ಡಿಜಿಟಲ್ ಪೇಮೆಂಟ್ ರೈತರ ಸಹಾಯಕ್ಕೆ ಸರ್ಕಾರದ ಹೊಸ ಕ್ರಮ

ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ 21 ಸಾವಿರ ಕೋಟಿ ರೂ.ಗಳನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಶಿಕಾಂತ ದಾಸ್ ತಿಳಿಸಿದರು.

ಹಳೆ ನೋಟುಗಳ ನಿಷೇಧದ ನಂತರ ತೊಂದರೆಗೆ ಒಳಗಾದ ಸಾರ್ವಜನಿಕರ ಸಹಾಯಕ್ಕೆ ಸರ್ಕಾರ ಮುಂದಾಗಿದ್ದು ಡಿಜಿಟಲ್ ಪೇಮೆಂಟ್ಸ್ ಹಾಗೂ ರೈತರ ಅನುಕೂಲಕ್ಕಾಗಿ ಹಲವು ಕ್ರಮಗಳನ್ನು ಘೋಷಿಸಿದೆ.

ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ 21 ಸಾವಿರ ಕೋಟಿ ರೂ.ಗಳನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಶಿಕಾಂತ ದಾಸ್ ತಿಳಿಸಿದರು.

ಆರ್ಬಿಐ ಮತ್ತು ನಬಾರ್ಡ್ ನಿರ್ದೇಶನ

ಆರ್ಬಿಐ ಮತ್ತು ನಬಾರ್ಡ್ ನಿರ್ದೇಶನ

ಆರ್ಬಿಐ ಮತ್ತು ನಬಾರ್ಡ್ ಬ್ಯಾಂಕುಗಳು ಸಹಕಾರಿ ಬ್ಯಾಂಕುಗಳಿಗೆ ನೀಡಿರುವ ನಿರ್ದೇಶನದಂತೆ ರೈತರಿಗೆ ಹಣ ಪೂರೈಸಲಾಗುತ್ತದೆ. ಡಿಸೆಂಬರ್ 31ರವರೆಗೆ ಡೆಬಿಟ್ ಕಾರ್ಡುಗಳ ವ್ಯವಹಾರಗಳ ಮೇಲೆ ಯಾವುದೇ ಶುಲ್ಕ ಇರುವುದಿಲ್ಲ ಎಂದರು.

ಡಿಜಿಟಲ್ ಪೇಮೆಂಟ್

ಡಿಜಿಟಲ್ ಪೇಮೆಂಟ್

ದೇಶದಾದ್ಯಂತ ಶೇ. 65ರಷ್ಟು ಜನರು ಸ್ಮಾರ್ಟ್ ಫೋನ್ ಬಳಸುತಿದ್ದು, ಸ್ಮಾರ್ಟ್ ಫೋನ್ ಮುಖಾಂತರ ನಡೆಯುವ ವ್ಯವಹಾರಗಳಿಗೆ ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

82 ಸಾವಿ ಎಟಿಎಂ ವ್ಯವಸ್ಥೆ

82 ಸಾವಿ ಎಟಿಎಂ ವ್ಯವಸ್ಥೆ

ನೋಟು ನಿಷೇಧಧ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಸಮತೋಲನಕ್ಕೆ ತರಲು ದೇಶದಾದ್ಯಂತ 82 ಸಾವಿ ಎಟಿಎಂಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಶಶಿಕಾಂತ್ ದಾಸ್ ಹೇಳಿದ್ದೇನು?

ಶಶಿಕಾಂತ್ ದಾಸ್ ಹೇಳಿದ್ದೇನು?

- ಪ್ರಸ್ತುತ ಬಿಕ್ಕಟ್ಟು ಪರಿಸ್ಥಿತಿ ಬಗ್ಗೆ ಸರ್ಕಾರದಿಂದ ಸತತ ಮೇಲ್ವಿಚಾರಣೆ
- ಡಿಜಿಟಲ್ ಪೇಮೆಂಟ್ ಮತ್ತು ರೈತರಿಗಾಗಿ ಹೊಸ ಕ್ರಮಗಳು
- ರೈತರಿಗಾಗಿ ಅಗತ್ಯ ಬಿದ್ದರೆ ಹೆಚ್ಚುವರಿ ಹಣ ಮಂಜೂರು
- ಪೇಟಿಎಂ ವಾಲೆಟ್ ನಗದು ಮಿತಿ 20 ಸಾವಿರಕ್ಕೆ ಹೆಚ್ಚಳ
- ಡಿಸೆಂಬರ್ 31ರವರೆಗೆ ಆನ್ಲೈನ್/ಡೆಬಿಟ್ ಕಾರ್ಡ್ ವ್ಯವಹಾರಗಳ ಮೇಲೆ ಯಾವುದೇ ಶುಲ್ಕ ಇಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+