For Quick Alerts
ALLOW NOTIFICATIONS  
For Daily Alerts

ಡಿ. 15ರ ನಂತರ ಹಳೆ ರೂ. 500 ನೋಟು ಬ್ಯಾಂಕಿನಲ್ಲಿ ಜಮೆಗೆ ಅವಕಾಶ

ಡಿಸೆಂಬರ್ 15ರ ವರೆಗೆ ಮಾತ್ರ ಹಳೆ ರೂ. 500 ಮುಖಬೆಲೆಯ ನೋಟುಗಳನ್ನು ನಿಗದಿತ ಸ್ಥಳಗಳಲ್ಲಿ ಸ್ವೀಕರಿಸಲಾಗುತ್ತದೆ.

By Siddu
|

ಡಿಸೆಂಬರ್ 15ರ ವರೆಗೆ ಮಾತ್ರ ಹಳೆ ರೂ. 500 ಮುಖಬೆಲೆಯ ನೋಟುಗಳನ್ನು ನಿಗದಿತ ಸ್ಥಳಗಳಲ್ಲಿ ಸ್ವೀಕರಿಸಲಾಗುತ್ತದೆ.

ಔಷಧ ಅಂಗಡಿ, ಪೆಟ್ರೋಲ್ ಪಂಪ್, ಟೋಲ್ ಪ್ಲಾಜಾ, ಎಲ್ಪಿಜಿ ಕೇಂದ್ರಗಳಲ್ಲಿ ಸ್ವೀಕರಿಸಲಾಗುತ್ತಿದ್ದ ಹಳೆ 500 ನೋಟುಗಳ ಬಳಕೆ ಡಿಸೆಂಬರ್ 15ಕ್ಕೆ ಕೊನೆಗೊಳ್ಳಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಬ್ಯಾಂಕುಗಳಲ್ಲಿ ಜಮೆ

ಡಿಸೆಂಬರ್ 15ರ ನಂತರ ಜನರಿಗೆ ಕೇವಲ ಒಂದು ಆಯ್ಕೆ ಇದ್ದು, ನಿಮ್ಮ ಬಳಿ ಇರುವ ಹಳೆ ರೂ. 500ರ ನೋಟುಗಳನ್ನು ಬ್ಯಾಂಕು ಖಾತೆಗೆ ಮಾತ್ರ ಜಮೆ ಮಾಡಬಹುದಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಡಿ. 15ರ ನಂತರ ಹಳೆ ರೂ. 500 ನೋಟು ಬ್ಯಾಂಕಿನಲ್ಲಿ ಜಮೆಗೆ ಅವಕಾಶ

English summary

Dec. 15 Is The Last Day To Use Old 500 Notes

After December 15, for people with old currency notes have only one option. Only banks will accept old Rs 500 notes in the form of deposits.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X