ಆರ್‌ಬಿಐನಿಂದ ರೆಪೊ ದರ ಬದಲಾವಣೆ ಇಲ್ಲ

ನೋಟು ರದ್ದತಿ ನಂತರ ಮೊದಲ ಬಾರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ತನ್ನ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೊ ದರ ಬದಲಾಯಿಸದೆ ಶೇ. 6.25 ನಿಗದಿಪಡಿಸಿದೆ.

ನೋಟು ರದ್ದತಿ ನಂತರ ಮೊದಲ ಬಾರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ತನ್ನ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೊ ದರ ಬದಲಾಯಿಸದೆ ಶೇ. 6.25 ನಿಗದಿಪಡಿಸಿದೆ.

ಇದು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದ ಎರಡನೇ ಸಭೆಯಾಗಿದ್ದು, ಮಾನಿಟರಿ ಪಾಲಿಸಿ ಕಮಿಟಿ (ಎಂಪಿಸಿ) ಮೂಲಾಂಶ ದರದಲ್ಲಿ ಕಡಿತ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಆರ್‌ಬಿಐನಿಂದ ರೆಪೊ ದರ ಬದಲಾವಣೆ ಇಲ್ಲ

ಎಂಪಿಸಿ ನಿರ್ಧಾರ
ಎಂಪಿಸಿ ಆರು ಸದಸ್ಯರು ರೆಪೊ ದರ ಬದಲಾಯಿಸದೆ ಶೇ. 6.25 ನಿಗದಿಪಡಿಸಿ ನಿರ್ಧಾರವನ್ನು ಅನುಮೋದಿಸಿದರು. ಗ್ರಾಹಕ ದರ ಸೂಚ್ಯಂಕ(CPI) ಹಣದುಬ್ಬರ ನಿಯಂತ್ರಣ ಸಾಧಿಸಲು ನಿರ್ಧರಿಸಲಾಯಿತು.

GVA ಬೆಳವಣಿಗೆ
ಒಟ್ಟು ಮೌಲ್ಯ ವರ್ಧಿತ(GVA) ಬೆಳವಣಿಗೆ ಶೇ. 7.6 ರಿಂದ ಶೇ. 7.1ಕ್ಕೆ ಪರಿಷ್ಕರಿಸಲಾಯಿತು. ನೋಟು ರದ್ದತಿಯಿಂದಾಗಿ ಬ್ಯಾಂಕುಗಳಿಗೆ ಹೆಚ್ಚಿನ ಠೇವಣಿಗಳು ಹರಿದು ಬಂದಿದ್ದರಿಂದ ಹಣದುಬ್ಬರ ನಿಯಂತ್ರಣ ಸಾಧ್ಯವಾಗುತ್ತಿದೆ.

2015ರ ಜನವರಿ ನಂತರ ಈವರೆಗೆ ಒಟ್ಟಾರೆ ರೆಪೊ ದರವನ್ನು ಶೇ.1.75ರಷ್ಟು ಇಳಿಕೆ ಮಾಡಲಾಗಿದೆ. ನೋಟು ರದ್ದು ಮಾಡಿದ ನಂತರದಲ್ಲಿ ಕನಿಷ್ಠ ಶೇ.0.25ರಷ್ಟು ಕಡಿತಗೊಳಿಸಲಾಗುವುದೆಂದು ನಿರೀಕ್ಷಿಸಲಾಗಿತ್ತು.

ಆರ್‌ಬಿಐನಿಂದ ರೆಪೊ ದರ ಬದಲಾವಣೆ ಇಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+