ಡಿಜಿಟಲ್ ಪೇಮೆಂಟ್ಸ್ ಬಳಕೆ ಮಾಡಿ: ಅರುಣ್ ಜೇಟ್ಲಿ

ಹೆಚ್ಚೆಚ್ಚು ಡಿಜಿಟಲ್ ಪಾವತಿ ವ್ಯವಸ್ಥೆ ಬಳಸುವುದರ ಮೂಲಕ ಭೌತಿಕ ಹಣದ ಬಳಕೆ ಪ್ರಮಾಣ ಕಡಿಮೆ ಮಾಡಬೇಕು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಹೇಳಿದರು.

ದಿನನಿತ್ಯದ ವ್ಯವಹಾರಗಳಲ್ಲಿ ಹೆಚ್ಚೆಚ್ಚು ಡಿಜಿಟಲ್ ಪಾವತಿ ಬಳಕೆ ಮೂಲಕ ಭೌತಿಕ ಹಣದ ಬಳಕೆಯ ಪ್ರಮಾಣ ಕಡಿಮೆ ಮಾಡಬೇಕು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಹೇಳಿದರು.

ನಗದು ರಹಿತ ವ್ಯವಹಾರದ ಮೂಲಕ ನಗದು ನಿರ್ವಹಣೆಯಲ್ಲಿ ಕಡಿಮೆ ಹೂಡಿಕೆ, ಪಾವತಿಗಳಲ್ಲಿ ಪಾರದರ್ಶಕತೆ, ನಕಲಿ ಕರೆನ್ಸಿ ನಿಯಂತ್ರಣ ಹಾಗೂ ಪರಿಶೀಲನೆ ಸಾಧ್ಯ ಎಂದರು.

80 ಕೋಟಿ ಡೆಬಿಟ್ ಕಾರ್ಡುಗಳಲ್ಲಿ ಸುಮಾರು 40 ಡೆಬಿಟ್ ಕಾರ್ಡುಗಳನ್ನು ಎಟಿಎಂ ಕೇಂದ್ರಗಳಲ್ಲಿ ಬಳಕೆ ಮಾಡಲಾಗಿದೆ. ಇ-ವಾಲೆಟ್ಸ್, ಡಿಜಿಟಲ್ ವರ್ಗಾವಣೆ, ನೆಟ್ ಬ್ಯಾಂಕಿಂಗ್ ನಂತಹ ಭವಿಷ್ಯದ ತಂತ್ರಜ್ಞಾನಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ರಾಜ್ಯ ಸರ್ಕಾರಗಳು ಸಹಕಾರ ಹಾಗೂ ಕೊಡುಗೆಯನ್ನು ನೀಡಬೇಕು ಎಂದು ತಿಳಿಸಿದರು.

ಡಿಜಿಟಲ್ ಪೇಮೆಂಟ್ಸ್ ಬಳಕೆ ಮಾಡಿ: ಅರುಣ್ ಜೇಟ್ಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+