For Quick Alerts
ALLOW NOTIFICATIONS  
For Daily Alerts

ಕಪ್ಪುಹಣ ಪರಿವರ್ತನೆಯಲ್ಲಿ ಸಿಕ್ಕಿಕೊಂಡ RBI ಅಧಿಕಾರಿ ಬಂಧನ

ಕಪ್ಪುಹಣ ಬಿಳಿ ಮಾಡುವ ದಂಧೆಯಲ್ಲಿ ತೊಡಗಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ವಿಶೇಷ ಅಧಿಕಾರಿ ಕೆ. ಮೈಕಲ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

By Siddu
|

ಕಪ್ಪುಹಣ ಬಿಳಿ ಮಾಡುವ ದಂಧೆಯಲ್ಲಿ ತೊಡಗಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ವಿಶೇಷ ಅಧಿಕಾರಿ ಕೆ. ಮೈಕಲ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಮೈಕಲ್ ಮತ್ತು ಇಬ್ಬರು ವ್ಯಕ್ತಿಗಳು 1.51 ಕೋಟಿ ಕಪ್ಪುಹಣವನ್ನು ಹೊಸ ರೂ. 500, 2000 ನೋಟುಗಳಿಗೆ ಅಕ್ರಮವಾಗಿ ಬದಲಾಯಿಸಿ ಕೊಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು ರೂ. 16 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಕಪ್ಪುಹಣ ಪರಿವರ್ತನೆಯಲ್ಲಿ ಸಿಕ್ಕಿಕೊಂಡ RBI  ಅಧಿಕಾರಿ ಬಂಧನ

English summary

CBI Arrests RBI Official For 'illegal currency exchange'

A senior central bank official is one of nine men arrested in Bengaluru by the Central Bureau of Investigation (CBI), for allegedly exchanging Rs 1.50 crore of banned currency notes.
Story first published: Tuesday, December 13, 2016, 15:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X