧಿ ವಿಸ್ತರಣೆ: ಆರ್‌ಬಿಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+