ಓವರ್ ಡ್ರಾಪ್ಟ್/ಕ್ಯಾಶ್ ಕ್ರೆಡಿಟ್ ಖಾತೆಗಳಿಂದ ರೂ. 50,000 ವಿತ್ ಡ್ರಾ: ಆರ್‌ಬಿಐ

ಹಳೆ ನೋಟುಗಳ ನಿಷೇಧದಿಂದ ಉಂಟಾಗಿರುವ ಗೊಂದಲಗಳನ್ನು ಹತೋಟಿಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಮುಂದಾಗಿದ್ದು, ಇದೀಗ ಓವರ್ ಡ್ರಾಪ್ಟ್ ಮತ್ತು ನಗದು ಕ್ರೆಡಿಟ್ ಖಾತೆದಾರರು ವಾರಕ್ಕೆ ರೂ. 50,000 ವಿತ್ ಡ್ರಾ ಮಾಡಬಹುದು ಎಂದು ತಿಳಿಸಿದೆ.

ಹಳೆ ನೋಟುಗಳ ನಿಷೇಧದಿಂದ ಉಂಟಾಗಿರುವ ಗೊಂದಲಗಳನ್ನು ಹತೋಟಿಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಮುಂದಾಗಿದ್ದು, ಇದೀಗ ಓವರ್ ಡ್ರಾಪ್ಟ್ ಮತ್ತು ನಗದು ಕ್ರೆಡಿಟ್ ಖಾತೆದಾರರು ವಾರಕ್ಕೆ ರೂ. 50,000 ವಿತ್ ಡ್ರಾ ಮಾಡಬಹುದು ಎಂದು ಆರ್ಬಿಐ ತಿಳಿಸಿದೆ.

ಈ ಹಿಂದೆ ಚಾಲ್ತಿ ಖಾತೆದಾರರು ಮಾತ್ರ ಒಂದು ವಾರಕ್ಕೆ ರೂ. 50,000 ನಗದು ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದಾಗಿತ್ತು.

ಕಳೆದ ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ತಿಂಗಳುಗಳಿಂದ ಚಾಲ್ತಿ ಖಾತೆ/ಓವರ್ ಡ್ರಾಪ್ಟ್/ನಗದು ಕ್ರೆಡಿಟ್ ಖಾತೆ ಹೊಂದಿರುವವರು ವಾರಕ್ಕೆ ರೂ. 50,000 ನಗದು ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಈ ಮಿತಿ ವೈಯಕ್ತಿಕ ಓವರ್ ಡ್ರಾಪ್ಟ್ ಖಾತೆಗಳಿಗೆ ಅನ್ವಯಿಸುವುದಿಲ್ಲ.

ಓವರ್ ಡ್ರಾಪ್ಟ್/ಕ್ಯಾಶ್ ಕ್ರೆಡಿಟ್ ಖಾತೆಗಳಿಂದ ರೂ. 50,000 ವಿತ್ ಡ್ರಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+