ನೋಟು ರದ್ದು ಎಫೆಕ್ಟ್: ಚಿನ್ನದ ಬೆಲೆ ಹಾಗೂ ಬೇಡಿಕೆಯಲ್ಲಿ ಇಳಿಕೆ!

ಹಳೆ ರೂ. 500, 1000 ನೋಟುಗಳ ರದ್ದತಿಯಿಂದ ಚಿನ್ನದ ಬೇಡಿಕೆ ಮೇಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿದ್ದು, ಕಳೆದ ಎರು ವಾರಗಳಲ್ಲಿ ಚಿನ್ನದ ಬೆಲೆ ರೂ. 2000ಕ್ಕೂ ಹೆಚ್ಚು ಇಳಿಕೆ ಕಂಡಿದೆ.

ನೋಟು ನಿಷೇಧಧ ಪರಿಣಾಮ ದೇಶದ ಆರ್ಥಿಕತೆ ಮೇಲೆ ಹಲವು ಧನಾತ್ಮಕ ಹಾಗು ನಕರಾತ್ಮಕ ಪರಿಣಾಮಗಳಿಗೆ ಕಾರಣವಾಗಿದ್ದು, ಅದರಲ್ಲೂ ಚಿನ್ನ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ ನೇರವಾದ ಪರಿಣಾಮ ಬೀರಿದೆ.

ಹಳೆ ರೂ. 500, 1000 ನೋಟುಗಳ ರದ್ದತಿಯಿಂದ ಚಿನ್ನದ ಬೇಡಿಕೆ ಮೇಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿದ್ದು, ಕಳೆದ ಎರು ವಾರಗಳಲ್ಲಿ ಚಿನ್ನದ ಬೆಲೆ ರೂ. 2000ಕ್ಕೂ ಹೆಚ್ಚು ಇಳಿಕೆ ಕಂಡಿದೆ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ನೋಟು ರದ್ದು ಎಫೆಕ್ಟ್: ಚಿನ್ನದ ಬೆಲೆ ಹಾಗೂ ಬೇಡಿಕೆಯಲ್ಲಿ ಇಳಿಕೆ!

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರು ಚಿನ್ನದ ಮಾರಾಟ ಮತ್ತು ಖರೀದಿಯಲ್ಲಿ ಹೆಚ್ಚು ಪಾಲನ್ನು ಹೊಂದಿದ್ದು, ಇದೀಗ ಭಾರತದಲ್ಲಿಯೇ ಚಿನ್ನದ ಬೇಡಿಕೆಯಲ್ಲಿ ಕುಸಿತ ಕಾಣುತ್ತಿರುವುದರಿಂದ ಸಹಜವಾಗಿ ಚಿನ್ನದ ಬೆಲೆಯಲ್ಲೂ ಕುಸಿತ ಆಗತೊಡಗಿದೆ.

ಜೂನ್ 2016ರಲ್ಲಿ 30 ಸಾವಿರದಷ್ಟಿದ್ದ ಚಿನ್ನದ ದರ ನಂತರದ ದಿನಗಳಲ್ಲಿ ರೂ. 32,300 ಗಡಿ ದಾಟಿತ್ತು. ಆದರೆ ಇದೀಗ ರೂ. 29,000ಕ್ಕೆ ಚಿನ್ನದ ದರ ಇಳಿದಿದೆ.

ನೋಟು ರದ್ದು ಮಾಡಿದ್ದರಿಂದ ನಗದು ವಿನಿಮಯ ಕಷ್ಟವಾಗಿದೆ. ಅಲ್ಲದೆ ಆಭರಣ ಮಳಿಗೆಗಳಲ್ಲಿ ಚಿನ್ನ ಖರೀದಿಸಿದರೆ ದಾಖಲಾತಿಗಳನ್ನು ಹಾಗೂ ತೆರಿಗೆ ಇಲಾಖೆಗೆ ಮಾಹಿತಿ ಕೊಡಬೇಕಾಗಿರುವುದರಿಂದ ಚಿನ್ನದ ಖರೀದಿ ಹಾಗೂ ಬೆಲೆ ಎರಡಲ್ಲೂ ಇಳಿಕೆ ಆಗುತ್ತಿದೆ.

ನೋಟು ರದ್ದು ಎಫೆಕ್ಟ್: ಚಿನ್ನದ ಬೆಲೆ ಹಾಗೂ ಬೇಡಿಕೆಯಲ್ಲಿ ಇಳಿಕೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+