ಮಾರ್ಚ್ 31ರವರೆಗೆ ರಿಲಯನ್ಸ್ ಜಿಯೊ ಫ್ರೀ ಆಫರ್ ವಿಸ್ತರಣೆ

ಟೆಲಿಕಾಂ ರಂಗದ ದಿಗ್ಗಜ ಕಂಪನಿ ರಿಲಯನ್ಸ್ ಇಂಡಸ್ಟ್ರಿಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಉಚಿತ ವೆಲ್ ಕಮ್ ಸೇವೆಗಳನ್ನು ಮಾರ್ಚ್ 31, 2017ರ ವರೆಗೆ ಗ್ರಾಹಕರು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಟೆಲಿಕಾಂ ರಂಗದ ದಿಗ್ಗಜ ಕಂಪನಿ ರಿಲಯನ್ಸ್ ಇಂಡಸ್ಟ್ರಿಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಉಚಿತ ವೆಲ್ ಕಮ್ ಸೇವೆಗಳನ್ನು ಮಾರ್ಚ್ 31, 2017ರ ವರೆಗೆ ಗ್ರಾಹಕರು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆ ಸೆಪ್ಟಂಬರ್ 5 ರಿಂದ ಡಿಸೆಂಬರ್ 31ರ ವರೆಗೆ ರಿಲಾಯನ್ಸ್ ಜಿಯೊ ವೆಲ್ ಕಮ್ ಆಫರ್ ಎಲ್ಲರಿಗೂ ಉಚಿತವಾಗಿ ನೀಡುವುದಾಗಿ ಹೇಳಿತ್ತು. ಆದರೆ ಇದೀಗ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ. ರಿಲಾಯನ್ಸ್ ಜಿಯೊ 4ಜಿ ಫ್ರೀ ವೆಲ್‌ಕಮ್ ಆಫರ್ ಸ್ಟಾರ್ಟ್

ಮಾರ್ಚ್ 31ರವರೆಗೆ ರಿಲಯನ್ಸ್ ಜಿಯೊ ಫ್ರೀ ಆಫರ್ ವಿಸ್ತರಣೆ

ಜಿಯೊ 5 ಕೋಟಿ ಗ್ರಾಹಕರು
ರಿಲಾಯನ್ಸ್ ಜಿಯೊ ಕಳೆದ ಮೂರು ತಿಂಗಳಲ್ಲಿ ಫೇಸ್ಬುಕ್ ಮತ್ತು ವಾಟ್ಸ್ಆಪ್ ಗಿಂತ ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ 90 ದಿನಗಳಲ್ಲಿ ಜಿಯೊ 5 ಕೋಟಿ ಗ್ರಾಹಕರನ್ನು ಹೊಂದಿದೆ ಎಂದು ಹೇಳಿದರು.

ಈಗಾಗಲೇ ಸೇವೆ ಪಡೆಯುತ್ತಿರುವ ಮತ್ತು ಹೊಸ ಗ್ರಾಹಕರು ಹಿಂದಿನ ಎಲ್ಲ ಉಚಿತ ಸೇವೆಗಳಾದ ಅಗಣಿತ ಉಚಿತ ಧ್ವನಿ ಮತ್ತು ಉಚಿತ ಅನಿಯಮಿತ ಡೇಟಾ, ಎಸ್ಎಂಎಸ್, ವಿಡಿಯೋ ಕರೆ, ಉಚಿತ ರೋಮಿಂಗ್ ಮತ್ತು ಜಿಯೊ ಆಪ್ಸ್ ಗಳನ್ನು ಪಡೆಯಲಿದ್ದಾರೆ.

ಮಾರ್ಚ್ 31ರವರೆಗೆ ರಿಲಯನ್ಸ್ ಜಿಯೊ ಫ್ರೀ ಆಫರ್ ವಿಸ್ತರಣೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+