2025ರ ವೇಳೆಗೆ ಸುಮಾರು 20 ಕೋಟಿ ನಿರುದ್ಯೋಗಿ ಯುವಕರು: ಮೋಹನ್ ದಾಸ್ ಪೈ

ಆಟೋಮೇಷನ್ ಮತ್ತು ತಂತ್ರಜ್ಞಾನದ ಬೆಳವಣಿಗೆ ದಿನನಿತ್ಯ ಹೆಚ್ಚುತ್ತಿರುವುದರಿಂದ 2025ರ ವೇಳೆಗೆ ಮಧ್ಯಮ ವರ್ಗದ ಸುಮಾರು 20 ಕೋಟಿ ಯುವಕರು ನಿರುದ್ಯೋಗ ಎದುರಿಸಲಿದ್ದಾರೆ ಎಂದು ಟಿ ವಿ ಮೋಹನ್ ದಾಸ್ ಪೈ ಹೇಳಿದ್ದಾರೆ.

ಸರ್ಕಾರದ ಬಳಿ ಮಾಹಿತಿ ಇಲ್ಲ
21-40ರ ವಯಸ್ಸಿನ 20 ಕೋಟಿ ಯುವಕರು 2025ರ ವೇಳೆಗೆ ಕೆಲಸ ಇಲ್ಲದಿರುವ ಅಥವಾ ಕೆಲಸ ಕಳೆದುಕೊಳ್ಳುವಂತ ಪರಿಸ್ಥಿತಿ ಎದುರಿಸಲಿದ್ದಾರೆ. 20 ಕೋಟಿ ನಿರುದ್ಯೋಗಿ ಯುವಕರನ್ನು ಏನು ಮಾಡಬೇಕು ಎನ್ನುವುದು ಯಾರಿಗೂ ತಿಳಿದಿಲ್ಲ. ಸರ್ಕಾರದ ಬಳಿಯೂ ಸರಿಯಾದ ಅಂಕಿಅಂಶ ಇಲ್ಲ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವಿಸಸ್ ನ ಅಧ್ಯಕ್ಷ ಮೋಹನ್ ದಾಸ್ ಪೈ ಹೇಳಿದ್ದಾರೆ.

ಕೃಷಿ ಮಾಡುವವರ ಕುಸಿತ

ಕಳೆದ ಹತ್ತು ವರ್ಷಗಳ ಹಿಂದೆ ಶೇ. 62ರಷ್ಟು ಜನರು ಕೃಷಿ ಕಾರ್ಯದಲ್ಲಿ ತೊಡಗಿದ್ದರು. ಇದೀಗ ಅವರ ಪ್ರಮಾಣ ಶೇ. 52ಕ್ಕೆ ಇಳಿಕೆಯಾಗಿದೆ. ಸೇವಾ ವಲಯ ಮತ್ತು ಕೃಷಿ ವಲಯದಲ್ಲಿರುವವರ ನಡುವೆ ಅಂತರ ಏರ್ಪಡುತ್ತಿದೆ.

ಯಾಂತ್ರಿಕತೆಯ ಪರಿಣಾಮ
ಜತೆಗೆ ಬ್ಯಾಂಕಿಂಗ್ ವಲಯದಲ್ಲೂ ಉದ್ಯೋಗ ಕಡಿತವಾಗುತ್ತಿದ್ದು, ಎಟಿಎಂ, ಡಿಜಿಟಲ್ ಪೇಮೆಂಟ್ ಗಳ ಸಹಾಯದಿಂದ ಹಣ ಪಾವತಿಯೂ ಯಾಂತ್ರೀಕೃತಗೊಂಡಿದೆ. ಒಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳೂ ಯಾಂತ್ರಿಕತೆಯೆಡೆಗೆ ಸಾಗಿದ್ದು ಉದ್ಯೋಗದ ಪ್ರಮಾಣ ಇಳಿಮುಖವಾಗುತ್ತಿದೆ ಎಂದು ಹೇಳಿದರು.

2025ರ ವೇಳೆಗೆ ಸುಮಾರು 20 ಕೋಟಿ ನಿರುದ್ಯೋಗಿ ಯುವಕರು: ಮೋಹನ್ ದಾಸ್ ಪೈ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+